ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

57 ೬೪ હમ ಸಂಧಿ ೦೩] ಬಕವಧಸರ್ವ ಹೊಡೆದ ಮನದಿದಿ ಹಳ್ಳದ ತಡಿಯಲವನಾಗ | ಅಡಿಗಡಿಗೆ ತೇಗುತಲಿ ಶರಣೆ ಯೆಡೆದೆಬಿಹುಗುಂದಿರ್ದ ತನ್ನನು ಪಡೆದು ತಾ ಸಂಪೂರ್ಣಮಾಡಿದನರಸ ಕೇಳೆಂದ | ಎಡೆಯಲೇ ಭಕ್ತಾದಿಗಳ ಬಖಿ ಹೆಡಗೆ ಯಾಚಿದುವು ಸುಖಿದಮೊಸರನು ಕುಡಿದು ತುಪ್ಪವ ಹಾಲ ಹರವಿಯ ಪಾಯಸಂಗಳನು | ಬಿಡದೆ ಮುದ್ದೆಯ ಕೊಳುತಲುಂಡನು ಕುಡಿದನಾಗಅವಟಕೆ ಯುದಕವ ಹೊಡೆದನೈ ಹನ್ನೆರಡುಖಂಡುಗದಳ್ಳಿಯೋಗರವ || ತಡೆಯದೆಲ್ಲವನುಂಡು ಹಳ್ಳದ ಕಡೆಯಲೇ ಕೈದೊಳದು ಕಂಡನು ನುಡಿದನೆಲವೋ ಕುನ್ನಿ ಕೂತಿದೆ ತಿನ್ನು ಬಾಯೆನುತ | ತೊಡಕೆಯಲಿ ಕಲುಮುಳ್ಳು ತುಂಬಿದೆ ಬಿಡದೆ ಬುತ್ತಿಯನೊಂದು ಕೈಯ್ಯಲಿ ಹಿಡಿದು ಬಂದನು ದೈತ್ಯನಲ್ಲಿಗೆ ಭೀಮ ಬೇಗದಲಿ || ಕಂಡು ಖಳ ಬೆಳಿಗಾದನಿವನು ದಂಡತನವಚ ರಿಯಲಾ ಹರಿ ಖಂಡಪರಶುಗಳಳುಕುವರು ತನ್ನೊಡನೆ ಹಳಚುವೊಡೆ | ಭಂಡಿ ತುಂಬಿದ ಕೂಲನೆಲ್ಲವ 1 ನುಂಡು ಕಾಯಿಲಿ ಯರ ವಿಪ್ರರ ಹಿಂಡುವೆನು ಯೆವಸಹಿತೆನುತ ಮುರಿದೆದ್ದ ನಮರಾರಿ || ಮತ್ತೆ ಶೇಷಾನ್ನ ದಲಿ ತೋಯಿಕ ತುತ್ತುಗಳ ತೂಗುತ್ತ ಮಾರುತಿ 1 ನಿವನಿಂ, ೩ 2 ದಂಡ ಹೊಗಳಿ, ಖ BHARATA-Vos, III. ೬೬ ೬೭