ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗರಿಷತ್ಪತ್ರಿಕೆ- ಸಿ೦ಗಳ ಸ೦ವತ್ಸರದ ವರದಿ. ಅಕ್ಟೋಬರ್ ೧೯೧೮. _2) ರ್ಎ, ರಾಜಗೋಪಾಲ ಕೃಷ್ಣರಾಯರು ,, ಸಿ. ಮಂಗೇಶರಾಯರು, ಬಿ. ಎ., ಎಲ್‌, ಟಿ. 9 | ... ದಕ್ಷಿಣ ಮಹಾರಾಷ್ಟ್ರ ಸಂಸ್ಥಾನದ ಸದಸ್ಯರು. V9 W ಸ ವ ! C ಮ। ಖಾ!! , ಎಸ್ ಯವರು , ಆರ್. ಎಸ್. ಮಂಗಸೂಲಿಯವರು | ಹೈದರಾಬಾದು ಪ್ರಾಂತದ ಸದಸ್ಯರು. ಮ!! ರಾ| ಬಿ. ಕೃಷ್ಣಯ್ಯಂಗಾರರವರು ಕೊಡಗು ಪ್ರಾಂತದ ಸದಸ್ಯರುಗಳು. ರಾಜಕಾರ್ಯಪ್ರಸಕ್ತ ರಾಯಬಹದ್ದೂರ್ ಮ। ರಾ|| ಎಂ. ಮುತ್ತಣ್ಣನವರು. ಪಂಡಿತ ಸದಸ್ಯರುಗಳು. ಪಂಡಿತ ರಾಜಗೋಪಾಲ ಚಕ್ರವರ್ತಿಗಳು ಸರಳ ಕವಿಸೂರಿ , ಜಯರಾಮು ವೆಂಕಟಾಚಾರ್ಯರವರು | ೨, ಸಿದ್ದಾ೦ತಿ ಶಿವಶಂಕರ ಶಾಸ್ತ್ರಿಗಳವರು ೨, ಎಸ್, ತಿಮ್ಮಪ್ಪಯ್ಯಶಾಸ್ತ್ರಿಗಳು | ಹೈದರಾಬಾದು, ದಕ್ಷಿಣ ಮಹಾರಾಷ್ಟ್ರ ಸಂಸ್ಥಾನ, ಮುಂಬಯಿ ಮತ್ತು ಕೊಡ ಗಿನ ಪ್ರಾಂತದ ಸದಸ್ಯರುಗಳು ಕಾರ್ಯನಿರ್ವಾಹಕ ಮಂಡಲಿಯ ಯಾವ ಸಭೆ ಯಲ್ಲಿಯೂ ಹಾಜರಿರಲಿಲ್ಲ. ದೂರವಾಗಿರುವ ಪ್ರದೇಶಗಳಲ್ಲಿರುವುದರಿಂದ ಬರಲು ಅನುಕೂಲವಾದಂತೆ ಕಾಣುವುದಿಲ್ಲ. ನಿಘ೦ಟುಗಳ ಪರಿಷ್ಕರಣ. ಕರ್ಣಾಟಕ ಭಾಷಾ ನಿಘಂಟುವಿನ ಪರಿಷ್ಕರಣದ ವಿಷಯದಲ್ಲಿ ಗ್ರಂಥಗಳನ್ನು ಪಂಡಿತರುಗಳಿಗೆ ಕೊಟ್ಟ ಸಂಗತಿಯನ್ನು ಹಿಂದಿನ ವರ್ಷದ ವರದಿಯಲ್ಲಿಯೇ ತಿಳಿ ಸಿದೆ. ಆ ಗ್ರಂಥಗಳನ್ನು ಪರಿಶೀಲಿಸಿ ಕೆಲವು ಪಂಡಿತರುಗಳು ಕ್ಲಿಷ್ಟಪದಗಳ ಪಟ್ಟಿ ಗಳನ್ನು ಸಿದ್ಧಮಾಡಿರುತ್ತಾರೆ. ಅವುಗಳಲ್ಲಿ ಆದಿಪಂಪನ ಗ್ರಂಥಗಳನ್ನು ಪರಿಶೀಲಿಸಿ ಪಂಡಿತ ಶ್ರೀನಿವಾಸ ರಾಘವಾಚಾರ್ಯರವರು ಗುರುತುಮಾಡಿ ಕಳುಹಿಸಿ ಕೊಟ್ಟಿರುವ ಪಟ್ಟಿಗನುಸಾರವಾಗಿ ಗ್ರಂಥಸಿದರ್ಶನಗಳೊಡನೆ ಪ್ರತಿಯನ್ನು ತಯಾರುಮಾಡಿ ಸರಿ ಶೋಧಿಸುವ ಕ್ಲಿಷ್ಟ ತನವಾದ ಕೆಲಸವು ಈಗ ಪರಿಷತ್ತಿನಲ್ಲಿ ನಡೆಯುತ್ತಿದೆ. ವಿದ್ವಾಂ ಸರುಗಳ ಸಾಯವು ಈ ಕೆಲಸದಲ್ಲಿ ಅತ್ಯಾವಶ್ಯಕವಾಗಿರುವುದು. ೧೮