ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕೆ. ಪಿ೦ಗಳ ಸ೦ವತ್ಸರವ ವರದಿ. ಅಕ್ಟೋಬರ್ ೧೯೧೮. ಕಾರ್ಯನಿರ್ವಾಹಕ ಮಂಡಲಿಯ ಸಭೆಗಳು. ೧೯೧೬ ನೆಯ ಸಮ್ಮೇಳನದಿಂದ ೧೯೧೮ ನೆಯ ಸಮ್ಮೇಳನದವರೆಗೆ ೬ ಬಾರಿ ಕಾರ್ ನಿರ್ವಾಹಕಮಂಡಲಿಯ ಸಭೆ ಸೇರಿತ್ತು. ಕಾರ್ಯನಿರ್ವಾಹಕಮಂಡಲಿಯಸದಸ್ಯರು ಗಳ ಹಾಜರಿಯ ತಪಶೀಲು ಕೆಳಗೆ ಕೊಟ್ಟಿರುವ ಪಟ್ಟಿಯಿಂದ ಕಾಣಬರುವುದು. ಮೊದಲನೆಯ ಸಭೆ ಎರಡನೆಯ ಸಭೆ ಮೂರನೆಯ ಸಭೆ ನಾಲ್ಕನೆಯ ಸಭೆ ಐದನೆಯ ಸಭೆ ಆರನೆಯ ಸಭೆ ೧೦-೬-೧೯೧೭ ೨೯-೭-೧೯೧೬ ೨೬-೮-೧೯೧೭ ೧೩-೧-೧೯೧೮ ೨೪-೩-೧೯೧೮ ೨೧-೪-೧೯೧೮ ನವಂಬರು ೨೧ ನೆಯ ತಾರೀಖಿಗೆ ಸೇರುವಂತೆ ಏರ್ಪಾಡಾಗಿದ್ದ ಕಾರ್ಯನಿರ್ವಾ ಹಕ ಮಂಡಲಿಯ ಸಭೆಯು ಪರಿಷತ್ತಿನ ಉಪಾಧ್ಯಕ್ಷರ ಮತ್ತು ಗೌರವಕಾರ್ಯ ದರ್ಶಿಗಳಿಬ್ಬರ ದೇಹಾಲಸ್ಯದಿಂದ ನಿಂತುಹೋಯಿತು. ಈ ಸಭೆಯಲ್ಲಿ ಚರ್ಚಿಸಬೇಕಾ ಗಿದ್ದ ವಿಷಯಗಳು ಜನವರಿಯ ೧೩ ನೆಯ ತಾರೀಖಿನಲ್ಲಿ ನೆರೆದಿದ್ದ ಸಭೆಯಲ್ಲಿ ಚರ್ಚಿ ಸಲ್ಪ ಟ್ಟುವು. ಕಾರ್ಯ ನಿರ್ವಾಹಕ ಮಂಡಲಿಯ ಸದಸ್ಯರುಗಳು ಮುತ್ತು ಅವರು ಹಾಜರಿದ್ದ ಸಭೆಗಳಸಂಖ್ಯೆ. ಕಾರ್ಯನಿರ್ವಾಹಕ ಮಂಡಲಿಯ ಅಧಿಕಾರಿಗಳು, ಹಾಜರಿದ್ದ ಸಂಖ್ಯೆ, ರಾಜಮಂತ್ರಪ್ರವೀಣ ಮ| ರಾ|| ಎಚ್. ವಿ. ನಂಜುಂಡಯ್ಯನವರು, - ಎಂ, ಎ., ಎಂ, ಎಲ್., ಸಿ. ಐ. ಇ. (ಅಧ್ಯಕ್ಷರು) ರಾಜಕಾರ್ಯ ಪ್ರಸಕ್ತ ರಾವ್ ಬಹದ್ದೂರ್ ಮ|| ರಾ|| ಎಂ, ಶಾಮರಾಯರು, ಎಂ. ಎ. (ಉಪಾಧ್ಯಕ್ಷರು) ಮ। ರಾ।l 3. ಲಕ್ಷ್ಮಿನರಸಿಂಹರಾಯರು, ಬಿ. ಎ., ಬಿ. ಎಲ್. (ಗೌರವ ಕೋಶಾಧ್ಯಕ್ಷರು) ... ಮ। ರಾ ಪಿ, ಎಸ್, ಅಚ್ಯುತರಾಯರು, ಎಲ್‌, ಎಂ, ಮತ್ತು ಎಸ್, (ಜಂಟ ಗೌರವ ಕಾಯ್ಯದರ್ಶಿ) , ಆರ್. ರಘುನಾಥರಾಯರು, ಬಿ. ಎ. ಡಿಟೊ ...

  • , _r ,

•11 ೧೧