ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸುಸ ಇತ್ರಿಕೆ | ಕೆ ಮುಹಮ ದೂರವಾನನ ಚರಿತ್ರೆ. |ಏನನ: ೧೯೧೯. ':- ೧ರ್೯,

ಈ ಮಧ್ಯೆ, ಈ ಹುಮಾರ್ಯೂಷಹಸಾಲಿಮನು ೧೪೬೧ ರಲ್ಲಿ ಮೃತಪಟ್ಟನು. ಇವನು ತನ್ನ ಅವಸಾನಕಾಲದಲ್ಲಿ ತನ್ನ ಮಗನಾದ ೮ ವರುಷದ ಹುಡುಗ ನಿಸಾನು ನನ್ನೂ ತನ್ನ ಹೆಂಡತಿಯನ್ನೂ ಸವಿಾಪಕ್ಕೆ ಕರೆದು ರಾಜ್ಯದ ಕ್ಷೇಮಕ್ಕೋಸ್ಕರ ಗವಾನನನ್ನು ಮುಖ್ಯಮಂತ್ರಿಯಾಗಿ ಮಾಡಿಕೊಳ್ಳ ಬೇಕೆಂದು ಹೇಳಿ ೧೪೬೧ ರಲ್ಲಿ ಪ್ರಾಣವನ್ನು ಬಿಟ್ಟನು.
  • ತರುವಾಯ ಅದೇ ೧೪೬೧ ರಲ್ಲಿ ನಿಸಾನನಿಗೆ ಪಟ್ಟವನ್ನು ಕಟ್ಟಿ ದರು. ಅವನ ಬಾಲ್ಯದಲಿಯಲ್ಲಿ ಚತುರಳಾದ ಅವನ ತಾಯಿಯು ಗಂಡನ ಅನುಜ್ಞೆ ಪ್ರಕಾರ ನಡಿ ಸಲು ಉದ್ಯುಕ್ತ ಇದು, ಆದರೆ ಹಾಗೆ ಮಾಡುವುದರಲ್ಲಿ ಸ್ವಯರಾದ ಕೆಲವು ಸರದರರ: ಅಸಮಾಧಾನದಿಂದ ಆರ:ಬಿದರೂ - ಖಯವೆಂದು ಸೂಚನೆ ತೋರಿದರಿಂದ ಗಣ: ನಸಿಗೆ ನರ್ಸಿು ಕೆಲಸವನ್ನು ಕೊಟ್ಟು ವರ್ಕಿಲಿಗಲ್ ತನತ್ ಎಂಬ ಸಲ್ವಾಧಿಕಾರಕ್ಕೆ ಮಾಜಿ ಪಿರ್ಯಾತರಜ್ ಎಂಬುವನನ್ನು ನೇಮಿಸಿದಳು. ಆಸ೦ದರ್ಭದಲ್ಲಿ ಪುಟ್ಟ ಬಹುದಾದ ಕಲಹವು ಈ ಏರ್ಪಾಡಿನಿಂದ ತಪ್ಪಿತು. ಈ ರಾಣಿಯು ರಾಜಪ್ರತಿನಿಧಿಯಾಗಿ ದರ್ಬಾರು ಮಾಡಲು ಆರಂಭಿಸಿದಳು. ಇವಳು ಬಹಳ ಒಳ್ಳೆಯವ:.. ಜನರ ಸ್ವಭಾವವನ್ನೂ ತಾರತಮ್ಯವನ್ನೂ ಬಲ್ಲವಳು.

