ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

54 ಮಹಾಭಾರತ [ಆದಿಪರ್ವ ಮ್ಯಾನದಲಿ ಸಾಧನಸಮಗ್ರವ ಸೂನು ಸಹಿತಡಕಿದಳು ಭಾರಿಯಭಂಡಿ ಜಡಿಯಲಿಕೆ || ೫೦ ಜೋಡಿಸಲು ತಾ ಕುಂತಿ ಯೆಂದಳು ಮಾಡಿಸುವುದೆನ್ನಾತ್ಮಜಗೆ ನೀ ನೋಡಿ ಭೋಜನದನುವ ಮಿಗೆ ಮನದಣಿವ ಹಾಗೆಂದು || ಮಾಡುವುದು ಬಳಕೆಲ್ಲ ಭಂಡಿಯ ಹೂಡುವುದು ನೀನೆನಲು ಭೂಸುರ ಮಾಡುವೆವು ನಿಮ್ಮಾತ್ಮಜಗೆ ಮೊದಲೆನಲು ಬೇಗದಲಿ | ೫೩ ನಳನಳಿಪ ಬಹುವಿಧದ ಭಕ್ಷಾ ವಳಿಯ ಹೆಡಗೆಗಳೂರಣಿಸಿ ಮಂ ಡಳಸಿ ಹೂಡಿದ ಹಾಲು ತುಪ್ಪದ ಹರವಿಯೋಜೆಯಲಿ | ಬಳಕ ಮುಚ್ಚಿದ ವಿವಿಧ ಶಾಖಾ ವಳಿಯ ಬೋನದ ಬಿಗಿದ ಕುಣಿ-ಕಿಲ ಕಳವೆಯಕ್ಕಿಯ ಕೂಡಿರಾಸಿಯ ಭಂಡಿ ಜೋಡಿಸಿತು | ೫೪ ದೈತ್ಯನನ್ನು ಸಂಹರಿಸೆಂದು ಕುಂತಿಯ ಆಶೀರ್ವಾದ. ಮರಳಿ ಬಂದಳು ಕುಂತಿ ಭೀಮನ ಕರೆದಳಪೆ ಪರಣೆಗೆ ಕಾ ತರಿಸದಿರು ಬಕನೊಡನೆ ಮೆಚಿವುದು ಸತ್ಯದನುವರಿಯ | ಭರವನಖಿಯದೆ ಭೀಮ ಮಾಡದಿ 1 ರುಐವಣೆಯನಲಿದಾನುವುದು ಸಂ ಹರಿಸು ದೈತ್ಯನನೆಂದು ತಾಯೆ ಹರಸಿದಳು ನಂದನನ || ೫೫ ನೆನೆವುದೆ ನನ್ನೊಡೆಯ ಮಧುಸೂ ದನನ ಚರಣವನೆಂದು ಕಳಹಿದೆ ಡನಿಲಜನು ಹರುಷದಲಿ ಜನನಿಯ ಪದಕೆ ನಮಿಸಿದನು | 1 ಛರವ ಬಲಿದೇ ಬೀಯಮಾಡದಿ, ಖ.