ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸ ಚೈತಾಷಾಢ ಕನ್ನಡಿಗರೇ! ಅ ಭಿಮಾನವು ಎಲ್ಲಿ ರುವುದು? ಕರ್ಣಾಟಕ ಸಾಹಿತ್ಯ .... .. . . . .... ...... ೨. ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ, ಬಸ ವೇಶ್ವರ ಮೊದಲಾದ ಮತಸ್ಥಾಪಕರು ಕರ್ಣಾಟಕದಲ್ಲಿಯೇ ಸ್ಫೂರ್ತಿಗೊಂಡು ಅವ ತರಿಸಿರುತ್ತಾರೆ. ೩. ಪ್ರಾಚೀನ ಶಿಲ್ಪಿ ಕಲಾಕೌಶಲಕ್ಕೆ ಕರ್ಣಾಟಕವೇ ಆಗರವಾಗಿತ್ತೆಂಬ ಸಂಗತಿ ಇತಿಹಾಸದಿಂದ ಸಿದ್ಧವಾಗಿರುವುದಲ್ಲದೆ ಇಂದಿಗೂ ಅದರ ಅವಶೇಷವು ಅಲ್ಲಲ್ಲಿ ಕುರುಹುಗಳ ರೂಪದಿಂದ ಕಾಣುತ್ತಿರುವುದು. ೪, ನೃಪತುಂಗ, ಪಂಪ, ಪೊನ್ನ, ರನ್ನ, ಷಡಕ್ಷರಿ, ಲಕ್ಷ್ಮೀಶ, ಕುಮಾರ ವ್ಯಾಸ, ಕುಮಾರವಾಲ್ಮೀಕಿ ಮುಂತಾದ ಕರ್ಣಾಟಕ ಕವಿವರ್ಯರ ಯಶಸ್ಸು ಇನ್ನೂ ಕರ್ಣಾಟಕದಲ್ಲಿ ರಕ್ಷಿತವಾಗಿರುವುದನ್ನು ಯಾರು ಅರಿಯರು ? - ೫, ಪುರಂದರ, ಕನಕ, ನಿಜಗುಣಾರಾಧ್ಯ, ಸಪ್ಪಣ್ಣ ಮುಂತಾದ ಸಾಧುಗಳ ವಚನದ ಭೇರೀನಾದದಿಂದ ಕರ್ಣಾಟಕ ದಿಂಡಲವು ಇಂದಿನವರೆಗೂ ದುಮುದುಮಿ ಸುತ್ತಿರುವುದು. ೬. ಮೇಲಣ ಸ್ಪಷ್ಟಿಕರಣಗಳಲ್ಲಿ ನಿರ್ದಿಷ್ಟವಾದ ಮೇರೆಗೆ ಅನೇಕ ಪ್ರಕಾರದ ತನ್ನ ಐತಿಹಾಸಿಕ ಪ್ರಸಂಗಗಳ ತೇಜಃಪುಂಜಪ್ರಕಾಶದಿಂದಲೇ ಕರ್ಣಾಟಕ ಭೂದೇ ವತೆಯು ಜಗತ್ತಿಗೆಲ್ಲ ತನ್ನ ಪ್ರಕಾಶವನ್ನು ಬೀರಿರುತ್ತಾಳೆ. ಕರ್ಣಾಟಕ ಭೂಮಾತೆಗೆ ಸದಾ ಜಯಜಯಕಾರವಿರಲಿ. ಕರ್ಣಾಕ ವೃತ್ತ. ಕನ್ನಡಿಗರೇ ! ಅಭಿಮಾನನ್ನು ಎಲ್ಲಿರುವುದು ? _1 ಪದ-೧|| (ದನಿ-“ ಮನಸು ಕಾರಣನಲ್ಲ ಪಾಪಪುಣ್ಯಕೆ ಕೇಳು » ಎಂಬ ಪುರ೦ದರದಾಸರ ಪದದ೦ತೆ) ಎಲ್ಲಿರುವುದಭಿಮಾನ ? ಕನ್ನಡಿಗರೇ ! ಹೇಳಿ | ಸುಳ್ಯ ಬಡಬಡಿಸುವಿರಿ ಸಭೆಗಳಲ್ಲಿ ಪ। ಭಳಿರೆ ! ಕಾರ್ತಿಕದಾಮೋದರಾಕ್ಷರಗಳಂ | ತುಳಸೀವಿವಾಹದಲಿ ಬಣ್ಣದಿಂದ | ಸತಿ ಬಾಲಬೋಧದಿಂ ವೃಂದಾವನದಿ ಬರೆದು | ಕಳೆಯುವಿರಿ ಕನ್ನಡದ ಬಹುಮಾನನ || 1211 ಕುಲದೇವತೆಯ ನಾಮವಂ ಬಾಲಬೋಧದಿಂ | ತಲೆಬಾಗಿಲಲಿ ಬರೆವದನ್ನು ಬಿಟ್ಟು !! ೯೫