ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

66 ಮಹಾಭಾರತ [ಆದಿಪರ್ವ ಬಂದು ದ್ರುಪದಗೆ ನಿನ್ನ ಮಗಳಿಗೆ ಯಿಂದು ಪತಿಯಿಲೆಂದು ಒಲಿದೇ ಮಂದಮತಿ ನೀನಾಗದಿರು ಕೊಳ್ಳೆಂದು ಕರುಣಿಸಿದ | ಒಂದು ಧನುವನು ಬಾಣಪಂಚಕೆ ದಿಂದ ಮತ್ತ್ವದ ಯಂತ್ರವನು ತಾ | ನೊಂದು ಭಾರಿಯ ಯೆಚೊ ಡಾತನೆ ರಮಣನಹನೆಂದ | ೧೫ ಎಂದು ಶಿವ ಕರುಣಿಸಿದ ಚಾಪವ ನಂದು ತಾನದು ಮಂದರಾಚಲ ದಿಂದ ತೂಕಿಯೆ ವರಪಿನಾಕವ ಕೊಟ್ಟನಾಶಿವನು || ಎಂದು ಹರ ಕೊಟ್ಟುದನು ದ್ರುಪದನು ತಂದು ಮಂದಿರಕಿರಿಸಿ ಬಟಿಕರ ನಿಂದನಾಭನ ನೆನೆದ ಪಾಂಡವನ್ನಪರ ರಕ್ಷಿಪುದು | ದ್ರುಪದನ ಚಿಂತೆ. ಎಂದು ಮನದುಗುಡದಲಿ ತಾ ಗೋ ವಿಂದನಂಘ್ರಯ ಮೂರುತಿಪ್ರನ | ಯಿಂದುಧರ ನುಡಿದುದನು ಸಲಿಸುವುದೆಂದು ಚಿಂತಿಸಿದ | ಒಂದೆರಡು ಬೋಳವನು ಕಾಯದೆ ಕೊಂದೆ, ಗೋವಿಂದ ಕುಂತೀ ನಂದನರನಕಟೆನುತ ದುಪದನು ಮತ್ತೆ ಮನದೊಳಗೆ | ೧೭ ೧೬ ಬಂದ ನೆನೆವನು ಸರ್ವಥಾ ಗೋ ವಿಂದ ಕುಂತೀನಂದನರಿಗಾ ವೊಂದು ಬಾಧೆಯನವರಿಗಿಕ್ಕನು ಪಾಂಡುಪುತ್ರರಿಗೆ || ಎಂದು ಮನದಲಿ ಹಿಡಿವ ಸಂಶಯ ವೊಂದನಾಗಳು ಪಾಂಡುಪುತ್ರರ | ಛಂದವನು ತಾನಖಿಯದಾಗಳು ದ್ರುಪದಭೂಪಾಲ | ೧v