ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷತ್ರಿಕೆ ಕೆ ಕನ್ನಡ ದಾಸಯ್ಯ, | ಏಪ್ರಿಲ್-ಜೂಲೈ ೧೯೧೮. - - HH ೨ | ಬೆಳಕದೆಡಗಡೆಯಿಂದಲೈ ತರುವ, ಮೆಲ್ಲೆಲರ | ಸುಳಿಗಳಾಟದ ಸೊಗಸು ಮೈಸೋ೦ಕುವ, ॥ ಎಳೆದ ಶಾಂತಿಯ ಸೌಖ್ಯದೇಕಾಂತವಾಗಿರುವ, | ಕುಳಿತುಕೊಳ್ಳಲು ತೂಲದಾಸನವಿಹ, ವರಕವಿಗಳ್ಳೆದೆ ಸ್ಮರಣಕ್ಕೆ ಬರುವಂದದಿಂ | ಸುರುಚಿರಗ್ರಂಥಗಳ ಕಣ್ಣಿದಿರಿಗೆ || ನೆರೆ ಮಂಡಿಸಿಹುದರಿಂ ಭಾರತಿಯ ವಾಸಮಂ | ದಿರದಂತೆ ಕಂಗೊಳಿಸ ಸೌಂದರ್ಯದ | ೩ || || ೪ | ಅನುಕೂಲನಿನಿತಿರ್ದ ಕೋಣೆಯೊಳಗೇಕಾಗ್ರ | ಮನದಿಂದ ಗ್ರಂಥಮಂ ಬರೆಯುವಾಗ | ಎನಗಾಗುವಾನಂದನಪ್ರತಿನವಹುದಹೋ | ಎನಗದೇ ಸರ್ವಾರ್ಥಸಂಸಿದ್ಧಿಯು ಶ್ರೀಶಾಂತವಿಟ್ಟಲನೆ ಎನ್ನೊಳಿಹ ತವಕೃಪಾ | ಕೋಶದೌದಾರ್ಯದಿಂ ಹೆಚ್ಚಿಗಿನ್ನು | ಐಸಲೇ ! ಕೊಡುವೆಯಾದರೆ ನೀನೆ ಕೊಡು ಕಾವ್ಯ | ರಾಶಿಯಂ ಬರೆವ ಸುಸ್ಪೂರ್ತಿಯನ್ನು 11 ೫ 11, ಕನ್ನಡ ದಾಸಯ್ಯ | ಪದ | (ಬೇ ಕಾದ ರಾಗ, ರೂಪಕದಂಥ ಅಟ್ಟ ತಾಳ) ಬೇಡಲು ಕನ್ನಡ ದಾಸಯ್ಯ ಬಂದಿಹ | ನೀಡಿರಮಾ! ತಡಮಾಡದಲೇ ! ಪ || ಹಾಡೊಂದನಾತನು ಹೊಸದಾಗಿ ಮಾಡಿಹ | ಕೂಡಿರಿ ಕೇಳಿರಿ ಹಾಡುವನು | ಅನುಸ || ಕನ್ನಡಮಾತಿನ ತಂದೆತಾಯಿಗಳಿ೦ದ | ಚೆನ್ನ ಚೆನ್ನೆಯರೆಲ್ಲ ಹುಟ್ಟಿದಿರಿ | ೯೮