ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸ: ಆಶ್ವಯುಜ ಅಧ್ಯಕ್ಷರ ಭಾಷಣ. [ ಕರ್ಣಾಟಕ ಸಾಹಿತ್ಯ

..

ಕವಿ. " ಗ್ರಂಥ, ಕಾಲ. ಜನ್ಮಸ್ಥಳ. ಬ್ರಹ್ಮಶಿವ | ಸಮಯಪರೀಕ್ಷೆ ಇತ್ಯಾದಿ ಸು. ೧೨೨ ಪೊಟ್ಟಣಗೆರೆ | ದುರ್ಗಸಿಂಹ ಪಂಚತಂತ್ರ ಸು. ೧೧೪೫ ಕಿಸುಕಾಡಿನಲ್ಲಿಸಯ್ಯಡಿ ಸಿದ್ದರಾವು ಯೋಗಿನಾಥವಚನಇತ್ಯಾದಿ ಸು. ೧೬೦ ಸೊನ್ನಲಿಗೆ ಅಗ್ಗಳ ಚಂದ್ರಪ್ರಭಪುರಾಣ ೧೮೯ ಇಂಗಳೇಶ್ವರ ಆಚಣ್ಣ ವರ್ಧಮಾನ ಪುರಾಣಇತ್ಯಾದಿಸು. ೧೯೫| ಪುಲಿಗೆರೆ ಗುಣವರ್ಮ 11 ಪುಷ್ಪದಂತಪುರಾಣ ಸು. ೧೩೫ ಕೂಂಡಿ ಚೌಂಡರಸ ಅಭಿನವದರಕುಮಾರಚರಿತೆ ಸು. ೧೩೦೦ ಪಂಡರಾಪುರ ನಾಗರಾಜ ಪುಣ್ಯಾಶ್ರನ ೧೩೩೧ ಮಾಸಿವಾಳ ಅಭಿನವಚಂದ್ರ ಅಶ್ವಶಾಸ್ತ್ರ ಸು, ೧೪೦೦ ಬಾಗೆವಾಡಿ ಕುಮಾರವ್ಯಾಸ | ಭಾರತ ಸು. ೧೪೩೦ ಗದಗು 'ಸುರಂಗಕವಿ ತ್ರಿಷಷ್ಟಿ ಪುರಾತನರ ಚರಿತ್ರೆ ಸು. ೧೦೦ ಪುಲಿಗೆರೆ ಕುಮಾರವಾಲ್ಮೀಕಿ ರಾಮಾಯಣ ಸು, ೧೦c ತೊರವೆ ಕನಕದಾಸ ಮೋಹನತರಂಗಿಣಿ ಇತ್ಯಾದಿ ಸು. ೧೨೫೦ ಕಾಗಿನೆಲೆ ಅದೃಶ್ಯಕವಿ ಪ್ರೌಢರಾಯನಕಾವ್ಯ ಸು. ೧೫೮೦ - ( ತೊರೆಸಾಲಸರ - 1 ಗಣೆ, ಕೊಲ್ಲಾಪುರ ಗೋವಿಂದ ನಂದಿಮಹಾತ್ಮ ಸು. ೧೬೫೦ ಭೀಮರಥೀತೀರದ ಖೇಡಬುಯ್ಯರ ಸಿಂಹರಾಜ | ಚಿನ್ಮಯ ಚಿಂತಾಮಣಿ ಸು. ೧೬೦೦ ಪುಲಿಗೆರೆ ನಾರಸಿಂಹ ಅನುಭವಶಿಖಾಮಣಿ. ೧೭೬೮ ಕುರುತುಕೋಟೆ ನೃಪತುಂಗನು ಕಿಸುವೊಳಲ್‌, ಕೊಪಣನಗರ, ಪುಲಿಗೆರೆ, ಒಂಕುಂದ ಇವುಗಳ ಮಧ್ಯ ಪ್ರದೇಶವೇ ತಿರುಳುಗನ್ನಡದ ನೆಲೆಯೆಂದು ಹೇಳಿದ್ದಾನೆ. ಆದಿಪಂಪನು " ಪುಲಿ ಗೆರೆಯ ತಿರುಳನ್ನಡದೊಳ್” ತನ್ನ ಗ್ರಂಥವನ್ನು ಬರೆದುದಾಗಿ ಹೇಳಿದ್ದಾನೆ. ಆದುದ ರಿಂದ ಧಾರವಾಡ ಜಿಲ್ಲೆಯಲ್ಲಿರುವ ಪುಲಿಗೆರೆಯ ಕನ್ನಡವು ಪೂರ್ವದಲ್ಲಿ ಕವಿಗಳಿಗೆ ಆದರ್ಶಪ್ರಾಯವಾಗಿದ್ದಂತೆ ತಿಳಿಯುತ್ತದೆ. ಇದು ಈ ಪ್ರಾಂತದವರಿಗೆ ನಿಜವಾ ಗಿಯೂ ಹೆಮ್ಮೆಯನ್ನು ಉಂಟುಮಾಡಬೇಕಾದ ವಿಷಯವಾಗಿದೆ. ಪ್ರಕೃತಸ್ಥಿತಿಯಲ್ಲಿ ಇಲ್ಲಿಯ ಕನ್ನಡನುಡಿ ಕಾರಣಾಂತರಗಳಿ೦ದ ಸ್ವಲ್ಪ ಮಾರುಪಾಡುಗಳನ್ನು ಹೊಂದಿರ ಬಹುದು, ಅದನ್ನು ಸಾಧ್ಯವಾದ ಮಟ್ಟಿಗೆ ಪೂರ್ವಸ್ಥಿತಿಗೆ ತರುವುದಕ್ಕೆ ಐಕಮತ್ಯ ದಿಂದಲೂ ಅಭಿಮಾನದಿಂದಲೂ ಪ್ರಯತ್ನಿಸಿದರೆ ಆ ಪ್ರಯತ್ನವು ಪ್ರಾಯಶಃ ವಿಫಲ ನಾಗಲಾರದೆಂದು ನಂಬಿದ್ದೇನೆ. ಕನ್ನಡ ನುಡಿಯ ಈಗಿನ ಸ್ಥಿತಿ. ಇದುವರೆಗೂ ಪೂರ್ವಚರಿತ್ರವನ್ನು ತಿಳಿಸಿದುದಾಯಿತು. ಈಗಲಾದರೋ ಕನ್ನಡನುಡಿ, ನಾವು ಪೂರ್ವದಲ್ಲಿ ಭಾಷೋನ್ನತಿಗಾಗಿ ಉತ್ಕಟೇಚ್ಛೆಯಿಂದ ಕೃಷಿಮಾಡಿದ ೧೩೩ 1)