ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*: 4 , ": ಪ್ರಗ್ಯ. ಮಂಗಲಗ್ರಾ.

  • ಕಣ?೯ಟಕ ಸಹಿತ .

- ..... ಅಂತಹ ಅದ್ಭುತವಾ ಸಾರವನ್ನು ನೋಡಿ ಅವರನ್ನು ದೈವಶಕ್ತಿ ಸಂಪನ್ನರೆಂದು ಹೇಳ ಬೇಕಲ್ಲವೆ? ಇಜ್ಜನಂತೆ ಮಂಗಲಗ್ರಹದಲ್ಲಿಯ ರೈಲು ಮುಂತಾದುವುಗಳಿರುವುವೊ ? ಇಲ್ಲವೋ ? ಅದು ನನಗೆ ತಿಳಿಯದು. ಆದರೆ ಅಲ್ಲಿಯ ಕಾಲ.ನೆಗ: ಜಲನೇಗವು ಘ೦ಟೆಯೊಂದಕ್ಕೆ ಮುನ್ನೂರು ಹರಿ ದ: ಹೋಗುವದರಿಂದ ಅಲ್ಲಿ ನೌಕಾಯೋಗದಿಂದ ಬೇಕಾದ ಕಡೆಗೆ ಸುಖವಾಗಿ ಹೋಗಹುದಾಗಿದೆ. ಈ ವಿಧನಾದ ಕಾಲುವೆಗಳಿರುವುದರಿಂದ ಅಲ್ಲಿ ನೌಕಾ ನಿದ್ರೆಯು ಬಹ: ಉನ್ನತ ತಿಯಲ್ಲಿರಬಹುದೆಂದು ಊಹಿಸಬೇಕಾಗಿದೆ. - ಕೆಲವು ಕಾ: ಕಳೆಯುತ್ತಲೂ ಕೆಲವು ವೃತ್ತಪತ್ರಗಳಲ್ಲಿ ಕೆಲವು ವೈಜ್ಞಾ ಸಿಕರ "ಮಂಗಳಗ್ರಹವಾ ~ಗಳು ಭೂಲೋಕವಾಸಿಗಳಿಗೆ ಸಂವಾದವನ್ನು ಕಳು ಇಸಲು ಒಂದು ತೆರನಾರ: ಚೇಷ್ಟೆಯನ್ನು ಮಾಡುತ್ತಿರುವರೆಂತ ಅದು ವಯರ್‌ಲೆಸ್ ಟೆಲಿಗ್ರಾಸಿನ೦ತೆ ವಾಯುಮಂಡಲದಲ್ಲಿ ಕಂಪನವನ್ನುಂಟುಮಾಡುತ್ತಿರುವುದೆಂತಲೂ” ಒರೆಯಲಾರಂಭಿಸಿದರು.. ಆದರೆ ಅದನ್ನು ನಾವ್ಯ ತಿಳಿಯುವ ಒಗೆಯನ್ನು ಮಾತ್ರ ಇಂದಿನವರೆಗೂ ಯಾರೂ ತಿಳಿಯಪಡಿಸಲಿಲ್ಲ. ಆದದರಿಂದ ನಿರ್ಮಾಣವನ್ನು ಪಾಲೋಚಿಸಿ ನೋಡಿದರೆ ಒಂದು ಜಗ ಸಿಂದ ಮತ್ತೊಂದು ಜಗತ್ತಿಗೆ ನೃತ್ತಾಂತಗಳ ಆದಾನ ಪ್ರದಾನಗಳ ವಿಶ್ವನಿಯಾ ಮಕನಾದ ಭಗವಂತಸಿಗೆ ಆ ಘನತವಲ್ಲವೆಂದು ತೋರುವುದು. ಆದರೆ ಕಾಲಪ್ರವಾಹದಲ್ಲಿ ಯಾವುದನ್ನೂ 6 ಸಂಭವನೆಂದು ಪ್ರತಿಜ್ಞೆ ಮಾಡಲು ಆಗುವುದಿ: ವೈಜ್ಞಾಸಿಕರ ವಿನದ ಪ್ರಾಚು'ವು ಹೆಚ್ಚಿದ ಹಾಗೆಲ್ಲಾ ಅಶ್ರುತ ದೃಷ್ಟ ಚರನಾದ ವ್ಯಾಪಾರಗಳೆಲ್ಲವೂ ಪ್ರತ್ಯಕ್ಷನಾಗುವುದೆಂದು ಪ್ರಕೃತ ಇಲ್ಲಿಗೆ ಲೇಖಿಸಿ ಮನ್ನು ನಿಲ್ಲಿಸುವೆವ. ಕೆ. ಆರ್. ಇS