ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ?: ಆಯುಕ್ತಿ ಸ:" ಪುನ.. - ಆಧುನಿಕ ಕವಿತೆಗಳು. ಕರ್ಣಾಟಕ ಸಾಹಿತ್ಯ - ... ... . ಇವರ ಸ್ಥಿತಿಗಳು ಎಂತಹವೆಂದರೆ ಇರುವರಿವರು ಸ | ರ್ನರ ವ್ಯವಹಾರದಿ | ಧರಿಸಿ ತದುಚಿತಸ್ಥಿತಿಯನ್ನು || ಸರಿಯಿದು ಜಗದೀ | ಶ್ವರಿಯ ಕೃತಿಗೆ ಬಹು | ಹರುಷಂ ನನಗಿದರಿಂ ಕೇಳಿ {{ 3 | ನಾನು ಇವರಕೂಡ ಬಹು ಜಾಗ್ರತೆಯಿಂದ ವ್ಯವಹರಿಸಬೇಕಾಗುತ್ತದೆ ಏಕೆಂದರೆ ಓರ್ವ ಳ ಗುಣ ವನ : ಮೊರ್ವಳ ಗುಣ ಜಲ | ಮೊರ್ವಳ ಗುಣ ಫಲಿಸಿದ ಬಳ್ಳಿ | ಒರ್ವಳ ಗುಣ ಪೂ : ಪೊರ್ವಳ ಗುಣ ಬಂ ! ಡೊರ್ವಳ ಗುಣವೆಲರಿನ ಸುಳಿವು 11 2 | ಇವರ ವಿಯೋಗದಿಂದ ನನಗೆ ಏನಾಗುವುದೆಂದರೆ - ಸರಿಸದಲಿನದಿರ | ದಿರಲೀ ವಿಶ್ವಂ ಬರಿದಾದಂದದಿ ಕಾಣುವುದು ti ಅರೆಕ್ಷಣದಿ ಹಿರೆ | ಮರುಳನಫೈನಾ | ನೊರೆಯಲಾರೆನಾ ಸ್ಥಿತಿಯನಹೋ 11 ೨ || ಆದ ಕಾರಣ ರಸಿಕರೇ, ನೀವು ನನಗೆ ಏನು ಆಶೀರ್ವಾದ ಕೊಡ ಬೇಕೆಂದರೆ ನೆರೆ ಸವಿಯೂ ಸ | ಕರೆಯೂ ಕೂಡಿಹ | ತೆರದೊಳೆನರ ಸಂಗಡವಾನು !! ಇರುವಂತಾವಗ | ಹರಸಿರಿ ನನ್ನಂ | ಗುರುವಿನಯದಿ ಕೈಮುಗಿಯುವೆನು | ೬ ||