ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

58 ಮಹಾಭಾರತ [ ಆದಿಪರ್ವ ಮತ್ತೆ ಕೊಂಡನು ಬಾಯೊಳವನನು ಬೆರಳಲೇಡಿಸುತ | ಇತ್ತಲೆನ್ನ ಯ ಹಸಿವು ಹೆಚ್ಚಿತು | ಹೊತ್ತು ಹೋದವಿಲಿನಲಿ ಕಡಿದು ದೆತ್ತಲಕಟಾ ವಿಧಿ ಯೆನುತ ಮುರಿದೆದ್ದನಮರಾರಿ | ೬v ಎರಡುಕೈಗಳನೆತ್ತಿ ಮುಪ್ಪಿಯೊ ಆಗಿದನು ನಡುಬೆನ್ನ ನೇನೆಂ ದಖಿಯನಿತ್ತಲು ಭೀಮ ಬಲುತುತ್ತುಗಳ ತೋಟಿಯಲಿ | ಮರನ ಮುಗಿದುಗಿದರೆ ಪುನರಪಿ ಮುಖಿದು ನೋಡುತ ನಿಲ್ಲು ಬಹೆನುತಿ ದರೆ ಗೆಲಸ ಪೂರಯಿಸಲೆಂದನು ನಗುತ ಕಲಿಭೀಮ || ೬೯ ಬಕ ಭೀಮರ ದ್ವಂದ್ವಯುದ್ಧ ಗುದ್ದುಗಳ ಮನೆಗಣಿಯೆ ಕೌರವ ದೊದೆ ಕಾಣನು ಕಾಣನವನನು ಹೊದ್ದಿಸಿದ ಹೊಲದತ್ತ ಬುತ್ತಿಯನುಂಡು ನಿಂದಿದನ | ಗೆದ್ದು ಹರಿವೆನು ಸುರಕೆ ಯಿವನನು ಬುದ್ಧಿಯಲಿ ಕಳುಹಿದರ ನುಂಗುವೆ | ಸಿದ ವಿದು ತಾನೆನುತ ಖಳ ಮನದೊಳಗೆ ಮೊದೆಂದ || ೬೦ ಅರಸ ಕೇಳ್ಳ ನಿಮ್ಮ ಭೀಮನ ಪರಿಯ ಹೊಸಪರಿ ಭಂಡಿತುಂಬಿದ ಸರಕನೆಲ್ಲವ ಸಂತವಿಟ್ಟನು ತನ್ನ ಜಠರದಲಿ || ವರಸಮಾಧಾನದಲಿ ಕೈ ತೊಳ ದುವಣಿಸ ತೇಗಿನ ತರಂಗದ ಪರಬಲಾಂತಕನೆದ್ದು ನಿಂದನು ಸಿಂಹನಾದದಲಿ || ಉಂಡೆವೈ ಸಮ ಚಿತ್ತದಲಿ ನಾವೆ ಕೊಂಡಿರೆ ಕಾಳಗವ ನಡೆಯಲು G| "ದ ೬