ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ತಿಕ.] ಪದಿಹ ತಾರ್ಯ ವಿವರ. [ಅಕ್ಟೋಬರ್ ೧೯೧೮. - .... .... .. ೨೨. ೨೧ ಮ ||ರಾ| ರಾಯಬಹದ್ದೂರ್ ಕೆಂಭಾವಿ ರಾಘವೇಂದ್ರರಾಯರು, ಧಾರವಾಡ. , ಆರ್. ಎ. ಜಹಗೀರದಾರರು, ಎಮ್. ಎ., ಎಲ್ ಎಲ್, ಬಿ., ಮುಂಬಯಿ. . ಆ‌, ಬಿ, ಪೋಟಾದಾರರು, ಬೆಳಗಾಂ, ೨೪. ವಿ, ರ್ಎ, ಮಗವಾಳರವರು, ಬಿ. ಎ., ಧಾರವಾಡ. ಆರ್. ಎಸ್. ಮಂಗಸೂಲಿಯವರು, ಸಿರಹಟ್ಟ. ೨೬. ಎ, ಟಿ. ಎಸ್. ಚಿಕ್ಕೋಡಿಯವರು, ರಾಬಕವಿ. », ಕೆರೂರು ವಾಸುದೇವಾಚಾರ್ಯರು. ಆರ್. ಎಸ್. ನರಗುಂದಕರವರು, ಧಾರವಾಡ. , ಪಿ. ಜಿ. ಹಳಕಟ್ಟಿಯವರು, ಬಿ, ಎ., ಎಲ್ ಎಲ್, ಬಿ. ವಿ, ಬಿ, ಧಾರವಾರಕರವರು, ಧಾರವಾಡ. ೩೧. ಬೆನಗಲ್ ರಾಮರಾಯರವರು, ಎಮ್, ಎ., ಎಲ್ ಎಲ್. ಬಿ., ಮದರಾಸು. ೨) ರ್ಎ, ರಾಜಗೋಪಾಲಕೃಷ್ಣರಾಯರು, ಉಡುಪಿ. ೨, ಸಿ. ರ್ಎ, ವೆಂಕಪ್ಪಯ್ಯನವರು, ಬಿ. ಎ., ಬಿ. ಎಲ್., ಕೊಡಗು. ೨೬.

: : : : : : : ;

. ೨೯. ೩೦. ಪರಿಷತ್ತಿನ ಉಪಾಧ್ಯಕ್ಷರಾದ ರಾಜಕಾರ್ಯಪ್ರಸಕ್ತ ರಾವ್ ಬಹದ್ದೂರ್ ಮ!! ರಾ|| ಎಮ್, ಶ್ಯಾಮರಾವ್, ಎಮ್. ಎ., ಅವರು ಅಗ್ರಾಸನಾಧಿಪತಿಗಳಾಗಿದ್ದರು. ಈ ಸಭೆಯಲ್ಲಿ ನಿರ್ಣಿತವಾದ ವಿಷಯಗಳಾವುವೆಂದರೆ .... I. ಪರಿಷತ್ತಿನ ಕಾರ್ಯನಿರ್ವಾಹಕಮಂಡಲಿಯೂ ಪಿಂಗಳಸಂವತ್ಸರದ ವಾರ್ಷಿಕವರದಿಯೂ ಆಯವ್ಯಯಶೋಧಕರು ಒಪ್ಪಿಸಿದ ಸಿಂಗಳಸಂವತ್ಸರದ ಆಯ ವ್ಯಯದ ಮೊತ್ತದ ಪಟ್ಟಿಯ ಮುಂಜೂರುಮಾಡಲ್ಪಟ್ಟವು. II. ಪರಿಷತ್ತಿನ ವಾರ್ಷಿಕಸಭೆಯು ನಡೆಯುವಾಗ ಪರಿಷತ್ತಿನ ಗೌರವ ಕಾರ್ಯದರ್ಶಿಗಳಲ್ಲಿ ಒಬ್ಬರ, ಆರುಮಂದಿಗೆ ಮಾರದಂತೆ ಬೇರೆಬೇರೆ ನಾಡುಗಳ ಪಂಡಿತ ಮೆಂಬರುಗಳ, ಪರಿಷತ್ತಿನ ಗುಮಾಸ್ತನೊಬ್ಬನ ಮತ್ತು ಸರಿಷತ್ತಿನ ಜವಾನ ನೊಬ್ಬನ ಪ್ರಯಾಣದ ಖರ್ಚನ್ನು ಪರಿಷತ್‌ ವಹಿಸತಕ್ಕುದೆಂದು ನಿರ್ಣಯ ಸಲ್ಪಟ್ಟಿತು. ಸಭೆಯು ನಡೆಯುವ ಸ್ಥಳದಲ್ಲಿಯೇ ವಾಸಮಾಡುವವರಿಗೆ ಈ ಖರ್ಚು ದೊರೆಯುವುದಿಲ್ಲ. III, ಕಾಳಯುಕ್ತ ಸಂವತ್ಸರದ ಆಯವ್ಯಯದ ಅಂದಾಜಿನ ಪಟ್ಟಿಯನ್ನು ಕಾಳಯುಕ್ತ ಸಂವತ್ಸರದ ಕಾರ್ಯನಿರ್ವಾತ್ಮಕ ಮಂಡಲಿಯೇ ನಿರ್ಧರಿಸುವುದು ಉಚಿತ ಯು