ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳಯುಕ್ತ ಸಂ ಆಶ್ವಯುಜ ಅಧ್ಯಕ್ಷರ ಭಾಷಣ. ಕ ! [ಕ ಇ-ಟಕ ಸ:: •, - .. .. : ಕಾ - ಕಳಲೆ ದೇವರಾಜನ ಆಶ್ರಿತನಾದ ರಂಗಯ್ಯನಿಂದ ತುಲಾಕಾವೇರೀಮಾಹಾತ್ಮವು ರಚಿತವಾಯಿತು. ಕಳಲೆ ನಂಜರಾಜನು ಕಕುದ್ದಿಮಾಹಾತ್ಮ ಮೊದಲಾದ ಅನೇಕ ಗ್ರಂಥಗಳನ್ನು ಬರೆದಿದ್ದಾನೆ. ಇವನ ಆಶ್ರಿತರಲ್ಲಿ ನೂರೊಂದನು ಸೌಂದರ ಕಾವ್ಯವನ್ನೂ ವೆಂಕಟೇಶನು ಹಾಲಾಸ್ಯಮಾಹಾತ್ಮವನ್ನೂ ಬರೆದಿದ್ದಾರೆ. ಅಲ್ಲದೆ ಕುಸುಮಾವಳಿಕಾವ್ಯವನ್ನು ಬರೆದ ದೇವಕವಿಗೆ (ಸು. ೧೨೦೦) ಚಿಕ್ಕ ರಾಜಚಮೂಪನೂ, ನೇಮಿನಾಥ ಪುರಾಣವನ್ನು ರಚಿಸಿದ ಮಹಾಬಲಕವಿಗೆ (೧೨೪) ಕೇತಯನಾಯಕನೂ, ದ್ವಾದಶಾನುಪ್ರೇಕ್ಷಾಕಾರನಾದ ವಿಜಯಣ್ಣನಿಗೆ (೧೪೪೮) ಬೆಳುವಲನಾಡಿನ ನೆಮ್ಮನಭಾವಿಯ ಪ್ರಭು ಹೊನ್ನಬಂದಿಯ ದೇವರಾಜನೂ, ಸೌಂ ದರಪುರಾಣಕರ್ತೃವಾದ ಬೊಮ್ಮರಸನಿಗೆ (ಸು. ೧೪೦೮೦) ಡೆಂಕಣಿಕೋಟೆ ಪುರವ ರಾಧೀಶ್ವರ ತಿಪ್ಪರಸನೂ ಪೋಷಕರಾಗಿದ್ದಂತೆ ಆ ಗ್ರಂಥಗಳಿಂದ ತಿಳಿಯುತ್ತದೆ. ಇನ್ನು ಕೆಲವರು ಕವಿಗಳು ಕೆಲವು ಪ್ರಾಂತಗಳಿಗೂ ಗ್ರಾಮಗಳಿಗೂ ವಿಭುಗಳಾ ಗಿದ್ದಂತೆ ತಿಳಿಯುತ್ತದೆ. ಅವರುಗಳ ಹೆಸರನ್ನೂ ತತ್ವತಗ್ರಂಥನಾನುಗಳನ್ನೂ ಕೆಳಗೆ ಸೂಚಿಸುತ್ತೇನೆ: ಕವಿ ಗ್ರಂಥ. ಕಾತಿ ಚೋಳರಾಜನಾದ ಸೋಮನಾಥನ ಮಗ - ಉದಯಾದಿತ್ಯಾ ಹಿ೦ಕಾರ ಸು. ೧೧೦ ಉದಯಾದಿತ್ಯ ಇಂದುಶೇಖರರಾಜನನಗ ಸೋಮರಾಜ ಉದ್ಧಟಕಾವ್ಯ ಹಿರಿಯೂರಪ್ರಭು ಮಾಧವ ಮಾಧವಾಲಂಕಾರ ಸು. ೧OS೦೦ ಚೋಳರಭೀಮ ಏಳುಬೀಡಿನ ಗೋವ ತ್ರಿಭುವನತಿಲಕ ೧೨S೧೯ ವಿರುಪರಾಜ ಚೋಳರಭೀಮ ಏಳುಬೀಡಿನ ಗೋವ ಏ:ರಭದ್ರವಿಜಯ ಸು. ೧೩೦ ಸು, ೧೩೦ ವೀರಭದ್ರರಾಜ ಕಾಕೊಳಲಧಿಪ ರಾಮಭೂಪತಿ ಪುತ್ರ ಸೌಂದರ್ಯ ಕಥಾರತ್ನ ಸು. ೧Dic ರಾಮೇ೦ದ್ರ ಅಯ್ಯಣಭೂಪ ಪುತ್ರ ಅಣ್ಣಾಜಿ | ಸೌಂದರವಿಳಾಸ ಸು. ೧೬೦೦ ರಸವಾಳಿ ಪ್ರಭು ಬೊಮ್ಮರಸನ ಮಗ ಶೃಂಗಾರಕವಿ ಕರ್ನಾಟಕಸಂಜೀವನ ಸು. ೧೬೦೦ ನೃಸಿಂಹರಾಜನ ಮಗ ವೀರಭದ್ರರಾಜ ಪಾಲಕಾಷ್ಠಹಸ್ವಾಯುರ್ವೆದ ಟೀಕೆ ಸು. ೧೬೦೦ ಜಕ್ಕಭೂಪಾಲ ಭಾರತಕಥಾಸಂಗ್ರಹ ಸು. ೧೬೦೦ ಬಲ್ಲಳಪುರದಪ್ರಭು ನರಹರಿ ಪ್ರಹ್ಲಾದಚರಿತ್ರೆ ಸು. ೧೬೨೦ ಸು, ೧೬೦ ಬೆಳಗೋಡ ಪ್ರಭು ವೀರಒನಪತಿ ವಿಕ್ರಮವಿಲಾಸ ಸು. ೧೬೦SO ಸು, ೧೬SSO دشت ಕ ೧೪