ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತೃತ್ರಿಕೆ.] - ಮ೦ಗಲಗ್ರಹ. ಜನನ ೧೯೧೯. ಯಲ್ಲಿರುವ ಪಾರ್ಥಿವಾಗ್ನಿಯಲ್ಲಿ ಸೇರಿ ಕಾಲಕ್ರಮದಲ್ಲಿ ಆಕಾಶವನ್ನು ಹೊಂದಿ ಮಂಗಲ ಗ್ರಹವಾಯಿತೆ೦ತಲೂ ಅದರಿಂದಲೇ ಅದಕ್ಕೆ ಪ್ರಾಚಾಪತ್ರ ಅಥವಾ ಭೌಮನೆ ಹೆಸರು ಬಂದಿರುವುದು,” ಎಂದು ಹೇಳುವರು. ತದನುಗುಣವಾಗಿ ಸೌರಾಣಿಕರು. “ ಭೂಮಿಪುತ್ರ, ಭೂಮಿತ, ಅ೦ಗಾರಕ, ಲೋಹಿತಾ೦ಗ ” ಎಂದು ಮುಂತಾದ ಹೆಸರನ್ನು ಹೇಳುವರು, ಮತ್ತು ಬ್ರಹ್ಮನ ಆಜ್ಞಾನುಸಾರ ಭೌಮಗ್ರಹವು ನಕ್ಕಾನು ವಕ್ರಗತಿಗಳನ್ನು ಹೊಂದಿ ಸುತ್ತುತ್ತಿರುವುದೆಂದೂ ಹೇಳುವರು, ಲಿಂಗ ಪುರಾಣದಲ್ಲಿ ಮಂಗಲಗ್ರಹವು ಅಗ್ನಿಯಿಂದ ಏಕೇತಿಯೆ೦ಬುವಳಲ್ಲಿ ಜನಿಸಿರುವುದೆಂತಲೂ, ಅದರ ಕಾ೦ತಿಯು ಲೋಹಿತವೆಂತಲೂ ಹೇಳಿದೆ. ಗ್ರೀಕ್ ಮತ್ತು ಲೋರ್ವುದೇಶದವರು ಮಂಗಲಗ್ರಹವನ್ನು ಕಾರ್ತಿಕೇಯ ನೊಡನೆಯೂ, ಜಯಂತನೊಡನೆಯೂ, ಹೊಲಿಸಿ ವರ್ಣಿಸುತ್ತಾ ಈ ಗ್ರಹವನ್ನು ದೇವಸೇನಾಪತಿಯೆಂದು ಭಾವಿಸಿರುವರು. ಅದರ ಬಣ್ಣವು ಎಲ್ಲ ದೇಶಗಳಲ್ಲಿಯ ಲೋಹಿತವಾಗಿಯೇ ಕಾಣುತ್ತಿರುವುದು. ಆದುದರಿಂದಲೇ ಅದಕ್ಕೆ ಲೋಹಿತಾಂಗ ನೆಂಬ ಹೆಸರು ಬಂದಿರುವುದು. ಈಗಿನ ವೈಜ್ಞಾನಿಕರು (ಸೈಂಪಿಕ್ ರ್ಮೆ) ಮಂಗಲಗ್ರಹವು ಸೂರುನಿಂದ ಜಸಿ ಸಿರುವದೆಂದು ಹೇಳುವು.. ಮತ್ತೆ ಕೆಲವರು ಭೂಮಿಯ ಉತ್ಪನ್ನನಾಗದಿರುವಾಗ ಪಾರ್ಥಿವಭೂತ ಸಮಷ್ಟಿಯ ಸೂರನ ಮಧ್ಯದಲ್ಲಿ ಅಡಗಿದ್ದಿತೆಂತಲೂ, ಆಗ ಸರನ ವಿಸ್ತಾರವ ಮಂಗಲಗ್ರಹದ ಕಕ್ಷಾ ಪರಂತವಾಗಿದ್ದಿತೆಂತಲೂ, ಕಾಲಕ್ರಮದಲ್ಲಿ ಆ ಮಂಗಲಗ್ರಹವು ದೈವದುರ್ವಿಪಾಕದಿಂದ ಚೂರ್ಣವಾಗಿ ಹೋಯಿತೆ೦ತಲೂ ಹೇಳು ವರು. ಆದರೆ ಈ ವಿಧವಾದ ಪ್ರಲಯವು ಹಿಂದೆಯೂ ಶಾಸ್ತ್ರದಲ್ಲಿಯ ವರ್ಣಿತ ವಾಗಿಲ್ಲ. (ಸಾರ್ಟನ್ ) ಹರ್ಷಲ್, ನೆಸ್ ರ್ಚೂ, ಶನಿ ಮುಂತಾದುವು ಏಸಿಸಿರು ವಂತೆ ಮಂಗಲಗ್ರಹವೂ ಜನಿಸಿರುವುದು ನೋಡಿದರೆ ಅದು ಚಂಚಲವಾಗಿದೆ: ಕಾಣುತ್ತಿರುವುದು. - ಚಂದ್ರ, ಶುಕ್ರ, ಬುಧ ಗ್ರಹಗಳ೦ತೆ ಮಂಗಲಗ್ರಹವೂ ಸೂರಕಾಂತಿ ಯಿಂದಲೇ ಕಾ೦ತಿಯುಳ್ಳ ವಾಗಿ ಆಗುವುದು, ಆ ಅ೦ಶವನ್ನು ಪ್ರಾಮಾಣಿಕರು ಚೆನ್ನಾಗಿ ನಿರೂಪಿಸಿರುವರು. ಬುಧ, ಶುಕ್ರ, ಚಂದ್ರರಲ್ಲಿ ಕಾಣಬರುವ ಚಿಹ್ನೆಗಳು ಮಂಗಲಗ್ರಹದಲ್ಲಿ ಕಾಣಬರುವುದಿಲ್ಲ. ನಾವು ಭೂಮಿಯಿಂದ ಮಂಗಲಗ್ರಹವನ್ನು ನೋಡಿದರೆ ಈ ತೆರನಾದ ಕೆಲವು .ಆಕೃತಿಗಳು ಕಾಣುವುವು. ಮಂಗಲ ಗ್ರಹವು ಭೂಮಿಯ ಸವಿಾಸದಲ್ಲ ದರೆ ಸಂಪೂರ್ಣ ಗೋಲಾಕಾರವಾಗಿಯೂ, ವಿಶೇಷಜ್ವಾಲಾಮಯವಾಗಿದ ತೋರಿ ಬರುವುದು, ಭೂಮಿಯಿಂದ ಮದಸ್ಥಿತಿಯಲ್ಲಿರುವಾಗ ಅಂಡಾಕಾರವಾ ಕಾಣುವುದು. ನಂಗಲ ಗ್ರಹವು ಒಂದೇ ರೀತಿಯಲ್ಲಿದ್ದರೆ ಆಗ ಅದು ಭೂಮಿಯ ಅತಿ ಸವಿಾಪದಲ್ಲಿರುವುದು, ರಾತ್ರಿ ಎರಡುಶಾವದ ಸಮಯದಲ್ಲಿ ನಮ್ಮ ತಲೆಗೆ ನೇರಾಗಿ ಆಕಾಶದಲ್ಲಿ ಉಜ್ವಲಿಸುತ್ತಿರುವುದು, ಮಂಗಲಗ್ರಹವು ಎರಡು ಆವಸೆ ಗಳಲ್ಲಿಯೂ ಸೂರರಮಧ್ಯದಲ್ಲಿ ಅಸ್ತ್ರವನ್ನು ಹೊಂದುವುದು. ೩೫