ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳಳ ಸವಿ' ಪುಷ.! ಮುಹಮದ್ ಗವಾನನ ಚರಿತ್ರೆ. ' ಹರ್ಣಟಕ ಸಾಹಿತ್ಯ ವಂತರಾಗಿದ್ದರು. ಈ ದೇಶದ ಅಮೂಲ್ಯವಾದ ಸರಕುಗಳನ್ನು ತೆಗೆದುಕೊಂಡು ಹೋಗಿ ದೇಶಾಂತರಗಳಲ್ಲಿ ಮಾರಿ ಅಧಿಕವಾಗಿ ಹಣವನ್ನು ಸಂಪಾದಿಸುವುದಕ್ಕೆ ಕಾರ ನಾನರೂ, ಇಲ್ಲಿ ಪೂತ್ವದಿಂದಲೂ ಪ್ರಖ್ಯಾತಿಯನ್ನು ಹೊಂದಿದ್ದ ವಿದ್ವಾಂಸರ ಗೋಷ್ಠಿ ಗಾಗಿ ಮುಸರ್ಲ್ಮಾಪಂಡಿತರೂ, ಉದ್ಯೋಗವನ್ನು ಸಂಪಾದಿಸಿಕೊಂಡು ಜೀವನ ಮಾಡುವುದಕ್ಕಾಗಿ ತುಂಡಾಂಡಿಗಳೂ, ನಿಸರ್, ಅರರ್ಬಾ, ಫಾರ್ಸಿಸ್ಟರ್ಾ, ತುರ್ಕ ರ್ಸ್ವಾ, ಕಾಬುಲ್, ಕ೦ದಾರೆ, ಈ ಮೊದಲಾದ ಪ್ರಾಂತಗಳಿಂದ ಬಂದು ಸೇರಿ ಕೊ೦ಡಿದ ರು. ವ್ಯಾಪಾರಗಾರರು ಆಗಾಗ ಬರುತಿದ್ದ ರು. ರಾಜಿ ಸಂಪಾದನೆಗಾಗಿ ಮಲ್ಲಿ ಈ ಕಾ ಸೂರು, ಜಿಲ್ಲಾ ಉರ್ದಿ, ಇವರ ಜೊತೆಯಲ್ಲಿ ಬಂದವರು ಬರೀ ದಂಡಿನ ಜನರು, ಇವರುಗಳು ಪೂರ ನಿವಾಸಿಗಳ೦ತೆ ಇಲ್ಲಿ ನೆಲೆಗೊಂಡರು. ಆದರೆ ದರ್ಖರದಲ್ಲಿ ಬಹಮನಿ ದೊರೆಗಳು ವಿಶೇಷವಾ: ಎಶ್ವರದಿಂದ ಬ: ':ತಿದ್ದುದನ್ನು ಕೇಇವರ ಆಶ್ರಯದಿಂದ ಏಕಸಂಪಾದನೆಗಾಗಿ ನೆಲೆಕಂಡ ದೇಶಗಳಿಂದ ಅನೇಕ ಹೊಸಜನರು ಬರುತಲೇ ಇದ್ದರು. ( 4 ೨ ನೆಯ ಅಧ್ಯಾಯ. ಗಾನ ಪೂರ್ವ ವೃತ. ಹೀಗೆ ಹೊಸ ಹೊಸವ: ಈ ದೇಶಕ್ಕೆ ವಲಸೆ ಬರುತ್ತಾ ಇವರ ಸಂಗಡ ಒಬ್ಬ ಇರುಷ ಶ್ರೇಷ್ಠನು ಇಲ್ಲಿಗೆ ಬಂದನು. ಇವನ ಹೆಸರು ಗುಲಾಂ ಮಹಮೂದ್ ಗರ್ವಾ ಬಿಜಅನುರ್ದು, ಈತನ ಹಿರಿಯರು ಫಾರ್ಸಿಸ್ತಾನಕ್ಕೆ ಸೇರಿದ 15ರ್ಲಾದೇಶಕ್ಕೆ ದೊರೆಗಳಾಗಿದ್ದರು. ಅವರಲ್ಲಿ ಒಬ್ಬನ ರೀ ಎಂಬ ದೇಶಕ್ಕೆ ದೊರೆಯಾದನು. ಇವರೆಲ್ಲರನ್ನೂ ಭಾರ್ಷಿಸನದ ಸರನು ಲೈಸಿ ಇವರ ದೇಶವನ್ನು ತಾನು ಸೇರಿಸಿ ಕೊಂಡನು. ಈ ಮಹಮದ್ ಗವಾನನು fbರ್ಲಾ ದೆಶದ ಗಾರ್ತಾ ಎಂಬ ಗ್ರಾಮ ದಲ್ಲಿ ರ್ಸ 1408 ನೆಯ ಇಸವಿಯಲ್ಲಿ ಹುಟ್ಟಿದನು. ಇವನು ಗಾರ್ನಾ ಎಂಬ ಊರಿ ನಲ್ಲಿ ಹುಟ್ಟಿದನಾದ ರಿ೦ದ ಇನಸಿಗೂ ಆ ಹೆಸರು ಒ೦ತು. ಈತನು ಕ್ರಿ. ಶ. 14103 ರಲ್ಲಿ ಹುಟ್ಟಿದನೆಂದು ಕೆಲವರು ಹೇಳುವರು. ಇವನ ತಂದೆಯ ಹೆಸರ: ಪಾಜಾ ಮೊಹಮ್ಮದ್, ಇವನ ಚಿಕ್ಕಪ್ಪನಾದ ಖಾಜಾಷಂಷುರ್ದಿ ಎಂಬುವನು fbರ್ಲಾ ರಾಜ- ದ ಮೊಹಮ್ಮದ್‌ ಎಂಬ ದೊರೆಗೆ ವಸಿರನಾಗಿದ್ದನು. ಕಾಲದೇಶವನ್ನರಿತ: ಗಾನಸಿಗೆ ವಿದ್ಯಾಭ್ಯಾಸಮಾಡಿಸಿದರು. ಇವನು ಓದಿ ಒಳ್ಳೆ ಬುದ್ಧಿಶಾಲಿ ಎಂದು ಹೆಸರನ್ನು ತೆಗೆದುಕೊಂಡನು. ಆ ಕಾಲಕ್ಕೆ ಇವನ