ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೪] ಬಕವಧಪರ್ವ .65 ಹೊದಿಂದಿನದಿವಸವಿದೆಲಾ ಸುಜನಸಂಸರ್ಗ | ಉತ್ತರೋತ್ತರಸಿದ್ಧಿಯಿಲ್ಲಿಂ ದೆ, ನಿಮಗೆನೆ ಹಸ್ತಿನಾಪುರ ದತ್ತಣಿಂದವೆ ಬಂದೆವಾವುದು ದೇಶ ನಿಮಗೆಂದ || ನಾವು ನಿಮ್ಮೋಪಾದಿಯಲಿ ತೀ ರ್ಥಾವಲೋಕನಪರರು ಭಿಕ್ಷಾ ಜೀವಿಗಳು ನೀವೇಸು ದಿನ ಗಜಪುರಿಯ ಹೊಅವಂಟು || ಆವನಲ್ಲಿಗೆ ಪತಿ ಯುಧಿಷ್ಟಿರ ದೇವನೋ ದುರ್ಯೋಧನನೋ ಮೇ ಣಾವುದತಿಶಯ ವುಂಟು ಕೌರವಪಾಂಡುತನಯರಲಿ || ಮರುಳುಗಳಲಾ ನಮ್ಮನಾಡಿಸಿ. ಮರುಳು ಮಾಡುವ ಪರಿಯೊ ಪಾಂಡವ ರರಗಿನರಮನೆಯಲ್ಲಿ ಬೆಂದರು ಲೆಕ ವಲಿಯಲಿಕೆ | ಅರಸ ಕೌರವರಾಯನಾತನ ಸಿರಿಯನಾತನ ಬಲುಹನಾತನ ಯಿರವನಭಿವರ್ಣಿಸುವೊಡಾವನು ವಿಪ ಕೇಳಂದ || ೫ ದುರ್ಯೋಧನನ ಐಶ್ವರ್ಯವರ್ಣನೆ. ಓಲಗಕೆ ಬರುತಿಪ್ಪ ಕರಿಗಳ ಕೀಳುದಾನದಿನೆಸೆವ ತುಂಬೆಯು ಲೋಲಭೂಪರ ರತ್ನ ಭೂಷಣಸೆ ರಜದಿಂದ | ಮೇಲೆ ಹುಡಿ ಯಿಡೆ ಹೊಡೆವ ನಾನಾ ಕಾಳ ಶಂಖವು ಭೇರಿತಂಬಟ ಮೇಲುದನಿ ಮುಚ್ಚುವುದು ಲೋಕದ ಕರ್ಣಕೋಟರವ | ೬ ಅವನಿಪಗೆ ಮಂತ್ರಾಕ್ಷತೆ ವಹಿಸು ರವರರು ತರಲು ಬೀಯವಹುದು ಗ BHARATA-VoI, III.