ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೩] ಬಕವಧಪರ್ವ 53 ತಾಯೆ ಮಿಾಗಿಲು ಬಹುದೆ ಯೆಂದರೆ ವಾಯುಜನು ತಾನೆಂದು ಸಂಕಟ ದಾಯ ನಿಮಗೇಕೆಂದನೀಗಳ ಸಾಕು ಬಿಡಿ ಯೆಂದ | ತಾಯೆ ಕೊಟ್ಟುದು ತಮಗೆ ತಾನದ ಕಾಯುಗತಿಗನುಸಾರಿ ಯಾದವ ರಾಯ ಹೊಣೆಯಾಗಿರಲು ಲಕ್ಷವೆ ದೈತೃಕೋಟಗಳು | ರ್೪ ನಿರುತವನು ತಾವೆ ನುಡಿದು ಪವಡಿಸಿ ಭರದಿ ನಿದ್ರೆಯೊಳಿರಲಿಕಾಗಲೆ 1 ಯಿರಳು ತೊಡಗಿತು ವಿಪ್ರಭವನದ ಪಾಕಮದುರಭಸ | ಹೊರೆದಳಮ್ಮನು ತಾಯಿ ಕುಂತಿಯು ಹರುಷದಲಿ ಪಾರಣೆಯ ಹೊತ್ತಿನೊ ೪ರಸು ನಾಳಿನೊಳಾನೆನುತ ಹಿಗ್ಗಿ ದನು ಕಲಿಭೀಮ | ೫೦ ಪರಿಪರಿಯ ಬಹುಭಕಪಕದ ಪರಿಮಳದ ಶಾಕಾದಿಗಳ ವ ಗ್ಗರಣೆಗಳ ಸೌರಭಕ್ಕೆ ತಿಳಿದುದು ನಿದ್ರೆ ಪವನಜನ | ತರಣಿ ಸುತಿದನು ಪೂರ್ವ ತೈಲದ ತಿರದ ಕೊನೆಯಲಿ ಭೀಮ ಕಂತಿಯ ಕರೆದು ಕಳುಹಿದನಾಮಹೀಸುರಗೃಹಕೆ ವಹಿಲದಲಿ | ೫೧ ಕುಂತಿಯು ಅಪ್ಪಣೆಯಂತೆ ಆಹಾರಪದಾರ್ಥವನ್ನು ಸಿದ್ದಪಡಿಸುವಿಕ. ಏನು ಬಂದಿರಿ ತಾಯೆ ಕಾರಿಯ ವೇನೆನಲು ನೀ ಹೂಡು ಭಂಡಿಯ ದೇನು ಜಂಜಡ ಭಹಭೋಜನ ಹಿಡಿಸು ಬೇಗದಲಿ | ಭಾನುವುದಯಂಗೈದನನೆ ಸು 1 ಮುರಳಗಳು ನೀವೆಂದವರ ಚಪ್ಪರಿದನು ಕಲಿಭೀಮನಾನದು, ಚ.