ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

63 Vr ಸಂಧಿ ೦೩) ಬಕವಧಪರ್ವ ವೃಂದವನು ಕಳುಹಿದನು ಮಾರುತನೆಂದನೊಲವಿನಲಿ | ಅಂದಿಗಾಯಿತದರ್ಧವತ್ಸರ ಬಂದು ಪಾಂಡವರೇಕಚಕ್ರಕೆ ಮುಂದುತ್ತರಕಥೆಯ ಕೇಳ್ಳ ರಾಯ ನೀನೆಂದ || vv ರಾಯೋಗ್ಯವು ನಮ್ಮ ಪುರವರ ಕಾಯಿತೈ ಪರಿತೋಷ ನಿಮ್ಮಿಂ ದಾಯಿತ್ ಸುಕ್ಷೇಮ ವಿಪ್ರಸ್ತೋಮ ವಿಂತೆಂದು | ಆಯು ಸಿರಿ ನಿಮಗಕ್ಕೆ ಎರಚ ಕಾಯುಧನ ಕೃಪೆಯಿಂದಲೀಗಳ ರಾಯ ಗದುಗಿನ ವೀರನಾರಾಯಣನ ಕರುಣದಲಿ | ಎನುತಲಾ ಬಹುಧಾನ ನಗರಿಯ ಜನವು ಸಂತೋಷದಲಿ ಕುಂತೀ ತನುಜರಿಗೆ ಬಹುಹರಕೆಗೊಡುತಲಿ ದ್ವಿಜರು ಬೀಡ್ಕೊಂಡು | ಮನುಜವೈರಿಗೆ ನನ್ನ ಬಂಧನ ದನುವ ತೊಲಗಿಸಿದಧಿಕಸಹಸಿಗಳ ೪ನುವಿನಲಿ ಪಾಲಿಸುಗೆ ನಾರಾಯಣನು ಯಿವರುಗಳ || Fo ಈ ಯಮಾನುಷ ಶಕ್ತಿ ಯಿದು ಸುರ ರಯಯೋಗ್ಯವು ನಮ್ಮ ವಿಪ್ರನಿ ಕಾಯಕಿದು ಸಾಮಾನ್ಯವೇ ನಮ್ಮಗ್ರಹಾರವನು || ಕಾಯಿದವರೀಗೆಂದು ವಿಪುಳ ಶ್ರೀಯ ಪದ್ಮಜಸೋಮಧರನಾ ರಾಯಣರು ಕೊಡಲೆಂದು ಹರಸಿದುದಾ ಜನಸ್ತೋಮ | ೯೧ ಇಪ್ಪತ್ತು ಅನೆಯ ಸಂಧಿ ಮುಗಿದುದು.