ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- : * * * * * * ಕಾಳಯಕ್ತಿ ಸ೦:1 ಪುಷ್ಯ. ಮು೦ಗಲಗ್ರಹ. (ಕಣಾಟಕ ಸಾಹಿತ್ಯ -... - .... ಕಾಲುವೆಗಳನ್ನು ನಿರ್ಮಿಸಿಕೊಂಡು ಅದರಮೂಲಕ ನಾನಾವಿಧಕೃಷಿಕಾರಗಳನ್ನೂ ಮಾಡುತ್ತಿರಬೇಕು. ಭೂಮಿಯಲ್ಲಿ ಉತ್ತರಾಯಣದಕ್ಷಿಣಾಯನಗಳು ಹೇಗೆ ಸಂಭವಿಸುವುವೋ ಹಾಗೆ ಮಂಗಲಗ್ರಹದಲ್ಲಿಯೂ ಉತ್ತರ ದಕ್ಷಿಣ ದಿಕ್ಕುಗಳಲ್ಲಿ ಸೂರಗತಿಯು ಹಿಮರಾಶಿಯು ಕರಗಿ ಜಲಪ್ರವಾಹವಾಗುವುದು. ಆ ಪ್ರವಾಹವು ಅಲ್ಲಿಯ ನಗ ರದಿಗಳನ್ನು ಮುಗಿಸಿಬಿಡದೇ ಇರುವಂತೆ ಅಲ್ಲಿಯ ಜನರು ದೊಡ್ಡ ದೊಡ್ಡ ಕಾಲುವೆಗಳ ಮೂಲಕ ಅದನ್ನು ದೂರಸಾಗಿಸುವರು. ಆಗ ದಕ್ಷಿಣದಿಕ್ಕಿನಲ್ಲಿ ಕೈತೃವು ಹೆಚ್ಚುವುದು, ಈವಿಧ ಪರಿವರ್ತನಗಳು ಮಂಗಲಗ್ರಹದಲ್ಲಿ ನಿಯತ ಭಾವದಿಂದ ಆಗುತ್ತಿರುವುವು, ಈಗಿನ ವೈಜ್ಞಾನಿಕರು ಈ ಅಂಶವನ್ನು ಆಗಾಗ ವೃತ್ತಾಂತಪತ್ರಗಳ ಮೂಲಕ ತಿಳಿಸುತ್ತಲೇ ಇರುವರು. ಇವೆಲ್ಲವನ್ನು ಪರಾಲೋಚಿಸಿ ನೋಡಿದರೆ ಭೂಮಿಯೊಡನೆ ಮಂಗಲ ಗ್ರಹಕ್ಕೆ ಅನೇಕ ಭಾಗಗಳಲ್ಲಿ ಸಾದೃಶ್ಯವ ತೋರಿಬರುವುದು, ಭೂಮಿಯು ತನ್ನ ಸುತ್ತಲು ಒಂದು ಸಲ ಸುತ್ತುವುದರಿಂದ ಹೇಗೆ ಹಗಲೂ ರಾತ್ರಿಯೂ ಆಗುವುವೋ ಅದೇ ಪ್ರಕಾರ ಮಂಗಲ ಗ್ರಹವು 24 ಘಂಟೆ 29 ಮಿನಿಟು 35 ಸೆಕೆಂಡುಗಳಲ್ಲಿ ಸುತ್ತಿ ಅಹೋರಾತ್ರಗಳನ್ನುಂಟುಮಾಡುವುದು, ಭೂಮಿಯಲ್ಲಿ ಹೇಗೋ ಹಾಗೆ ಮಂಗಲಗ್ರಹದಲ್ಲಿಯೂ, ಸೂರತಾಪದಿಂದ ಜಲವು ಬಾಪ್ಪರೂಪವನ್ನು ಧರಿಸಿ ವಾಯುವಿನೊಡನೆ ಸೇರಿ ಮೋಡಕ್ಕೂ ಮಳೆಗೂ ಕಾರಣವಾಗುವುದು. ಭೂವಿ) ಯಂತೆ ನುಂಗಲಗ್ರಹದಲ್ಲಿಯೂ ಮಳೆ, ಸಿಡಲು, ಅಲೆಗಳು ಮುಂತಾದುವುಗಳು ಸಂಭವಿಸುವುದು, ನುಂಗಲಗ್ರಹದ ಗಗನದಲ್ಲಿ ಮೇಘಗಳಮೇಲೆ ಬೀಳುವ ಸಂಧ್ಯಾಕಾಲದ ಸೂರಕಿರಣಗಳು ಬಗೆಬಗೆಯಾದ ಬಣ್ಣಗಳಿಂದ ಕಂಗೊಳಿಸುವುವು. ಭೂವಾಸಿಗಳಂತೆ ಅಲ್ಲಿಯವರೂ ಕೃಷಿಕಾರ್ಯಗಳಿಂದ ಆಹಾರೋಪಯೋ ಯಾದ ಭಾನುಗ್ರಿಯನ್ನು ಸಂಪಾದಿಸಿಕೊಳ್ಳುವರು. ನಂಗಲಗ್ರಹದಲ್ಲಿರುವ ಪದಾರ್ಥ ಸಮಷ್ಟಿಯ ಘನತ್ಯವು ಬಹಳಮಟ್ಟಿಗೆ ಭೂಮಿಯಂತೆಯೇ ಇರುವುದು, ಆದರೆ ಅದರ ಪರಿಮಾಣವು ಭೂಮಿಯ { ಭಾಗವಿರುವುದು, ಅಲ್ಲಿಯ ಮಧ್ಯಾಕರ್ಷಣ (ಗ್ರಾವಿಟೀರ್ಷ) ಶಕ್ತಿಯು ಭೂಶಕ್ತಿಯಲ್ಲಿ ಅರ್ಧವಾಗಿರುವುದು. ಆದುದರಿಂದ ಮಂಗಲಗ್ರಹವಾಸಿಗಳು ನನಗಿಂತಲೂ ಚತುರ್ಗುಣ ಬಲಶಾಲಿಗಳೆಂದು ತಿಳಿಯ ಬೇಕು, ಭೂಮಿಯ ಮಧ್ಯಾಕರ್ಷಣಶಕ್ತಿಯು ಪ್ರಚ೦ಡಬಲದಿಂದ ನಮ್ಮ ದೇಹ ವನ್ನು ಸೆಳೆದು ಹಿಡಿದುಕೊಂಡಿರುವುದರಿಂದ ನಮ್ಮ ದೇಹಯಂತ್ರದಲ್ಲಿ ಬಲವು ಕಡಿಮೆ ಯಾಗಿರುವುದು. ಮಂಗಳಗ್ರಹದಲ್ಲಿ ವಾಸಿಸುವ ಮನುಷ್ಯರು ಅತ್ಯಂತಶ್ರಮಸಾಧ್ಯವಾದ ಕಾರ ಗಳನ್ನು ಕೂಡ ಅನಾಯಾಸದಿಂದಲೇ ಮಾಡಿ ಬಿಡುವರು, ತಮ್ಮ ತಮ್ಮ ಜೀವನ ತೋ