ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಿಷ ಕ್ಷತ್ರಿಕೆ- " ನು೦ಗಲಗ್ರಹ. ೯ಜನನ ೧೯೧೯. ನಮ್ಮಂತೆ ಕೃಷಿಯಿಂದ ತಮಗೆ ಬೇಕಾದಷ್ಟು ಆಹಾರೋಪಯೋಗಿ ವಸ್ತುಗಳನ್ನು ಉತ್ಪತ್ತಿ ಮಾಡಿಕೊಳ್ಳು ವರು, ಮೊದಲು ಕೆಂಬಣ್ಣವಿಲ್ಲದೇ ಇದ್ರೆ ಸ್ವಲದಲ್ಲಿ ಹೊಸದಾಗಿ ಕೆಂಬಣ್ಣವು ಕಂಡರೆ ಅಲ್ಲಿ ಸಸ್ತಾ ದ್ಯುತ್ಪತ್ತಿಯಾಗಿರುವದೆಂತಲೂ ಮತ್ತೆ ಕಾಣದೇ ಹೋದರೆ ಆ ಸಸ್ಯಾದಿಗಳು ಮನೆಗೆ ಸಾಗಿಸಲ್ಪಟ್ಟನೆಂತಲೂ ತಿಳಿಯ ಬೇಕು" ಎಂದು ಹೇಳುವರು. ಮಂಗಲಗ್ರಹದ ಮೇಲಣ ಭೂಖಂಡಗಳೆಲ್ಲವೂ ಸಾಯಕನಾಗಿ ಕೆಂಪಾ ಗಿಯೇ ಕಾಣುವುವು. ಕೆಳಭಾಗದಲ್ಲಿ ಕಾಣುವ ಹಸುರು ಬಣ್ಣವನ್ನು ನೋಡಿ ಸರ್ಜಾನ್ ಹರ್ಷೆಲ್, ಗಲ್ ಮೇನ್ ಕ್ಸಿಯರ್, ಪ್ರಾಕ್ಟರ್ ಮುಂತಾದ ವೈಜ್ಞಾನಿ ಕರು ಸಮುದ್ರವೆಂದು ನಿರ್ಧರಿಸಿರುವರು. ಆದುದರಿಂದ ಮಂಗಲಗ್ರಹದ ಸ್ಥಿತಿ ಯೂ ಹೆಚ್ಚು ಕಡಿಮೆ ಪ್ರಯ೦ತೆ ಇರುವರು. ಮತ್ತೆ ಕೆಲವರು ಇದುವರೆಗೂ ಅದನ್ನು ಸಮುದ್ರವಲ್ಲವೆಂದು ಭಾವಿಸಿದರು, ಆದರೆ ಈಗ ಅವರೂ ಕೂಡ ಸಮುದ್ರ ವೆಂದೇ ಹೇಳ ತೊಡಗಿರುವರು. ಮಂಗಲಗ್ರಹದ ದಕ್ಷಿಣೋತ್ತರಕೇ೦ದ್ರ ಸ್ಥಾನಗಳಲ್ಲಿ ಗೋಲಾಕಾರವಾಗಿಯೂ, ಅತ್ಯ ಎಲವಾಯಾ ರುಭ್ರವಾಗಿಯೂ ಇರುವ ಎರಡು ಭೂಖಂಡಗಳು ಕಾಣು ವುವು, ೮ ನೆಂಡ, ಛಂಡಗಳೂ ಮಂಗಗ್ರಹದ ಮೇರು ಪ್ರದೇಶದಲ್ಲಿರುವ ತುಷಾರವಯಸ್ಸಾನವು, ಈ ನನ್ನು ಭೂಮಿಯಲ್ಲಿಯೂ ಮೇರು ಸನ್ನಿಹಿತ ಪ್ರದೇಶದಲ್ಲಿ ಆ ವಿಧವಾದ ತುಷಾರರಾಯ ಕಾಣುವದು, ಮಂಗಲಗ್ರಹದ ತುಷಾರಪ್ರದೇಶಗಳಲ್ಲಿ ಸೂರ-ರತ್ಮೀಯ ಓದುಗರಿಂದ ಆ ಭಾಗವು ಶುಭ್ರವಾಗಿ ಕಾಣುವುದು. ಆದುದರಿಂದ ಅಲ್ಲಿ ಜಲವೊ ಹೇರಳವಾಗಿರುವುದು, ಆ ನೀರಿನ ಹಸರು ಬಣ್ಣ ವು " ಸಮುದ್ರಪಿರಬಹುದೆ೦ " ಭಾವನೆಯನ್ನು ಹೆಚ್ಚಿಸುವುದು. ಸ್ವಲ್ಪ ಕಾಲದವರೆಗೂ ದೂರಸೀಕ್ಷಣಯಂತ್ರದಿಂದ ಮಂಗಲಗ್ರಹವನ್ನು ಎಡೆಬಿಡದೇ ನೋಡುತ್ತಿದ್ದರೆ ಅಷ್ಟು ಅಲ್ಪಕಾಲದಲ್ಲಿಯೇ ಅನೇಕ ಪರಿವರ್ತನೆಗಳು ತೋರಿಬರುವುವು. ಈ ಪರಿವರ್ತನೆಗಳಿಗೆ ಸಾಮಾನವಾಗಿ ಎರಡು ಕಾರಣ ಗಳುಂಟು. (3) ಮಂಗಲಗ್ರಹವು ಭೂಮಿಯ೦ತೆ 24 ಘಂಟೆ 29 ನಿ೦ಟು 35 ಸೆಕೆಂಡುಗಳಲ್ಲಿ ಒಂದುಸಲ ತನ್ನ ಅ೦ಗನರ್ತನವನ್ನು ಪೂರ್ತಿಗೊಳಿಸುವುದು. ಇದರಿಂದ ಕೆಲವು ಪರಿವರ್ತನೆಗಳಿಗೆ ಸಂಭವವುಂಟು. (2) ಭೂಮಿಯ೦ತೆ ನುಂಗಲಗ್ರಹದಲ್ಲಿಯ ಮೇಘ, ಪ್ರಬಲವಾರುತ, ವೃಷಿ ಮುಂತಾದುವುಗಳು ಆಗುತ್ತಿರುವುವು. ಆಗಾಗ ಗ್ರಹದ ಮೇಲಿನ ಛಾಗ ವಲ್ಲಿ ಒಂದು ಗೋಲಾಕಾರವಾದ ವಸ್ತುವು ಮೆಲ್ಲಮೆಲ್ಲಗೆ ಸರಿದು ಹೋಗುವಂತೆ ಕಾಣುವುದು, ಅದು ವೃಷ್ಟಿಯ ಆವರ್ತವಾಗಿರಬಹುದು. ಹಾಗಾದರೆ ಭೂಮಿ ಯಲ್ಲಿ ಆಗುವ ವೃಷ್ಟಿಗಿಂತಲೂ ವ.೦ಗಲಗ್ರಹದಲ್ಲಿ ಸೃಷ್ಟಿಯು ಬಹಳ ಕಡಿಮೆ ಯೆಂದು ತೋರುವುದು. ಆದುದರಿಂದ ಮಂಗಳ ವಾಸಿಗಳು ಬಗೆಬಗೆಯಾದ ܘ.ܶ