ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳು ಕಾಳಯುಕ್ತ ಸಂH ಚೈತ್ರಾ ಷಾಢ, ಕನ್ನಡದಾಸಯ್ಯ. ಸ : ತಿ ಕ | ಕರ್ನಾಟಕ ಸಾಹಿತ್ಯ 11 ೧ | ಕನ್ನಡಮಾತಿನ ಜೋಗುಳವನು ಕೇಳಿ | ಕನ್ನಡತೊಟ್ಟಿಲೊಳಾಡಿದಿರಿ ಕನ್ನಡದೇಶದ ದೊಡ್ಡವರಾದಿರಿ | ಕನ್ನಡವಿದ್ಯೆಯ ಗಳಿಸಿದಿರಿ || ಕನ್ನಡದಿಂದಲೆ ಸಿರಿವಂತರಾದಿರಿ | ಕನ್ನಡದೇಶದೆ ಹೆಸರಾದಿರಿ ಅನ್ಯಭಾಷೆಗಳಂತೆ ಕನ್ನಡಭಾಷೆಗೆ | ಉನ್ನತಿಕೆಯ ತರಬೇಕೆಂದು || ಹೊನ್ನು ಕೂಡಿಸಲಿಕ್ಕೆ ಬಂದಿಹನಾತನು || ಮನ್ನಿಸಿ ಹಣವನ್ನು ಕೊಡಿರಯ್ಯಾ || 11 ೩ || 1 - 18 | bi | ಹೊಟ್ಟೆಗಿಲ್ಲದೆ ಬಂದ ದಾಸಯ್ಯನಿವನಲ್ಲ ! ಕೊಟ್ಟುದ ಬಿಟ್ಟು ಹೋಗುವನಲ್ಲವು || ದಿಟ್ಟಿಸಿ ದಿಟ್ಟಿಸಿ ಕೊಡಬಂದ ಕೈಗಳ | ನೊಟ್ಟುಗೂಡಿಸಿ ಪದ ಕಟ್ಟುವನು ಚಿನ್ನದ ಕಡಗದ ಕೈ ಕಾಸನಿತ್ತಿತು | ರನ್ನದುಂಗುರದ ಕೈ ಇಲ್ಲೆಂದಿತು !! ಹೊನ್ನವಂಕಿಯ ಕೈ ಸುಮ್ಮನೆ ಕುಳಿತಿತು | ಇನ್ನೊಂದು ಬಳೆಗ್ಗೆ ಹಣಕೊಟ್ಟಿತು ಕೊಟ್ಟರೆ ಒಗ್ಗುನ ಕೊಡದಿರೆ ಕುಗ್ಗುವ | ಕೆಟ್ಟ ಮನದ ಗುರುತಿವಗಿಲ್ಲವು | ಕೊಟ್ಟ ಕಾಸುಗಳೆಲ್ಲ ಹೆಡಿಗೆ ತುಂಬುವ ಹೊನ್ನು | ಇಟ್ಟಂಥ ನಿಧಿ ಕೊಡದಿಹದ್ರವ್ಯವು ಕಾಸಿಗಲ್ಲವು ನಿಮ್ಮ ಸೋಸಿಗೆ ಬೆಲೆಯಿದೆ ! ಕಾಸಲ್ಲ ವೇ ಕೊಟಯ ಮೂಲವು || ಈ ಶಾಸ್ತ್ರವ ಶಾ೦ತಪಿಟ್ಟಲನೋ** ಕಲಿತನು | ಸಾಸಿರವಿದರಂತೆ ತಂದಿಹನು ||| 11 ೬ it