ಪುಟ:ಕರ್ನಾಟಕ ಮಹಾಭಾರತ ೨ನೆಯ ಸಂಪುಟ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

74 - ಜ ಮಹಾಭಾರತ [ಆದಿಪರ್ವ ನಾರಿಯರು ಕಂಡರು ಸುಲಜಾ ಭಾರದಲಿ ತಡಿಗಳಿಗೆ ಹಾಯ್ದ ರು ಸೀಬೆಗಳ ತೆವಿಡಿದರಂಗೊಪಾಂಗಲತೆಗಳಿಗೆ | ಆರಿವರು ನಡುವಿರುಳು ದರ್ಪವಿ ಕಾರದಲಿ ಕೈಕೊಳ್ಳರೆನುತಂ ಗಾರವರ್ಮನು ಧನುವ ಕೊಂಡನು ದಿಟ್ಟಿಸಿದನಿವರ 1 # ರ್ನ್ ಗಂಧರ್ವ ಮತ್ತು ಅರ್ಜನರ ಸಂವಾದ. ಈಸು ಭರದಲಿ ಗಮನವೆಲ್ಲಿಗೆ ದೇಶಕಾಲವ ನೋಡದೀಪ ರ್ವಾಸುರದ ಸಂರಂಭವೇನೆನೆ ಪಾರ್ಥನಸುನಗುತ | ದೇಶವಿದು ವನ ಕಾಲ ನಡುವಿರು ೪ ಸಲೆ ನಿಜಕಾರ್ಯಸಂಗತಿ ಗೋಸುಗವೆ ಬರವೆಂದನರ್ಜನ ಖಚರರಾಜಂಗೆ || ಎನಲು ಪಾರ್ಥನ ಮಾತ ಕೇಳಿಯೆ ಕನಲಿ ಸುರನಾಯಕನು ತನ್ನ ಯ ವಿನುತವನಿತಾಸ್ಕೋಮಲಜೆಯ ಕಂಡು ಕೋಪದಲಿ | ತನುವ ಸಂಹರಿಸುತ್ತ ಫಲ್ಲು ನ ನನುವ ಕಂಡಳುಕುತ್ತ ಮನದಲಿ ಮನುಜರಿವಾರೆನುತ ನುಡಿದನು ವಿಜಯನಿದಿರಿನಲಿ ೧. ೪೧ ಪಾಂಡವರ ಮೇಲೆ ಗಂಧರ್ವನ ಬಾಣಪ್ರಯೋಗ. ನರರು ಸುಳವುದು ಪೂರ್ವಭಾಗದೊ ಇರುಳಿನುತ್ತರಭಾಗವಿದು ಖೇ ಚರರು ಸುವುದು ನೀವೆ ಚತುರಾನನನ ಸೃಷ್ಟಿಯಲಿ | ಇರುಳನುತ್ತರಭಾಗದಲ್ಲಿ ನೀವೆ | ೪೦ 4 ನುತಿಸಿದನು ನರನ, ಚ.