ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳ ಕಾಳಯುಕ್ತ ಸ೦೧ ಆಶ್ವಯುಜ ಕರ್ಣಾಟಕ ಸಾಹಿತ್ಯ ಸಮ್ಮೇಳನ. x s! ಸ ಕ 'ರ್ನಾಟಕ ಸಾಹಿತ್ಯ ಬಂದ ಕಾರ್ಯನಸಿಂದು ಅಂದಗೊಳಿಸುವುದೆಂದು | ಮುಂದೊರೆಯೆ ಮನದಂದು ಬಂದಿರುವ ನಿಮಗೆ ||೨ | ಬಿಜ್ಜೆಗರ ಶ್ರಮದುಂಬಿದುಜ್ಜುಗದೆ ಬಳದಿರಲು | ಹಜ್ಞೆಯಂ ಮುಂದಿಟ್ಟು, ಬಜ್ಜರದ ತೆರನುಡಿಯು | ಸಜ್ಜಿಳಿಸವೋಲ್ ವಾಳ್ ಕಬ್ಬಮಂ ಕೈಕೊಂಡು | ಸಜ್ಜಾಗಿ ಬಂದಿರ್ಪ ಸಜ್ಜನರ ವೃಂದಕ್ಕೆ ||೩|| | ಈಶ ಸ್ತುತಿ | ಜಯ ಜಯ ಜಯ ಭುವನೇಶ್ವರಿ || ಪಲ್ಲ || ಜಯ ಭುವನೇಶ್ವರಿ | ಜಯ ಮಾಹೇಶ್ವರಿ ಜಯ ಕೃಪಾಕರಿ : ಶುಭಕb ! ಶ್ರೀಕ V! ಅನುಪಲ್ಲ || ಭೂಸುರಮಾಧವ 1 ನಾಶಾಸಾಶನ 1 ನಾಶಗೊಳಿಸಿ ! ಸನ್ಯಾಸಿಯ ಮಾಡಿದೆ || ೧ |! ವರವಿದ್ಯಾರ ರ ತನಕೊಲಿದೌ | ಸುರಿಸಿದೆ | ಚಿನ್ನದ | ಸರಿಯಂ ಧರೆಯೊಳು !i L 1 ನೆರೆ ಕನ್ನಡದರ 1 ಸರ ಬೆನ್ ಜಸನಂ1 ಧರೆಯೊಳು ಸಲೆಸು : ಸ್ಥಿರಗೊಳಿಸಿದವಳೆ !! ೩ ! ಸೀಸಪದ್ಯ. (ಶ್ರೀಯುತ ಎಚ್. ನಾರಾಯಣರಾವ್‌, ಬಿ. ಎ, ಬಿ, ಎಲ್., ಮುಂಬಯಿ.) ಧನ್ಯವಾಗಲಿ ನಮ್ಮ ಹಿರಿಯ ಕನ್ನಡನಾಡು / ಧಾನ್ಯ ಧನವಿಜ್ಞಾನ | ಕೋಶವೆನಿಸಿ ! ಕನ್ನೆಯರೆ ಯುವರೆ ಮಾಹಾತ್ಮವನು ಬಯಸುತ್ತ | ಮಾನ್ಯರಾಗುವ ಜನರದೇಶವೆನಿಸಿ || ೧ :1 ತಳಕಾಡಿನಿಂದ ಕಲ್ಯಾಣನಗ ರದವರೆಗೆ | ಹಳೆಯರಾಜ್ಯಗಳಿದನು ಭೂಷಿಸಿದವು ! ಉಳಿದ ಬನವಾಸೆ ಬಾದಾಮಿ ಮನೆಯಖೇಟ | ಹಳಬೀಡುಹಂಪೆಯೇ ಶೋಭಿಸಿದವು ||೨|| ರಕ್ಕಸರ ಕಲ್ಪನೆಯ ಶಿಲ್ಪಿಗಳು ಕಲ್ಲಿನಲಿ ! ಅಕ್ಕಸಾಲಿಗರಂತೆ ಚಿತ್ರಿ ಸಿದರು !! ಅಕ್ಖದೇವಿಯು ಸರಿಯಲಬಲೆಯರು ಪುರುಷರಿಗೆ | ತಕ್ಕ ಸಾಮರ್ಥ್ಯವನು ತೋರಿಸಿದರು ! ೩ ! ಸುಕವಿಪ೦ಡಿತರ ವಿಜ್ಞಾನಕಲ್ಲರು ಮೆಚ್ಚಿ | ಶುಕಕೆ ನಾಡಿನ ಹೆಸರನೊಪ್ಪಿಸಿದರು ! ಅಕುಟಿಲರು ರಾಗಕ್ಕೆ ದೇಶದ ಹೆಸರನಿತ್ತು : ಸುಕಲಾವಿದರ ಯಶವ ಮಾನಿಸಿದರು ! ೪ | ವರ ಧರ್ಮಶಾಸ್ತ್ರಗಳ ಟೀಕಿಸಿದ ಪಂಡಿತನ : ಹರಿಹರೋಪಾಸಕರು ಮೆರೆದ ನಾಡು || ಪರಮಾತ್ಮನಾಳುಗಳೆ ನರವರ್ಣದವರೆಂಬ : ಗುರುಭಾವವನು ಸಾರಿದವರ ಬೀಡು | ೨S | ಭರತವರ್ಷದ ಹತ್ತು ಕೋಟಿ ಜನರಿಂದೆ | ಪರಿಪಕ್ವಭಾಷೆಯನು ಭಜಿಸುತಿಹರು : ತರತರದ ನವಜಾತ ಬೋಧಾ ಶಯಗಳಿ೦ದ | ಭರಿತರಾಗಿನರಿಂತು ಬೇಡುತಿಹರು | ೬ !! ೧೦