ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತಿ ಸ೦! ಪುಷ.? ಮಂಗಲಗ್ರಹ. ಕರ್ಣಾಟಕ ಸಾಹಿತ್ಯ 3ನೆಯ ಮಂಗಲಗ್ರಹವು ತನ್ನ ಸ್ಥಾನದಲ್ಲಿದ್ದಾಗ ಸೂರನಿಂದ 159,000,000 ಮೈಲಿಗಳ ದೂರದಲ್ಲಿ ಯೂ, ಭೂಮಿಯಿಂದ 256,೧೧೧,೧೧೧ ದೂರದಲ್ಲಿಯೂ ಇರುವುದು. 1 ನೆಯ ಮಂಗಳ ಗ್ರಹವು ತನ್ನ ಸ್ಥಾನದಲ್ಲಿರುವಾಗ ಸೂರನಿಂದ 132,00೧.೧೧೦ ಮೈಲಿಗಳ ದೂರದಲ್ಲಿಯೂ, ಭೂಮಿಯಿಂದ 35,೧೦೧,೦೦೧ ಮೈಲಿಗಳ ದೂರದಲ್ಲಿಯೂ ಇರುವುದು, ನುಂಗಲಗ್ರಹವು ತನ್ನ ಕಕ್ಷದಲ್ಲಿ ಕೆಲವು . ಸಮಯಗಳಲ್ಲಿ ದ್ರುತವಾಗಿಯೂ, ಸ್ತಂಭಿತವಾಗಿಯೂ, ವಕ್ರವಾಗಿಯೂ ಕಾಣುವುದು. ಮಂಗಲಗ್ರಹವು ಸೂಕ್ರನ ಸುತ್ತಲೂ ಸಂಚರಿಸುವಾಗ ಪ್ರತಿ ಘ೦ಟಿಯಲ್ಲಿ ಯೂ, 54,000 ಮೈಲಿಗಳಷ್ಟು ದೂರ ಹೋಗುವುದು, ಮಂಗಲಗ್ರಹದ ವ್ಯಾಸವು (ಡೆಯಾ ಪೀಟರ್) 4.113 ಮೈಲಿಗಳಿರುವುವು, ಪ್ರಾಯಕವಾಗಿ ಭೂನ್ಯಾಸದಲ್ಲಿ ಅದನ್ನು ಅರ್ಧನೆಂದು ಹೇಳಬಹುದು, ನಮ್ಮ ಚಂದ್ರಗ್ರಹಕ್ಕಿಂತಲೂ ಮಂಗಲಗ್ರಹವು 7ರಷ್ಟು ದೊಡ್ಡದು. ಒಂದು ವಸ್ತುವು ತನ್ನ ರ್ಪಮಾಣಕ್ಕಿಂತಲೂ 5)O, ಅಥವಾ 600 ರಷ್ಟು ದೊಡ್ಡದಾಗಿ ಯಾವ ಯಂತ್ರದಿಂದ ಕಾಣುವುದೋ ಅಂತಹ ಯಂತ್ರದಿಂದ ನುಂಗಲ ಗ್ರಹವನ್ನು ನೋಡಿದರೆ ಅದು ಗೋಲಾಕಾರವಾಗಿಯೂ, ಲೋಹಿತವರ್ಣನಾ ಗಿಯೂ ಕಾಣುವುದು, ಮತ್ತು ಅದರ ಮಧ್ಯದಲ್ಲಿ ನಾನಾವರ್ಣವುಳ್ಳ ಹಸುರಾದ ಚಿಹ್ನೆಗಳು ಕಾಣುವುವು, ಅವುಗಳು ವೃಕ್ಷಸಮಷ್ಟಿಯಾಗಿಯೋ ಅಥವಾ ವನಭೂಮಿ ಯಾಗಿಯೂ ಇರಬಹುದೆಂದು ಊಹಿಸಬೇಕಾಗಿದೆ. ಜ್ಯೋತಿರ್ವಿತ್ತುಗಳೂ ಇದೇ ರೀತಿಯಾಗಿ ಆ ಭಾಯಪಡುವರು. ಹೆಚ್ಚಾಗಿ ಕೆಂಬಣ್ಣವು ಕಾಣುವ ಸ್ಥಲಗಳಲ್ಲಿ ಸ್ವಲ್ಪ ಸ್ವಲ್ಪ ಪರಿವರ್ತನವ ಆಗಾಗ ಕಾಣಬರುವುದು ಸಹಜ, ವರ್ಷಾಂತದಲ್ಲಿ ಹೇಗೆ ಭೂಮಿಯ: ತರುಗಳ ಪುರಾತನಸತ್ರಗಳಿ೦ದ ಶೂನ್ಯಗಳಾಗಿ ವಸಂತದಲ್ಲಿ ಕೆಂದ ೪ರುಗಳಿಂದ ಕಂಗೊಳಿಸುವುವೊ ಹಾಗೆ ಮಂಗಳಗ್ರಹದಲ್ಲಿ ರೂ ವಸಂತದಲ್ಲಿ ತರುಗಳೆಲ್ಲವೂ ನನಸತ್ರಗಳಿಂದ ಅಲಂಕೃತಗಳಾಗುವವು. ಅದು ಕಾರಣ ಆ ಸವದಲ್ಲಿ ಮಂಗಲಗ್ರಹವು ಆತಿಲೋಹಿತವಾಗಿ ಕಾಣುವುಮ, ಮಂಗಲ ಗ್ರಹದ ಮೇಲಿನ ಭಾಗದಲ್ಲಿ ಕೃಷಿಕಾರವೂ ಜರುಗುತ್ತಿರುವುದೆಂಬುದು ಕೆಲವು ಲಕ್ಷಣಗಳಿ೦ದ ವ್ಯಕ್ತವಾಗುವುದು, ಎಂತೆಂದರೆ ಮೊದಲು ಆ ಗ್ರಹದಲ್ಲಿ ಕೆಂಬ ಇವು ಕಾಣುತ್ತಿರಲಿಲ್ಲ. ಕೆಲವು ತಿಂಗಳಲ್ಲಿಯೇ ಬಹುದೂರದವರೆಗೂ ಆ ಬಣ್ಣವು ಕಾಣತೊಡಗಿ ಪುನಃ ಕೆಲವು ತಿಂಗಳಲ್ಲಿ ಕಾಣದಂತಾಯಿತು, ಮತ್ತೆ ಕೆಲವು ತಿಂಗಳಾಗುತಲೂ ಕಾಣತೊಡಗಿತು. ಈವಿಧ ಪರಿವರ್ತನವೆಲ್ಲವೂ ಸಿಯತ ಭಾವದಿಂದಲೇ ಕಂಡವು. ಇವುಗಳೆಲ್ಲವನ್ನೂ ಚೆನ್ನಾಗಿ ಪರಾಲೋಚಿಸಿ ಕೆಲವು ವೈಜ್ಞಾನಿಕರು“ ಋತು ಪರಿವರ್ತನದಿಂದುಂಟಾಗುವ ಲೋಹಿತವರ್ಣದ ಆವಿರ್ಭಾವತಿರೋಭಾವ ಗಳು ಮಂಗಲಗ್ರಹದಲ್ಲಿ ನಡೆವ ಕೃಷಿಕಾರವನ್ನು ಸೂಚಿಸುವುವು, ಅಲ್ಲಿ ಯವರು ೩