ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯಕ್ತಿ ಸI ಪುಸ್ಯ. ಕವಿತಾವರ್ಧನ. [ಕರ್ಣಾಟಕ ಸಾಹಿತ್ಯ • • , , .. .. . . . . - ' ur net • -+ ದೇವಿಯಾವೇಶಬಂದಂತೆ ಕಂಣುಗಳೆತ್ತಿ | ಆವೇಳೆ ಚಿ೦ತೆ ಕುಳಿತಿದ್ದಿತಲ್ಲಿ || ಸಾವಕಾಶದಿ ಕೊಳಲನೂದಿ ಹೃದಯದ ಪೂರ್ಣ | ಭಾವವನು ಸುರಿಯಿತಾ ವಾದದಲ್ಲಿ _11 ೧೦ ಸುತ್ತಲಿನ ಶಿಲೆಗಳಿಂದೊಗೆದು ಬಹಹಳ್ಳಗಳು | ಮೆತ್ತನೆಶ್ರುತಿಯ ಕೂಡಿಸಿದುವದಕೆ !! ಸುತ್ತಿವನಪಥಗಳಲಿ ಸಾವಗಿಸಿತಾಸ್ವರವು ! ಇತ್ತು ಗಂಭೀರ ಶಾಂತತೆಯ ಮನಕೆ 11 ೧೧ ಕಿ. !! ೧೨ | ಅದೊ ಚಿತ್ರವೆನಿತು ಪ್ರಸನ್ನತೆ ಉಪಾವರ್ಣಿ ! ಮಧುರತರಮುರಲಿಯನು ನುಡಿಸುತಿರಲು ! ಹೊದರುಹಳುಗಳ ತುಂಬಿಯಪ್ಪರರ ಮೃಗಯುಗಳ || ಹೃದಯವನು ಸುಸ್ವರವು ನಲಿಸುತಿರಲು ಕಡೆಯಲಾಗಡಣದಲಿ ಹರ್ಷಭರಸಾರಂಗಿ | ಹಿಡಿದೆಬ್ಬಿಸಿತು ಸುಕದ ಲಹರಿಗಳನು | ಸಡಗರಿಸಿ ಶೃಂಗಾರ ಹಾಸ್ಯಗಳು ನರ್ತಿಸುತ ! ಅಡಗಿಸಿದುವಿತರಾನುಚಿಂತೆಗಳನು il ೧೩ !! ಈಗಿನ ದಿವಸಗಳಲ್ಲಿ ಶಿಕ್ಷಿತಜನರು ರಾಷ್ಟ್ರೀಯಪ್ರಸಂಗಗಳನ್ನು ಕುರಿತು ಪುಸ್ತಕಗಳನ್ನೂ ಪತ್ರಿಕೆಗಳನ್ನೂ ಓದಿದಷ್ಟು ಬೇರೆ ಯಾವ ವಿಷಯದಲ್ಲಿಯೂ ಓದು ವುದಿಲ್ಲ. ವೃತ್ತಪತ್ರಿಕೆಗಳು ಹಳ್ಳಿಹಳ್ಳಿಗಳಲ್ಲಿ ನುಗ್ಗಿ ಎಲ್ಲಾ ಕಡೆಗಳಲ್ಲಿಯೂ ಅಧಿ ಕಾರಿಗಳ ನಡತೆ, ಪ್ರಜೆಗಳ ಸತ್ವ ಮುಂತಾದ ಪ್ರಸ್ತಾವಗಳಲ್ಲಿ ಅಭಿರುಚಿಯನ್ನು ಹುಟ್ಟಿಸುತ್ತವೆ. ಆದಕಾರಣ ವಿಟ್ಟಿಯರ್‌ ಕವಿಯ ಒಂದು ಕೃತಿಯನ್ನು ಅನು ವಾದಿಸಿ ಕೆಳೆಗೆ ಬರೆದಿದ್ದೇನೆ. ಪ್ರತಿನಿಧಿಗಳ ಚುನಾವಣೆಗೆ ವೃತಿ, ವರಣ; ಚುನಾ ಯಿಸುವವನ “ ವೋಟಿ ” ಗೆ ವರ; ಅವನಿಗೆ ವರದ-ಈ ಹೆಸರುಗಳನ್ನು ಕೊಟ್ಟಿ ದ್ದೇನೆ. “ ವೋಟು” ಮತ್ತು ವ್ರತ, ಇವಕ್ಕೆ ಮೂಲಾರ್ಥವು ಒಂದೇ, ಆದರೆ ಈಗಿನ ಅರ್ಥವು ಬೇರೆಯಾದದ್ದರಿಂದ, ವೃ (-ಆರಿಸು, ಚುನಾಯಿಸು, ಪ್ರತಿನಿಧಿ ಯಾಗಿ ವರಿಸು) ಧಾತುವಿನಿಂದ ಹುಟ್ಟಿದ ಮಾತುಗಳನ್ನು ಪ್ರಯೋಗಿಸಿದ್ದೇನೆ. ವಿತ್ತಹೀನ ವರದ. [ಚುನಾವಣೆಯ ಸಮಯ] . ಗುರುವಿಕೆಯವೆಗಳಿಗೆ ಸರಿಯಹನು ನನಗೀಗ ! ಇರನುತಾನಿತರರಿಗೆ ಮೇಲೆನುವನು !!