ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ7 ಮಕ್ಕಿ ಸ: 1 ಸಸ್ಯ ಮುಹಮೂದ್ ಗವಾನನ ಚರಿತ್ರಿ, ಕಣಜ-13ಕಸಾಹಿತ, ಲ್ಯಾನರಲ್ಲಿ ಮುಕ್ಕಾಕ್ಕೆ ಹೋದನೆಂದರೆ ವೈರಾಗ್ಯವನ್ನು ವಹಿಸಿದನೆಂತಲೇ ಅರ್ಥ. ಹಿಂದುಸ್ತಾನದ ಆರರಲ್ಲಿ ಸತ್ಸಂಗದಿಂದ ಜ್ಞಾನಮಾರ್ಗವನ್ನು ಹಿಡಿದು ಮುಕ್ತಿಯನ್ನು ಸಂಪಾದಿಸಬೇಕೆಂದು ಕರ್ಮನಿಷ್ಠರೂ ಜ್ಞಾನನಿಷ್ಟರೂ ಹೇಗೆ ಪುಣ್ಯಸ್ಥಳವಾದ ಕಾತಿಗೆ ಹೋ ಅಲ್ಲಿ ವಾಸವಾಗಿರುವರೋ, ಹಾಗೆಯೇ ಸಂಸಾರದ ದಂದುಗವನ್ನು ಬಿಟ್ಟು ನುಕ್ತಾಕ್ಕೆ ಮುಸಲ್ಮಾನರು ಹೋಗುವರು. ಸಂಸಾರದ ಗಲಭೆಯೂ ತತ್ಸಂಬಂಧ ವಾದ ಕೇಶವೂ ಸಮಾಸನಾಗಿಲ್ಲದೆ ಕಣ್ಣಿಗೆ ಮರೆಯಾದ ಮನಸ್ಸಿಗೂ ಮರೆ ಎಂಬ ಮಾತಿಗೆ ಸರಿಯಾಗಿರುತ್ತಾ ಪುಣ್ಣಸದ ಮಹಿಮೆಯ ಸಜ್ಜನಸಹವಾಸವೂ ಅದಕ್ಕೆ ಸೇರಿಕೊಂಡು ಚಿತ್ರವನ್ನು ನಿರ್ಮಲವಾಗಿ ಮಾಡುವ ಆಶೆಯು ಸಹಜವಾದೆ. ಬಾಹ್ಯ ಪ್ರಪಂಚನಾ ಸಾರದಿಂದ ಇಂದ್ರಿಯಗಳೂ ಇಂದ್ರಿಯಗಳ ವ್ಯಾಪಾರದಿಂದ ನನನ್ನೂ ಮನಸ್ಸಿನಿಂದ ಕಾಯಕರ್ಮಗಳೂ ಒಳ್ಳೆದಕ್ಕಾಗಲಿ ಕೆಟ್ಟ ದಕ್ಕಾಗಲಿ ವಿಕೃತಿಯನ್ನು ಹೊಂದುವವು. ಎಲ್ಲಾ ಮತದವರಲ್ಲಿಯೂ ಈ ವಿಧವಾದ ನಂಬಿಕೆ ಯುಂಟು. ಇದೇ ಮೊದಲಾದ ಕಾರಣಗಳಿಗಾಗಿ ಮೊಹಮ್ಮದ್ ಗವಾನನು ಹೊರಟು ಹೋದೆ ಎರಡು ವರುಷದ ನೆಲೆ ಷಂಷುದೀನನೂ ನಕ್ಷಕ್ಕೆ ಹೋದನಷ್ಟೆ. ಆದರೆ ಇವನ ಮಗ ಬಾಚಾ ಮೊಹಮ್ಮದನು ರಾಜ್ಯದ ಆಡಳಿತವನ್ನು ನಡಿಸಲು ಶಕ್ತನಾ ಗಿರಲಿಲ್ಲ. ರಾಜ ಭಾರದ ಜಿಗಿ ಕೆಟ್ಟು ಹೋದದರಿಂದ ದೇಶದಲ್ಲಿ ದಿಕ್ಕು ದಿಕ್ಕು ಜನರು ಪುಂಡಿಗೆ ಆರಂಭಿಸಿದರು. ಬಾಜಾಸಂಸುದೀನನಿಂದ ವಿಶೇಷವಾಗಿ ಉಪಕಾರವನ್ನು ಹೊಂದಿ ಮುಂದಕ್ಕೆ ಬಂದಿದ್ದ ಇಬ್ಬರಲ್ಲಿ ಷೇಕಲ್ಲಿ ಎಂಬುವನು ಮಂತ್ರಿಯಾಗಿಯೂ ಹಾಜಿ ಮೊಹಮ್ಮದನು ದಳವಾಯುಯಾಗಿಯೂ ನಿಂತು ಖಾಜಾಮೊಹಮ್ಮದನನ್ನು ಮುರಿದರು : ಆಗ ಕೃತಜ್ಞರಿಂದ ಸ್ಥಾನಭ್ರಷ್ಟನಾದ ಈ ಮೊಹಮ್ಮದನ ಮಕ್ಕಾಕ್ಕೆ ಹೋದನ.. ಇವನ ಸ್ಥಿತಿಯನ್ನು ಕಂಡು ಮೊಹಮ್ಮದ್ಗವಾನನು ತಮ್ಮ ದೇಶದವರ ವಿಷಯದಲ್ಲಿ ಬಹಳ ಅಸಮಾಧಾನಪಟ್ಟನು. - ಗವಾನನ ಯೋಗ್ಯತೆಯನ್ನೂ ರಾಜಕೀಯವಾ: ಪಾರದಲ್ಲಿ ಇವನಿಗಿದ್ದ ವಿವೇಕ ವನ್ನೂ ಕಂಡು ಅರಬಸ್ತಾನದ ದೊರೆಯೂ ಬೊರಸಾಸಿನ ದೊರೆಯೂ ತಮ್ಮ ರಾಜ್ಯದಲ್ಲಿ ವಸೀರನಾಗಿರಬೇಕೆಂದು ಅವನನ್ನು ಕೇಳಿಕೊಂಡರು. ಇದಕ್ಕೆ ಗವಾನನು ಒಪ್ಪದೆ ಮಕ್ಕವನ್ನು ಬಿಟ್ಟು ದೇಶದಿಂದ ದೇಶಕ್ಕೆ ಹೋಗುತ್ತಾ ವ್ಯಾಪಾರಮಾಡಲು ಆರಂಭಿಸಿದನು. ಆದರೆ ಹೀಗೆ ದೇಶಾಟನ ಮಾಡುವಾಗಲೂ ಕೂಡ ಇವನು ಈಶ್ವದ ಸ್ವಭಾವವನ್ನು ಬಿಡಲಿಲ್ಲ. ಎಲ್ಲಿ ಹೋದರೂ ಗ್ರಂಥಾಸಂಗ, ಸಜ್ಜನ ಸಂಗ ಇದನ್ನು ಬಿಡಲಿಲ್ಲ ; ಎಲ್ಲಿ ಹೋದರೂ ಯಾವ ಹೊಸ ಗ್ರಂಥವಿದೆ ಯಾವ ಸತ್ಪುರುಷರು ಇದಾರೆ ಎಂದು ವಿಚಾರಿಸುತ್ತಾ ಹುಡುಕುತ್ತಾ ಹೋಗುವುದೇ ಇವನ ಮೊದಲ ಕೆಲಸವಾಗಿತ್ತು. ಹೀಗೆ ದೇಶಾಟನ ಮಾಡುತ್ತಾ ಇರುವಾಗ ಹಿಂದುಸ್ಥಾನ ದಲ್ಲಿ ಆಳುತ್ತಾ ಇದ ರಾಜರ ಇಶ್ವರನನ್ನೂ ಅಲ್ಲಿ ಆಗತಕ್ಕೆ ವ್ಯಾಪಾರವನ್ನೂ ಮತ್ತು ಅಲ್ಲಿರುವ ಪಂಡಿತರ ಮತ್ತು ಜ್ಞಾನಿಗಳ ಹೆಸರುವಾಸಿಯನ್ನೂ ಕೇಳಿ ಗವಾನನ ಮನಸ್ಸು ಆ ಕಡೆ ತಿರುಗಿತು. ಮುಖ್ಯವಾಗಿ ಕೇವಲ ದೈವಭಕ್ತಿಯುಳ್ಳ ಜ್ಞಾನಿಗಳು ಈ ದೇಶದಲ್ಲಿ ವಿಶೇಷವಾಗಿದಾರೆಂಬ ವರ್ತಮಾನವೇ ಅವನನ್ನು ಈ ಕಡೆಗೆ ೧೦