ಈ ಸಂದರ್ಭ ದಲ್ಲಿ ಒರಿಸ್ಸಾದೇಶದ ದೊರೆಯು ಬಹನುನಿರಾಜ್ಯದ ಮೇಲೆ ದಂಡೆತ್ತಿ ಬರಲ್ಲ, ಗವಾನನು ತಾನೆ: ರ್ಸೆನೆಯೊಡನೆ ಹೊರಟು ಕತ್ರುವನ್ನು ಜೈಸಿ ೨ ಲಕ್ಷ ಹೊನ್ನನ್ನು ಅವನಿಂದ ವಸೂಲಾಕರಾರು ಮಾಡಿಕೊಂಡನು. ಇದಾದ ತರುವಾಯ ಮಾವ ದೇಶದ ಮಹಮೂದ್ ಸಹ ಇಲ್ಲಿಯು ಬಹುನಿರಾಜ್ಯಕ್ಕೆ ದಂಡೆತ್ತಿ ಬಂದನು. ಒರಿಸದ - ದೊರೆಯುಈ ಮಲ್ಲಿಯ ಸಂಗಡ ಸೇರಿಕೊಂಡನು. ಈ ಉಭಯ ದೊರೆಗಳ ಸೇನೆಯ ಸೇರಿ ಬಹುಸಿಯವರನ್ನು ಪೂರ್ತಿಯಾಗಿ ಸೋಲಿಸಿತು. ಆಗೆ ಗವಾನನು ಹೇಳಿದಂತೆ ರಾಣಿಯ ಫಿರೋ ಸಾಬಾವನ್ನು ರಾಜ ಧಾನಿಯಾಗಿ ಮಾಡಿಕೊಂಡು, ಆ ಸಮಯದಲ್ಲಿ ಗವಾನನು ತನ್ನ ಮಂತ್ರಿತ್ವದ ಸಾಮರ್ಥ್ಯದಿಂದ ಶತ್ರಕೂಟದಲ್ಲಿ ಗುಜರಾತ್ ಮೊರೆಯ ಮಿತ್ರತ್ವವನ್ನು ಬೆಳೆಯಿಸಿ, ತನ್ನ ಸಹಾಯಕ್ಕಾಗಿ ೧೬ ವನಿಂದ ೮೦.೦೦ ಸಾವಿರ ಕುದುರೆಯನ್ನು ತರಿಸಿದನು. ಈ ವರ್ತಮಾನವನ್ನು ಕೇಳಿ ಬಿಲ್ಲಿಗೆ.: ಸೇನೆಯೊಡನೆ ಬಹಮನಿ ರಾಜ್ಯವನ್ನು ಬಿಟ್ಟು ದಿಕ್ಕು ಕೆಟ್ಟು ಓಡಿ ಹೋದನು. ಗವಾನನ ತಂತ್ರದಿಂದ ಶತ್ರುನಿವಾರಣೆ ಯಾಯಿತು. ಇವನ ಪ್ರಯತ್ನವು ಎಲ್ಲಾ ಕಡೆಯಲ್ಲಿಯೂ ಜಯಪ್ರದವಾಯಿತು. ಈ ಸಮಯದಲ್ಲಿ ನಿಸಾ೦ಸಹನಿಗೆ ವಯಸ್ಸು ಚಿಕ್ಕ ವಾ ದಾಗ್ಯೂ ಅವನಿಗೆ ಮದುವೆ ಮಾಡಬೇಕೆಂದು ರಾಜಪ್ರತಿನಿಧಿಯಾದ ಮೊರೆಯ ತಾಯಯು ಉದೇಶ್ಯ ಮಾಡಿದಳು. ಚಿಕ್ಕವಯಸ್ಸಿನಲ್ಲಿ ಮದುವೆ ಮಾಡಬಾರದೆಂಬ ಈಗಿನ ಕಾಲದ ಹೊಸಕಲಿತೆಯು ಆಗ ಹಿಂದುಗಳಲ್ಲಿ ಹುಟ್ಟಿರಲಿಲ್ಲ. ಇವರನ್ನು ನೋಡಿ ಆ ಕಾಲದ ಮುಸಲ್ಮಾನರೂ ಎಗ್ಗಿಲ್ಲದೆ ಬಾಲ್ಯವಿವಾಹವನ್ನು ಆಚರಣೆಯಲ್ಲಿ ತಂದಿದ್ದರು. ಇಂಥಾ ಮದುವೆಯನ್ನು ಮಾಡಕೂಡದೆಂದು ಮುಸಲ್ಮಾನರಲ್ಲಿ ನಿರ್ಬಂಧನೇನೂ ಇರಲಿಲ್ಲ. ಗವಾನನೂ ಸಹಾ ಇದಕ್ಕೆ ಒಪ್ಪಿದನು. ಲಗ್ನ ನಿಷ್ಕರ್ಷೆಯಾಗಿ ಮದುವೆ ೧೨