ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಕಳಯು ಕ ! ಪುಷ.? ಕವಿಚರಿತೆ. ಕರ್ನಾಟಕಸಾಹಿತ್ಯ ಶರಣಜನದಿವಿಜ ತ ರುನರಕ ನರನ ರಹ ರಹ ರಣ ರುಡುರುತರ ಭರಣರಿಪು ರುಧಿರವಿರ ತಪರಿರಸಪರಿಕರಕರಣ | ೫ || (ಪರಿವರ್ಧಿನಿ) ಶರವಣಜಜನಕಗರಸುರುಚಿ ರಗರ ಧರಪುರಹರಹರನ ರದಕರರು ಷಿ ರು ಜು ರುಚಿಗನು ರಣ ರುಗರಿನುರುತರತ ರಮಣಡನು ರುಗಲಲಿತ !! ಶರಣಜನದಿವಿಜ ತ ರುನ ರಕರಿವರ ಹ ರಹ ರಣ ರುಡುರುತ ರಶ ರಭ ರಣತಿ ಪುರುಧಿರನಿರತ ಪರಿರಸಪರಿಕರಕರಣ ಕುರಿತ ಚ ಯಹ ರ || L 1. (ಉದ್ದಂಡ) ೧ ನೆಯ ಪದ್ಯದಂತೆಯೇ ಇದೆ. (೨) ಗುರುರಾಜಕಾತ್ರ ಇದೂ ವಾರ್ಧಕಪಟ್ಟದಿಯಲ್ಲಿ ಬರೆದಿದೆ : ಸಂಧಿ ೧೬, ಸದ್ಯ ೧೨೬೭. ಇದ ರಲ್ಲಿ ಪ್ರತಿಪಾದಿತವಾದ ವಿಷಯಗಳು ಈ ಸದ್ಯದಲ್ಲಿ ಹೇ€ ನೆ ಬರೆವೆನಾಚಾರ್ಯ ರುದ್ದವನನಾಪರನಸ ದುರುನ:ಶನುಂ ಶಿವನ ಪ೦ಚವಿಂಶತಿಲಿಟಿ ಹರಪೂಜೆಯಂ ಪ೦ಡಿ ತಾರಾಧ್ಯರೊರೆದ ಗಣ ಸಾ ಹ ಪ್ರನಾನಂಗಳಂ !! ಧರೆಯಲ್ಲಿ ಮತ್ತೆ ಶಿವಕೃಪೆನಡೆದ ನೂತನ ರ ಹರಪುರಾತನರ ಕಥೆಗಳ ಸಿದ್ದ ನಂಜೇಶ ಗುರುನಿ ರೂಪದೊ ಲೊಲಿದು ಗುರುರಾಜಚಾರಿತ್ರದೊಳು ಬುಧರ ಬಗೆ ಬಯ - ಸಲು | ಈ ವಿಷಯಗಳನ್ನು ತನ್ನ ಗುರುನಾದ ಪಂಚವಣ್ಣಿಗೆಯ ಸಿದ್ದನ೦ಜೇಶನು ಅವನ ಹೆಂಡತಿ ಚೆನ್ನಸಿರಾ೦ಬೆಗೆ ಹೇಳಿದಂತೆಯೂ, ಅವುಗಳನ್ನೇ ತಾನು ವಿಸ್ತರಿಸಿ ಅವನ ಆಜ್ಞಾನುಸಾರವಾಗಿ ಬರೆದಂತೆಯೂ ಕವಿ ಹೇಳುತ್ತಾನೆ. ಗ್ರಂಥಾವತಾರದಲ್ಲಿ ಸಿದ್ದನಿ: ಶ, ಬಸವ ಇವರುಗಳ ಸ್ತುತಿ ಇದೆ. ಸಂಧಿಗಳ ಅಂತ್ಯದಲ್ಲಿ ಈ ಪದ್ಯವಿದೆ ಧಾತ್ರಿಗುತ್ತವವೆಸಿಹ ಪೂವಲ್ಲಿಪುರಕಧಿತ ಚಿತ್ರಗುರು ಪ೦ಚವಣ್ಣಿಗೆ ಸಿದ್ಧನ೦ಜೇಶ ಪುತ್ರ ಸತ್ಯ ನಿಕುಲಸ್ತೋತ್ರ ಶ್ರೀ ಶೈಲ ನೈರುತ್ಯ ಭಾಗದ ಕೊಪ್ಪುವ || ೪೮