ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸು! ಚೈತಷಾಢ.] ಬರೆಯುವ ಕೋಣೆ. | ಕರ್ನಾಟಕ ಸಾಹಿತ್ಯ ಸರಸಮಾದಚ್ಚಗನ್ನಡದ ವಾಕ್ಯಗಳಲ್ಲಿ | ಬೆರಸಿ ಪರಭಾಷೆಗಳ ಶಬ್ಬಂಗಳಂ || ನೆರೆ ನುಡಿವದುಚ್ಚಟವು ನಿಮ್ಮನ್ನು ಬಿಟ್ಟ ಹೋ । ತೆರಳಲಿಲ್ಲವು ನಮ್ಮ ದೌರ್ಭಾಗ್ಯವು || || {{ 1 } ಪರದೇಶಭಾಷೆಗಳ ಪ೦ಡಿತೋಕ್ತಿಗಳನು | ಚ್ಚರಿಸಿ ಕುಣಿದಾಡುವಿರಿ ಸಂಭ್ರಮದೊಳು ! ಪರಮಪಂಪಾದಿಗಳ ಕನ್ನಡದ ಕಬ್ಬಗಳ | ನೆರೆ ಪಾಡವೈ ನಿಮ್ಮ ನಾಲಗೆಗಳು | ನಿರುಪಯೋಗದ ನನಗೆ ಸರರುಪನ್ಯಾಸಕ್ಕೆ | ಕರೆಸದಲೆ ಬರುವಿರುತ್ಸಾಹದಿಂದ || ಸರನಹಿತಕರವಾದ ಕನ್ನಡದ ಸಭೆಗಳಿಗೆ | ಕರೆದರೂ ಬರದೆ ತಪ್ಪಿಸಿಕೊಳ್ಳುವಿರಿ | ೪ || ನಾವು ನಿಮ್ಮಭಿಮಾನವನ್ನು ಬಿಟ್ಟರೆ ನಿನ್ನ | ಭಾವಕಳೆ ಬೆಳಗುವುದೆ ? ಕರ್ಣಾಟದ || ಜೀವವಾಗಿಹ ನೀವು ಶಾಂತೀಶನಂ ಸ್ಮರಿಸಿ | ಭಾವಿಸಿಲ ! ಸೇವಿಸಿರಿ ! ಕನ್ನಡವನು || ೫ | ಬರೆಯುವ ಕೊಣಲೆ. || ಪದ || (ಭಾಗ- ಎ ರಕಲಕಾಂಭೋದಿ, ತಾಳ-ಜ೦ಸೆಯಂತೆ.) ಎನ್ನ ಕೋಣೆಯ ಸುಖವೆ ಸಾಕೆನಗೆ ಜಗದೀಶ !! ಇನ್ನಾವುದನ್ನು ನಾನೊಲ್ಲೆನಯಾ ! ಪ | ಬಿಳಿ ಗಾಗದದ ಗಡ್ಡೆ ಚೆಲುವಲೆಕ್ಕಣಿಕೆಗಳು | ತಿಳಿಮಸಿಯು ತುಂಬಿರ್ದ ಹವಣಿದವುತಿ, ! ಸಲೆ ಸಿಸಕಡ್ಡಿಗಳು, ಪೊಸವೊತ್ತು ಗರಡುಗಳು, | ಪೊಳೆವಕತ್ತರಿ, ಚೂರಿ, Cಳುಗಳಿಹ

  • .:

| ಗಿ |