ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತಿ ಸi ಪ್ರಹೈ. ಅಧುನಿಕ ಕವಿತೆಗಳು. | ಕರ್ಣೆಟಕ ಸಾಹಿತ್ಯ

  • , * • - : : : : : -- : ... *

ಸೂರಿಗಳ ಪರಿಚಯದ ಸತ್ಸಲವ ಗಳಿಸು ವ್ಯವ | ಹಾರ ಚಾತುರ್ಯವಂ ಸಲೆಬೆಳಿಸು ಹಿತಕರಾ ! ಚಾರಂಗಳಿಂದ ವರ್ತಿಸು ಮನದ ಸುಪ್ರಸನ್ನತೆಯನ್ನು ಪಡೆ ಸರ್ವದಾ | ಆರೋಗ್ಯಭಾಗ್ಯದೀರ್ಘಾಯುಷ್ಯ ಗಳನು ಪಡೆ : ದೇರಿಕೆಯ ಬೆಳ್ಳಸದ ಬೆಳಗಿಂದ ಹೊಳೆಹೊಳೆದು | ವಾರಗುಣಕೋಶದಾಗರನಾಗಿ ದೇಶಭೂಷಣದಿವ್ಯ ರತ್ನವಾಗು || ೨ || ಸಾನಂದಸೂಲ್ಲಾಸದಿಂದ ಕಾಲಕ್ರಮಣ | ಗೈ ನೀನೆಲೈ ! ರಸಿಕಸಂದೋಹದಿಂದುಚಿತ | ಮಾನವಂ ಪಡೆ ವಿನಾದೈನೈನಜೀವನಂ ಸಿದ್ದ ವೈ ಬೇಡೆಂದರೂ || ಈ ನಾಟ್ಯಕಲೆಯ ಬೀಜಂಗಳಂ ನಿನ್ನ ಸಂ। ತಾನ ಕೃಷಿಯೊಳ್ ಬಿತ್ತಿ ಬಂದ ಬೆಳೆಯನ್ನುಂಡು | ಸಾನುರಾಗದಿ ಜನ್ಮ ಸಾಫಲವಂ ಮಾಡು ಶಾಂತೇಶ ನಿನಗೊಲಿ [ವನು || ... !!