ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ OV” ಸಂಧಿ e೪] ಬಕವಧಪರ್ವ ಈಸು ಪರಿಯಲಿ ನಮ್ಮ ನೀವುಪ ಹಾಸವಾಡವಿರಿಂದು ನಮಗೆ ಮ ಹೀಶಕನ್ಯಾರ್ಥಿತದಲಿ ನಾವೇಕೆ * ನೃಪರೇಕೆ | ಲೇಸು ನಿಮ್ಮೊಡನಾವು ಬಹೆಮ್ಮೆ ಭೂಸುರರ ನೆರವುಂಟೆಲೇ ಶುಭ ವಾಸವನು ಬೆಸಗೊಂಬೆವೆಂದನು ಧರ್ಮನಂದನನು || ಅವರು ಬಳಿಕ ನಿಜಪ್ರಯೋಜನ ಭವನಕೈದಿದರಖಿಳವಾರ್ತಾ ವಿವರಣವ್ಯಾಖ್ಯಾನಸಮನಂತರದ ಸಮಯದಲಿ || ಇವರು ತಮ್ಮೊಳಗೆಂದರೆಮಗೀ ಯವನಿಸುರಪುರದಲ್ಲಿ ವೇದ ಶ್ರವಣದಲ್ಲಿ ನಿರೀಕ್ಷಿಸುವುದಾದ್ರುಪದಪಟ್ಟಣವ || ಆಲತಾಂಗಿಯ ಮದುವೆಗವನೀ ಪಾಲವರ್ಗದ ಬರವು ಗಡ ಹರ ನೂಟಗದ ಹೆದ್ದಾಳು ಮಕರಧ್ವಜನ ಮಲ್ಲ ಗಡ | ಮೇಳ ವೇ ಕಿವಿಗಳಿಗೆ ಹಂಗಹ ವಾಲಿಗಳ ಪರಿವಿಡಿಯಲೆವೆಗಳು ಸಲುವವೆ ಯೆಂದೈವರಾಳೋಚಿಸಿದರಡಿಗಡಿಗೆ | ಆಗ ಪಾಂಡುಪುತ್ರರಿಗೆ ನಾನಾವಿಧಶಕುನ. ಅರಸ ಚಿತ್ತೈಸಮಳಲಗ್ರಾಂ ತರದೊಳಿವರುದಯದಲಿಹೋಗಿವಂ ಟರು ಸುವಿದ್ಯಾಪರಿಣತರು ಪಂಡಿತರ ಗಡಣದಲಿ | ಬರುತ ಕಂಡರು ಕಳಸಕನ್ನಡಿ ವರಯುವತಿಖಗಮೃಗದ ಬಲಸು ಸರಸುಗಂಧಾನಿಳಸುಸಂಪದಸರಶಕುನಗಳ | ೩೦ * ಹಾಸ್ಯವಾಡದಿರಾವು ಭಿಕ್ಷ ಕರೈಸಲೇ ಕನ್ಯಾರ್ಥಿಗಳು ನಾವೇಕೆ * o