ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ತಿಕ.] ಮಂಗಲಗ್ರಹ. ಜನನ: ೧೯೧೯. • ... ... . . . . . . . . . . .. ವನ್ನೂ ಸುಲಭವಾಗಿಯೇ ನಡೆಯಿಸಿಕೊಳ್ಳುವರು. ನಮ್ಮಂತೆ ಅವರು ಅಷ್ಟೊಂದು ಕಷ್ಟಗಳನ್ನು ಪಡಬೇಕಾಗಿಲ್ಲ. ಮಂಗಲಗ್ರಹದಲ್ಲಿಯೂ ಚ೦ದ್ರ ಸಂಚಾರವಿರುವುದೋ ಇಲ್ಲವೋ ಎಂಬ ವಿಷಯವನ್ನು ನಿರ್ಧರಿಸಲು, ಕ್ರಿ. 1872 ನೆಯ ವರ್ಷ ಅಮೇರಿಕಾದಲ್ಲಿ Professor Asapti Hall ಅಸಹೀಹಾಲ್‌ ಎಂಬ ವೈಜ್ಞಾನಿಕನು ದೂರವೀಕ್ಷಣಯಂತ್ರ ಮೂಲಕ ಮಂಗಲಗ್ರಹವನ್ನು ನೋಡಲಾರಂಭಿಸಿದನು. ಹಾಗೆ ನೋಡುತ್ತಿರುವಾಗ ಮಂಗಲಗ್ರಹದ ಪಾರ್ಶ್ವದಲ್ಲಿ ಒಂದು ಚುಕ್ಕೆಯು ಕಂಡಿತು. ಅವನ್ನೇ 2-3 ಘಂಟಿ ಗಳು ಎಡಬಿಡದೇ ನೋಡುತ್ತಿರುವಲ್ಲಿ ಅದು ಬಹುವೇಗದಿಂದ ಸರಿದು ಹೋಗುವಂತೆ ಕಂಡಿತು, ಮೊದಲು ಅದನ್ನು ಯಾವುದೊ ಒಂದು ಉಲ್ಲಾಸಿ೦ಡವಾಗಿರಬಹು ವೆಂದು ಭಾವಿಸಿದನು, ಪುನಃ ಮರುದಿನ ಅದೇ ಚುಕ್ಕೆಯು ಮತ್ತೊಂದು ಪಕ್ಷದಲ್ಲಿ ಕಾಣತೊಡಗಿತು. ಆ ಕ್ಷಣವೇ ನಾನಾದೇಶಗಳಲ್ಲಿರುವ ವೈಜ್ಞಾನಿಕರಿಗೆ ತ೦ತಿಯು ಮೂಲಕ ಈ ಸಂಗತಿಯನ್ನು ತಿಳಿಸಿ ಅವರ ಅಭಿಪ್ರಾಯವನ್ನೂ ಅನುಸರಿಸಿ ಆ ಚುಕ್ಕೆ ಯನ್ನು ಮಂಗಳಗ್ರಹದ ಚ೦ದ್ರನೆಂದು ನಿರ್ಧರಿಸಿದನು. ಆ ಚಂದ್ರನು 650 Fಂಟಿ 18 ಮಿನಿಟುಗಳಲ್ಲಿ ಮಂಗಲಗ್ರಹದ ನಾಲ್ಕು ಕಡೆಗಳಲ್ಲಿಯೂ ಸಂಚರಿಸುವನೆಂದು ವ್ಯಕ್ತವಾಯಿತು. ಕೆಲವು ದಿನಗಳು ಕಳೆದ ಬಳಿಕ ಪುನಃ ಮಂಗಳಗ್ರಹದ ಪಾರ್ಶ್ವದಲ್ಲಿ ಮತ್ತೊಂ ದು ಚಂದ್ರನನ್ನು ನೋಡಿದರು. ಅದು 7 ಘಂಟೆ 39 ನಿಮಿಷಗಳಲ್ಲಿ ಮಂಗಗ್ರರ ವನ್ನು ಒಂದುಸಲ ಸುತ್ತುತ ಇದ್ದಿತು. ಮೊದಲೇ ಗ್ರೀಸ್ ದೇಶದ ಒಬ್ಬ ಕಸಿಯು ತನ್ನ " ಹೋವರ್ ಇಲಿಯುವ " ಎಂಬ ಕಾವ್ಯದಲ್ಲಿ ಮುಂಗಲಗ್ರಹಕ್ಕೆ "ಇ೦ಸ್ ", " ಫೋಬಸ್ " ಎಂಬ ಇಬ್ಬರು ಮಕ್ಕ ಳಿರುವಂತೆ ವರ್ಣಿಸಿರುವರು. ಅದನ್ನು ಜ್ಯೋರ್ತಿತ್ತುಗಳು ಒಪ್ಪಿರುವರು. "ಪೋ ಬಸ್ " ಎಂಬುದು ಮಂಗಳಗ್ರಹದ ಸವಿಾಪದಲ್ಲಿಯೂ " ಡಿಂಪ್ " ಎಂಬುದು ಅಸೇಕ್ಖಾನುಗುಣವಾಗಿ ದೂರದಲ್ಲಿಯೂ ಇರುವುವ, ಕಾಲಕ್ರಮದಲ್ಲಿ ಈ ವಿಷಯ ದಲ್ಲಿ ಜ್ಯೋತಿರ್ವಿ ತುಗಳು ಬಹುಬಹುವಾಗಿ ವಿಚಾರಮಾಡತೊಡಗಿ ಕೊನೆಗೆ ಮಂಗಳಗ್ರಹದಲ್ಲಿ ಎರಡು ಚಂದ್ರರನ್ನೂ ಒಪ್ಪಿ ಅವುಗಗೆ ಆ ಹೆಸರುಗಳನ್ನೆ ಸ್ಥಿರ ಗೊಳಿಸಿದರು. ಭೂಮಿಯಲ್ಲಿ ನಮಗೆ ಕಾಣುವ ಚಂದ್ರನು ಭೂಮಿಯ ಆಕರ್ಷಣಶಕ್ತಿಗೆ ಸಿಕ್ಕಿ ತಿಂಗಳಿಗೊಂದುಸಲ ಭೂಮಿಯನ್ನು ಸುತ್ತುವನು. ಆದಕಾರಣ 15 ದಿನಗಳಲ್ಲಿ ಶುಕ್ಲ ಪಕ್ಷವನ್ನು ನಾವು ನೋಡುತ್ತಿರುವೆವು, ಮಂಗಲಗ್ರಹದಲ್ಲಿರುವ ಪೋಬಸ್ ಎ೦ಬ ಚಂದ್ರನು ಪ್ರಾಯಕವಾಗಿ 8 ಘಂಟೆಯೊಳಗೆ ಒಂದು ಸಲ ಮಂಗಲಗ್ರಹವನ್ನು ಸುತ್ತಿಬಿಡುವನು. ೬೦ದರೆ ಈ ಚ೦ದ್ರನು 4 ಘಂಟೆಗಳಲ್ಲಿ ಶುಕ್ಲಪಕ್ಷದ 1:; ತಿಥ ಗಳನ್ನು 4 ಘಂಟೆಗಳಲ್ಲಿ ಕೃಷ್ಣಪಕ್ಷದ 15 ತಿಥಿಗಳನ್ನು ಪೂರ್ತಿಮಾಡುವನು. ಮಂಗಲಗ್ರಹದಲ್ಲಿಯೂ ಭೂಮಿಯ೦ತೆ ಆ ಹೋರಾತ್ರಗಳು 24 ಘಂಟೆಗಳನ್ನು ೧೯