ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

70 ಮಹಾಭಾರತ {ಆದಿಪರ್ವ ಬರೆದನೋಲೆಗಳಖಿಳಭೂಮಿಾ | ಶರರಿಗುಡುಗೊಚಿಸಹಿತ ದೂತರು ಹರಿದರುತ್ತರಪೂರ್ವದಕ್ಷಿಣಪಶ್ಚಿಮಂಗಳಿಗೆ | ಧರೆಯ ಕನ್ನಾಂಜನಶಿರೋಮಣಿ ವರದ್ರುಪದತನುಜೆಯ ಸ್ವಯಂ ವರಕರಸುಗಳು ಬಹುದೆಂದು ವಾಚಿಸಿತಖಿಳ ಲೇಖಾರ್ಥ ನ .. ಮಾಡಿದರೆ ಶತಯಜ್ಞವನು ಕೈ ಗೂಡುವಳು ಶಚಿ ಮಖಸಹಸವ ಮಾಡಿ ಮೇಣ ಜನಿಸಿದರೆ ಬಹಳ ದೌಪದೀರೇವಿ | ನೋಡುವೆವು ನಡೆ ಜನ್ಮಶತದಲಿ ಕಡೆ ಹೆಚ್ಚಿದ ಪುಣ್ಯಫಲ ಕೈ ಗೂಡುವೊಡೆ ತಪ್ಪೇನೆನುತ ನೆರೆದುದು ನೃಪಸ್ತೋಮ | ೨೪ ಆಪುರೊಹಿತವಚನದಲಿ ನಿ ರ್ವಾಸಿತಾಂತರ್ವಧೆಯಲವನಿಸ ನಾಪುರೋಪಾಂತರದ ಸುತ್ತಲು ಮಲಯೋಜನದ | ತೋಪಿನಲಿ ಕಟ್ಟಿಸಿದನಗ್ಗದ ಭೂಪರಿಗೆ ಭವನವನು ಕೇಳ ಬ್ರೌಪದಿಯ ವೈವಾಹರಚನೆಯು ರಾಮಣೀರುಕವ || ೨೫ ಬ್ರಾಹ್ಮಣರೆಲ್ಲರೂ ಪ್ರಯಾಣ ನಿಶ್ಚಯಿಸುವಿಕೆ. ನೆರೆದಿಹರು ನಾನಾದಿಗಂತದ | ಧರಣಿಪರು ಕನ್ಯಾರ್ಥಿಗಳು ಭೂ | ಸುರಸಮೂಹದ ಸಾಲು ಮೆಯಿದುದು ದಕ್ಷಿಣಾರ್ಥಿಗಳ | ಎರಡMಳು ನಿಮಗೇನು ಕನ್ಯಾ ವರಣವೊ ವರದಕ್ಷಿಣಾರ್ಥವೋ ಎರವು ನಿಮಗಂವೇನೆನುತ ನಿವರ ಬೆಸಗೊಂಡ ೧. ಹಿ