ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕವಿ ಚರಿ ತೆ ನಿದ್ದನಚೇಶ (ಸು. () ಪ್ರಾಕ್ತನಸಿಮರ್ಶವಿಚಕ್ಷಣ, ರಾವ್ ಬಹದೂರ್ ಶ್ರೀಮಾನ್ ರಾ, ನರಸಿಂಹಾಚಾರ್ಯ, ಎ೦, ಎ., ಎ೦, ೬ *, ಎ. ಎಸ.... ಆನ೦ದ. ಈ ಸಂಚಿಕೆಯಲ್ಲ, ಕ್ರಿ, ಶಕ ೧೬ನೆಯ ಶತಮಾನದ ಮಧ್ಯ ಭಾಗದಲ್ಲ ಬಾ ೬ ದ ಸಿದ್ದನ೦ಜೇಶನೆಂಬ ಸೀರಶೈವಕಪಿಯ ಚರಿತವು ಕೊಟ್ಟಿದೆ. ಈತನು ರಾಘವಾಂಕಚಾರಿತ್ರ, ಗುರುರಾಜಚಾರಿತ್ರ ಇವುಗ-: ನು ಒಕಿ ಪ್ಲಾನೆ. ಅಲ್ಲದೆ ತೋಂಟದ ಸಿದ ದೇಶಿಕನ ಭಾವರತ್ಯಾಭರಣ, ಬಸವಶತಕ ಎ೦೩ ಗ್ರಂಥಗಳನ್ನೂ ಬರೆದಿರುವಂತೆ ಗುರುರಾಜ ಚಾರಿತ್ರವಾಯು ಭೂಣಸು ತಕಸಿರಾ ತವಾ ಕjಾತ್ರವ5 ! ಭಾವನಾತ್ಮಕ ತೋಂಟದಾ ಸಿದ್ದ ದೇಶಿಕನ : ಭಾವರಾ ಭರಣ ಮಜ ಬಸವ ತಕಗಳ ವಸ್ತು ಕ ನ ” ಕದಳು ! ಭಾವಜ್ಞ ಸತ್ಥವಿಗಳ ಹುದನ& ಸೇಬು ಬ:33 ಈ ನಿನಗು ತುರಾಜಕಾತ್ರವನ್ನೊರೆದ : ನಾವೀರಮಾಹೇಶ್ವರರ ಬಗೆಗೆ ಬರ್ಪಂತೆ ನ೦ಜೆ 55 ನೇ೦ಧಸ್ಯ ನೋ : ಎಂಬ ಪದ್ಯದಿಂದ ತಿಳಿಯುತ್ತದೆ. ಆದರೆ ಈ ಗ್ರಂಥಗಳು ನನಗೆ ಮೊರೆ ಅಲ್ಲ, ಇವನು ವೀರಶೈವಕಸಿ, ತನ್ನ ಗುರುಸರಂಪರೆಯನ್ನು ಹೀಗೆ ಹೇಳಿ ದ್ದಾನೆ: ನೀಲಗುಂದದ ಸಿ೦ಹಾಸನಾ ಫಿರ ಪ೦ಚವಣ್ಣಗೆಯ ಅನ್ನದಾನೇಶ್ವ ರ; ಅವನ ಶಿಷ್ಯ ಕುರುನೆತ್ತಿ ಪುರದ ಸಿಂಹಾಸನಾಧೀಶ ನಂ ಜೇಶ ; ಅವನ ಶಿಷ್ಯ ಪೂವಲ್ಲಯಪುರದ ಸಿಂಹಾಸನಾಧೀಶ ಸಿದ್ದ ನಂಜೇಶ್ವರ: ಆತನ ಶಿಷ್ಯ ನವನ೦ಮ೦ಡದ ನಂದಾಲಪರದ ಸಿ೦ಹಾಸನಾಧೀಶ ಕಸಿ ಸಿದ ನ೦ಜೇಶ. ಈತನಿಗೆ ಚಿಕ್ಕನಂಟೇಕೆ ಎಂಬ ಹೆಸರೂ ಇದ್ದಂತೆ ತೋರುತ್ತದೆ.. ತನ್ನ ಗುರು ವಾದ ಸಿದ್ದನಂಜೇಶ್ವರನನ್ನು " ಆಚಾರ್ಯರೇವಣ್ಣ ಸಿದ್ದೇಶ ಮತ್ತು ಸಿವಾಚಾರ್ಯ