ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಷ - 2 | ಅಧ್ಯಕ್ಷರ ಭಾಷಣ. [ ಅಕ್ಟೋಬರ್ ೧೯೧೮. ೧೭೬೯ ಕವಿ. ಗ್ರಂಥ. ಕಾಲ. ರಾಘವಧೂವರನನುಜ ತೇಷ | ರುಕ್ಕಾಗದಚರಿತ್ರೆ ಸು. ೧೬೫೦ ಬಸವರಾಜೇಂದ್ರ ಮಹಾವಿಭೂತಿಮಹಿಮೆ ಸು. ೧೭೦೦ ನಂಜನಾಥಭೂಪಾಲ ವೈದ್ಯಸಾರಸಂಗ್ರಹ ಸು. ೧೭೦೦ ಚೆನ್ನರಾಜ ವೆಂಕಟೇಶ್ವರಶತಕ ಸು. ೧೭೫೦ ಆಹವವಿಜಯ ಲಿಂಗರಾಜೇ೦ದ್ರತನುಜ ನಂಜಯ್ಯ ಕಪೋತವಾಕ್ಯ ಸು. ೧೭೫೦ ( ಅನುಭವರಸಾಯನ | ಸಾಲ್ಮನ ಕೃಷ್ಣರಾಜ 1 ಏವೇಕಾಭರಣ ಇತ್ಯಾದಿ | ಕನ್ನಡನುಡಿಯ ಪ್ರೋತ್ಸಾಹವನ್ನು ಕುರಿತು ಇಷ್ಟು ವಿಸ್ತಾರವಾಗಿ ನಿರೂಪಣ ಮಾಡಿ ನಿಮಗೆ ಬೇಸರವನ್ನು ಉಂಟುಮಾಡಿದೆನು, ಪೂರ್ವದಲ್ಲಿ ರಾಜರು ಮೊದಲು ಗೊಂಡು ಚಿಕ್ಕ ಅಧಿಕಾರಿಗಳವರೆಗೂ ಎಲ್ಲರೂ ಉತ್ಸಾಹದೊಡನೆ ಭಾಷಾಸೇವೆಯನ್ನು ಮಾಡುತ್ತಿದ ಅ೦ಶವು ತಮ್ಮ ಮನಸ್ಸಿಗೆ ಹತ್ತಬೇಕೆಂಬುದೇ ನನ್ನ ಉದ್ದೇಶ. ಈ ಗ್ರಂಥಕರ್ತೃಗಳಲ್ಲಿ ಅನೇಕರು ಪ್ರಾತಿಲಾಭಪೂಜೆಗಳಲ್ಲಿ ದೃಷ್ಟಿಯಿಡದೆ ಲೋಕೋಪ ಕಾರಕ್ಕಾಗಿ ಕೆಲಸಮಾಡಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ. ಪೂರ್ವಸ್ಥಿತಿಗೂ ಈಗಿನ ಸ್ಥಿತಿಗೂ ಇರುವ ವ್ಯತ್ಯಾಸವನ್ನು ಅಷ್ಟಿಷ್ಟೆಂದು ಹೇಳಲು ಸಾಧ್ಯವಲ್ಲ.” ಹಿಂ ದಿನ ಪ್ರೋತ್ಸಾಹದಲ್ಲಿ ಶತಾ೦ಶವಾದರೂ ಈಗ ಇಟ್ಟಿದ್ದ ಪಕ್ಷದಲ್ಲಿ ಕನ್ನಡನುಡಿ ಇಷ್ಟು ಹೀನಸ್ಥಿತಿಗೆ ಬರುತ್ತಿರಲಿಲ್ಲ. ಕವಿಗಳ ಜನ್ಮಸ್ಥಾನ. ಕನ್ನಡಕವಿಗಳಲ್ಲಿ ಸುಪ್ರಸಿದ್ಧರಾದ ಅನೇಕರಿಗೆ ಧಾರವಾಡ ಜಿಲ್ಲೆಯೂ ಅದಕ್ಕೆ ಸುತ್ತು ಮುತ್ತಿನ ಸ್ವಾಂತವೂ ಜನ್ಮಸ್ಥಾನವಾಗಿದ್ದಿತು. ಈ ವಿಷಯ ಕೆಳಗಣ ಪಟ್ಟಿ ಯಿಂದ ಸ್ಪಷ್ಟವಾಗಬಹುದು:- ಕವಿ. ಕಾಲ. ಜನ್ಮಸ್ಥಳ. ಆದಿಪಂಪ ಆದಿಪುರಾಣ ಇತ್ಯಾದಿ ೯೪೧ - ಪುಲಿಗೆರೆ ರನ್ನ ಅಜಿತಪುರಾಣ ಇತ್ಯಾದಿ | ೯೯೩ ಜಂಬುಖ೦ಡಿಗೆ ಸೇರಿದ ಮುದುವೊಳಲ್‌ ಶ್ರೀಧರಾಚಾರ್ಯ ಚಾತಕತಿಲಕ ೧೦೪೯ ಬೆಳುವಲನಾಡಿನ ನರಿ ಗುಂದ ಅಭಿನವಪಂಪ ರಾಮಾಯಣ ಇತ್ಯಾದಿ ಸು. ೧೧೦೦ ವಿಜಯಪುರ (ಬಿಜಾಪುರ) ನಯಸೇನ ಧರ್ಮಾಮೃತ ೧೧೧೨ ಮುಳಗುಂದ 33 ಗ್ರಂಥ. ೧೪೨