ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಳಯುಕ್ತ ಸಂ। ಚೈತ್ರಾಷಢ. ಪತ್ರವ್ಯವಹಾರ. [ಕರ್ಣಾಟಕ ಸಾಹಿತ್ಯ • -- -- - - ಭ್ರಾತಾ '--ಅಣ್ಣ, ಉಕ್ಕೇಂದೋಮ: * ಓಲಗೋಸೇವಕಃ '-ಊಳಿಗದವ. “ ಅವಜ್ಞಾಓ, ಉಪಾಧ್ಯಾಯ -ಓಜ, “ ಕಕ್ಕಡೋಪಿನ ತೋರಬತ್ತಿ, ಕಂಚೀ ಕಟಸೂತ್ರ. “ಖಂಡಿಓ, ಅನಿವಾರಃ' -ಕಂಡಿತ: ಖಂಡಿತ ಶಬ್ಬವು ಗ್ರಾಮ್ಯ ವೆಂದು ಕಿಟ್ಟೆಲವರು ಹೇಳಿದ್ದು ಹೇಗೆ ಸರಿ ? ಕರಡೋವ್ಯಾ ಪ್ರ: - ಈಗಿನ ಕನ್ನಡದಲ್ಲಿ - ಸುಕ್ಷ, ' ಕಲಿಓ, ಜ್ಞಾನಾರ್ಥಸ್ತು ಕಲಿತಶಬ್ದ ಭವ' -ಕನ್ನಡವೂ ಕಲಿತವೇ. ' ಕಸ್ಟೇಕಚ್ಚರೋ, ಸಂಕಮ್ಮಿ'.-ಕಸ, ಕಚರಾ, ಕೆಸರು, ಇವು ಒಂದೇ ಮೂಲ ದಿಂದ ಹುಟ್ಟಿರಬೇಕು. ' ಖಣಸಾಮನೋ ದುಃಖಂ 'ಕುನಸು. ' ಕೊಳ್ಳಿರಿ ಅ೦, ಆಪೂರಿತಂ'- ಕೊಸರು. ' ಖರಣ, ಕರತಿ '-ಗೀರು, ತಣ್ಣಾಯಂ ಆದ್ರ್ರ೦. • ದೀವಿಆ, ಮೃಗಾಕರ್ಷಣೀ '--ದೀಹ, ಸಾವೋಸರ್ಪ: ' ಫುರಿಅ೦, ನಿಂದಿತಂ '-- ಪುರುಡು. ' ಪುಲೀವ್ಯಾಘ್ರ: ಸಿಂಹಶ್ನ 'ಈಗ ಸಿಂಹವಲ್ಲ. * ನಿರಿಕ್ಕಂ ಪಾಟತಂ ? ಬಿರಿಕು. ಬೊ೦ದೀರೂಪಮುಖಂ ಶರೀರಂಚೇತಿ, ' ಮಜ್ಜಿಆ, ಮಾರ್ಜಿತಾ .... ಮಜ್ಜಿಗೆ, ಮಡಿಆ, ಸಮಾಹಿತಾ, ಮರುಳೋ, ಭೂತಂ, ' ಮಲಓ, ಗಿರ್ಯೆಕ ದೇಶ, ಉಪವನಂ --ಮಲೆ, ಮಾಡಿ೨೦, ಗೃಹಂ, * ಮುದ್ದೀಚುಂಬಿತಂ '--ಮುದು. * ಮುಹಿಅಂ, ಏವಮೇವಕರಣಂ '-ಮುಯ್ಯು, ಮುರಿಅ೦, ತ್ರುಟಿತಂ, ಮೋಚ೦ ಅರ್ಧಜಂಘೀ, ' ರದ್ದಿ ಪ್ರಧಾನಂ '.