ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೂರ್ವವಚನ. ಈ ದ್ವಿತಿಯ ಸ೦ಭ್ರದಲ್ಲಿರುವ ೪೦೨ ಪ್ರತಿಗಳನ್ನು ಪರಿಶೀಲಿಸುವಲ್ಲಿ ಪರಿಷ ತೃತ್ರಿಕೆಯ ಸಂಪಾದಕ ಮಂಡಲಿಯು ೪ ಲೇಖನಗಳೂ ಕನ್ನಡ ಪಂಡಿತರುಗಳು ಬರೆದ ೧೪ ಲೇಖನಗಳೂ ಕಾಣಬರುವವ, ಇವ ಗಳ ಜತೆಗೆ ಗ೦ಥವಿಮರ್ಶೆ, ವಿವಿಧ ವಿಷಯ ವಿಮರ್ಶೆ, ನಳಸಂವತ್ಸರದ ವರದಿ, ದ್ವಿತೀಯವಾರ್ಷಿಕ ಸಭೆಯ ವಿವರ ಮತ್ತು ಕರ್ಣಾಟಕ ವಿದ್ವನ್ಮಂಡಲಿಯ ತೃತೀಯ ಸಮ್ಮೇಳನದ ವಿಷಯ ಎ೦ಬುವ ಇರುವುವು. ಶೋಧನಾ ಚಾತುರ್ಯವನ್ನು ತೋರಿಸುವ ಒಂಬತ್ತು ಲೇಖನಗಳು ಇರುವವು. ಯಾವ ವೆಂದರೆ :- (1) Cಸ್ಥಾನ ಮಹಾದ್ವಾಳ: ಸರಳ ಕಸಲ ರಾಜಗೋಪಾಲಚಕ್ರವರ್ತಿ ಗಳು ಬರೆದ ಅಶೋಕಮಹಾರಾಜನ ಶಾಸನಗಳು (ಸಶೇಷ); (2 ಮತ್ತು 3) ಮ# ರಾ। ಆರ್ ರಘುನಾಥರಾಯರು ಬರೆದ ಸಂಧಿ ಕಾರಿಗಳ ಸಿ.ಚಾರ ಮತ್ತು ಕರ್ಣಾಟಕ ಭಾಷಾಚರಿತ್ರೆಯ ಹೆಗ್ಗುರುತುಗಳು; ( ಮತ್ತು 3) ಮ: ರಾ: ಟ್, ನಾರಾಯಣರಾಯರು ಬರೆದಿರುವ ಆ7ಾತ ತದ್ಭವಗಳು ಮತ್ತು ಕರ್ನಾಟಕ ಮತ್ತು ದೇಶೀಯ ಪದಗಳು; (fi, 7 ಮತ್ತು 7) Tಥಿಕ ರೂಪಗಳ ಏಕೀಕರಣದ ವಿಷಯದಲ್ಲಿ ಮ| ರಾ ! ಗಳಾದ ಎಸ್. ಎ:", ನರಹತ್ಯೆ ಯನರು, ಶ್ರೀನಿವಾಸರಾಜ ಪ್ರಲೋಹಿತರು, ಮತ್ತು 3, ಬಲವಂತರಾಯರು ಬರೆದ ಲೇಓನಗಳು; (9) ಪc' ತಿಮ್ಮಪ್ಪಯ್ಯ ಶಾಸ್ತ್ರಿಗಳು ಎಕರ ಆದಿಪಂಪಮಹಾಕವಿಯ ಎಷಮಗಳು. ಮ: ರ.: . ಸಾರಾ ಯಣರ ಬರವರು ಪ್ರಥಮ ಸಂದ್ರದಲ್ಲಿ ಮುದ್ರಿತ ವಾಗಿರುವ ಕರ್ಣಾಟಕ ಧಾತುಗಳ ಒಗೆ ಈ ಪ್ರೀತಿ: ಯ ಸಂಸ್ತ್ರದಲ್ಲಿ ಅಜ್ಞಾತ ತದ್ಧ ವಗಳ, ಕರ್ಣಾಟಕ ಮತ್ತು ದೇಶೀಯ ಪದಗಳ ಸಿಚಾರವನ್ನು ಮಾಡಿ ನಿಘಂಎನ ಸಂಸ್ಕರಣಕ್ಕಾಗಿ ಬಹು ಪ್ರಯಾಸಪಡುತ್ತಿರುವರು. ಮರಾ। ಆ‌, ರಘುನಾಥರಾ ಯರುಒರೆದ ಸಂಧಿಕಾರ್ಯಗಳ ಒಚರವ ಕ೪ ೬ಕ ಸಂಧಿಕಾರ್ಯದ ಮುಖ್ಯಾಂಶ ಗಳೆಲ್ಲವನ್ನೂ ತೋರಿಸುತ್ತದೆ. ಕಣಇಕ ಭಾಷೆ ಚರಿತ್ರೆಯ ಹೆಗ್ಗುರುತುಗಳು ಎಂಬ ಲೇಖನವು ಕರ್ಣಾಟಕ ಭಾಷೆಗೆ ಸಂಎ೦ಧತಃ ಅನೇಕ ವಿಷಯಗಳನ್ನು ಒಳಗೊಂ ಡಿದೆ. ಪಂಡಿತ ತಿಮ್ಮಪ್ಪ ಮುರಾಸ್ತಿಗಳವರು ಆದಿಸಂಹನ ಷಯವಾಗಿ ಬರೆದಿರುವ ಲೇಬನವ ಆದಿಸಂನನ ;ಷಯವನ್ನು ಹೆಚ್ಚಾಗಿ ತಿಳಿಸುವದು.