ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ಪತ್ತಿಕ.? ಮಾತೃಭಾಷಾ ಭಕ್ತಿ. ಅಕ್ಟೋಬರ್ ೧೯೧೮. -bu° er -+ ಉತ್ಸವಗಳೇ ಮೆರೆಯುತ್ತಿದುವು. ಅತಿಥಿ, ಅಭ್ಯಾಗತರ ಸನ್ಮಾನಸಂದರ್ಶನಕ್ಕಾಗಿ ನಾಗರಿಕರು ವೇಷಭೂಷಣಮಂಡಿತರಾಗಿ ಟ್ರೇನಿಂಗ್ ಕಾಲೇಜಿನ ಕಡೆಗೆ ತೆರಪಿಲ್ಲದೆ ಹೋಗಿ ಬರುತ್ತಿದ್ದರು. ಉಪನ್ಯಾಸವ್ಯಾಖ್ಯಾನಗಳೂ, ಕೀರ್ತನಕಥೆಗಳೂ, ನಾಟಕ ಪ್ರದರ್ಶನಗಳೂ, ಗಾಯನವಾದನಗಳೂ, ಹಾಸ್ಯ ವಿನೋದಗಳೂ, ಮೆರೆವಣಿಗೆ ದೀಪೋತ್ಸವಗಳೂ, ಉಪಹಾರ ಭೋಜನಗಳೂ, ಸಮ್ಮೇಲನದ ಮಹತ್ಕಾರ್ಯಕ್ಕೆ ವಿಲಕ್ಷಣವಾದ ಶೋಭಾಸೌಕರ್ಯಗಳನ್ನು ಬೀರುತ್ತಿದ್ದವು. -+4 ಜಿ . tx: ಮಾತೃಭಾಷಾಭಕ್ತಿ. ಮತ್ತೂರ್ಮಾಚಾರ್ಯ ಗಲಗಲಿಯವರು ಧಾರವಾಡದ “ ಕರ್ಣಾಟಕವ್ವ” ಕೈ (೧೬-೬-೧೮೧೮) ಈ ಲೇಖನವನ್ನು ಬರೆ ಔರವರ, ಕನ್ನಡಭಾಷೆಯಲ್ಲಿ ಒಪ್ಪಿರಮಟ್ಟಿನ ಭಕ್ತಿರಬೇಕೆಂದು ಇದುಂದ ತಿಳಿಯುವ್ರದು. ಪ್ರಾಚೀನ ಕದ೦ಬರಾಜರಿಂದ ಇಂದಿನ ಮೈಸೂರೊಡೆಯರ ವರೆಗಿನ ಎಲ್ಲಾ ಕರ್ಣಾಟಕಮಹೀಪಾಲರೂ, ಪುರಂದರದಾಸ, ಕನಕದಾಸ, ಜಗನ್ನಾಥರಾಯ ಮೊದಲಾದ ಭಗವದ್ಭಕ್ತರೂ, ಸಂಪ, ಪೊನ್ನ, ರನ್ನ, ಜನ್ನ, ಲಕ್ಷ್ಮೀಶ, ರುದ್ರಭಟ್ಟ, ರಾಜಶೇಖರಾದಿ ಕವಿಸಾರ್ವಭೌಮರೂ ಯಾವ ಭಾಷಾಜನನಿಯನ್ನು ಬಗೆಬಗೆಯಿಂದ ಆರಾಧಿಸಿ ವಿವಿಧಾಲಂಕಾರಗಳಿ೦ದ ಅ೦ಕರಿಸಿ ಅವಳ ಸೌಂದರ್ಯಾತಿಶಯವನ್ನು ಹೆಚ್ಚಿಸಿ ತಾವೂ ಕೃತಾರ್ಥರಾದರೋ ಅ೦ತಹ ನನ್ನ ಮಾತೃಭಾಷೆಯಾದ ಕನ್ನಡ ............ಮಾತೃಭಾಷೆಯ ವಿಷಯದಲ್ಲಿ ನನ್ನ ಭಾವನೆಯು ಸ್ಮೃತಿಕಾರರ ಭಾಷೆ ಯಲ್ಲಿ 'ಸ್ವಭಾಷ್ಯವ ಹತಾ ಹ೦ತಿ ರಕ್ಷಿತಾ ಯದಿ ರಕ್ಷತಿ ' ಎಂಬುದಾಗಿ ಶ್ರೀಮದಾ ನಂದತೀರ್ಥರ ವಚನದಲ್ಲಿ -.

  • ವರಂ ಸ್ವಮಾತೃಗಮನಂ, ವರಂ ಗೋಮಾಂಸಭಕ್ಷಣಂ|

ವರಂ ಹತ್ವಾ, ಸುರಾಪಾನಂ, ನಿಜಭಾಷಾವಿನಿಂದನಾತ್ ॥” ಎಂದು ಇರುವುದು, ಇದಕ್ಕೂ ಹೆಚ್ಚಿಗೆ ಏನು ಹೇಳಲಿ ? ೧೬೮