ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

67 ಸಂಧಿ ೦೪] ಬಕವಧಪರ್ವ ಸಾಣಲಿದ ನೃಪಕನೈಕೆಗೆ ವರ ನಾರು ಲಗ್ನ ವಿದೆಂದು ಬಲಿಕಾ ರಾರು ಬಂದರು ಭೂಪತಿಗಳಂದರಸ ವಿನಯದಲಿ | ಭೂರಿಯಲಿ ನಮಗುಂಟೆ ಮೈ ಪ್ಲಾ ಹಾರದಕ್ಷಿಣೆ ನನ್ನ ಭೀಷ್ಮ ಪಿ → ಹಾರವಾರ್ತೆ ಯಿದೆಂದು ಧರ್ಮಜ ನುಡಿದನಾದೀಜಗೆ | ೧೧ ಇವರು ಕಪಟೋಪಾಧ್ಯರೆಂಬುದ ನವರು ಬಲ್ಲರೆ ಭೂಮಿದೇವ ಪ್ರವರರೈ ಸಲೆ ಯೆಂದು ಬಗೆದನು ಪಾಂಡುನಂದನರ | ಅವನಿಯಲಿ ಪಾತಾಳದಲಿ ಸುರ ಭವನದಲಿ ಪಾಂಚಾಲತನುಜೆಗೆ ಯುವತಿಯರು ಸರಿಯಿಲ್ಲ ವೆಂಬುದ ಕೇಳೆ ನಾನೆಂದ || ೧೦ ಪಾಂಡುಪುತ್ರರು ಹೋದರೆಂದು ಸ್ವಯಂವರಕ್ಕಾಗಿ ದ್ರುಪದನ ಪ್ರಯತ್ನ. ಆಕೆಗೆಣೆಯಹ ವರನನೀನರ ಲೋಕದಲಿ ನಾ ಕಾಣೆನರ್ಜನ ನೀಕುಮಾರಿಗೆ ರಮಣನೆಂದೇ ಮನದ ಸಂಕಲ್ಪ | ಈಕೆಯಪದೆಶೆಯುದಯದಲಿ ಕುಂ ತೀಕುಮಾರಕರನಲಮುಖದಲಿ ನಾಕದಲಿ ನೆಲೆಗೊಂಡರೆಂದಮ್ಮತಿಸುವನು ದ್ರುಪದ | ೧೩ ಉಮ್ಮ ಟಿಸಿ ದುಪದಾಂಕ ಮುನ್ನಿ ನ ಕರ್ಮವನು ಪರುಠವಿಸಿ ಶಂಕರ ನಿಮ್ಮ ಮಗಳಿಗೆ ವರವ ಕೊಟ್ಟನು ಪಾರ್ಥ ಸತಿಯೆಂದು | ಇರ್ಮ್ಮೆ ನುಡಿ ಶಿವಗಿಲ್ಲ ವೆನುತಲಿ ವೊಮ್ಮೆ ದ್ರುಪದನು ಶಿವನ ಧ್ಯಾನಿಸಿ ಹೆಮ್ಮಗಳ ಯಿನ್ನಾರಿಗೀವೆನೆನಲ್ಕೆ ಶಶಿಮಾ |