-ರಡ್ಡಿ, “ ರಥಾರಜ್ಞಾ '-ರಸ್ತೆ, “ ನತ್ರ ದ್ರೋಬಹುಶಿಕ್ಷಿತಃ ' -ವಸ್ತಾದ, ವಿಸಂಟುಲ, ವಿಸಂಸ್ತುಲ-ವಿಸಟ. “ ಉಸ್ಸಿ ಕ್ಯಣ, ಮುಂಚತಿ, ಉತ್ಕ್ಷಿಸತಿ '..-ಹಿಸಕು. - ದೇಶೀರತ್ನಾ ವಲಿಯ ವೃತ್ತಿ. ಈ ನಿಘಂಟುವಿನ ವೃತ್ತಿಯಲ್ಲಿ ಅನೇಕಾಂಶಗಳು ಹೇಮಚಂದ್ರನ ಪಾಂಡಿತ್ಯಕ್ಕೆ ತಕ್ಕವುಗಳಲ್ಲ. ಅವುಗಳನ್ನು ತನ್ನ ಶಿಷ್ಯರಿಂದ ಬರೆಯಿಸಿರಬಹುದೆಂದು, ಕೋಶದ ಜರ್ಮನ್ ಪ್ರಕಾಶಕರು ಅಭಿಪ್ರಾಯಪಟ್ಟಿರುವುದರಿಂದ, ವೃತ್ತಿ ಕಾರನು ಬೇರೆಯವ ನೆಂಬಂತೆ ನಾನು ಬರೆಯಲಿಕ್ಕೆ ಕಾರಣವಾಯಿತು. ಇಲ್ಲದಿದರೆ ವೃತ್ತಿಯೂ ಹೇಮ ಚಂದ್ರನದೇ ಎಂದು ಕಾಣಿಸಬೇಕಾಗಿತ್ತು. ಈ ಗ್ರಂಥದಲ್ಲಿ ಕೆಲವೆಡೆಗಳಲ್ಲಿ ಪೂರ್ವ ಕೋಶಕಾರರ ನಿರ್ದೆಶವಿದೆ. ಆದರೆ ಅವರ ಗ್ರಂಥಗಳು ಸಿಕ್ಕಿಲ್ಲವಂತೆ. ಹೇಮ ಚಂದ್ರನು ಗ್ರಂಥಸ್ಸನಾಮಗಳನ್ನು ಮಾತ್ರ ಸಂಗ್ರಹಿಸಿದನೋ, ಜನರು ಆಡುವ ಭಾಷೆ ಯನ್ನು ಕೇಳಿ ಕೋಶಗಳಲ್ಲಿಲ್ಲದ ಮಾತುಗಳನ್ನು ಕೂಡ ಸೇರಿಸಿದನೋ, ನಿಶ್ಚಯವಿಲ್ಲ. ಕಿಟ್ಟೆಲವರು ಈ ಕೋಶವನ್ನು ಪರೀಕ್ಷಿಸಿದ್ದರೆ, ಆರ್ಯಭಾಷೆಗಳಲ್ಲಿ ದ್ರಾವಿಡ ಶಬ್ದಗಳು ಹೇರಳವಾಗಿ ಪ್ರವೇಶಿಸಿರುವುವು, ಎಂಬ ವಾದವನ್ನು ಮತ್ತಷ್ಟು ಬಲವಾಗಿಯೂ ಭರವಸೆಯಿಂದಲೂ ಪ್ರತಿಪಾದಿಸುತಿದ್ದರು. ಕೆಲವು * ದೇಶೀಯ * ನಾವುಗಳು ನಿಜ ವಾಗಿ ಅನ್ಯದೇಶೀಯವೆಂಬಂತೆ ಕಾಣುತ್ತದೆ. ದಕ್ಷಿಣೋತ್ತರಮಾರ್ಗಗಳು. ಮದ್ರಾಸಿನ ಪ್ರಾಗೇಶ ಲಿಖಿತಭಂಡಾರದಲ್ಲಿ ಕವಿರಾಜಮಾರ್ಗದ ಒಂದು ಪ್ರತಿಯುಂಟು. ಈ ಗ್ರಂಥವು ಅಚ್ಚಾಗುವುದಕ್ಕೆ ಮುಂಚೆ, ಆ ಪ್ರತಿಯಲ್ಲಿ ಜರವ್ವ ೧೦೧.