ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತೃತ್ರಿಕೆ | ಕವಿಚರಿತ. (ಜನವರಿ ೧೯೧೯.

  • - * * * * * * * * * * * * * * * * * * * *

ಕ್ಷೇತನವನ೦ದಿನ೦ಡಲದ ಸಿಂಹಾಸನಕ ಛತ್ರ ಶಿವಕವಿ ಸಿದ್ಧ ನ೦ಜೇಶಕೃತ ದಿವ್ಯ , ಸ್ತೋತ್ರ ಗುರುರಾಜಚಾರಿತ್ರದೊಳು.. ಈ ಗ್ರಂಥವು ಅನೇಕ ವೀರಶೈವ ಗುರುಗಳ ಮತ್ತು ಕವಿಗಳ ಚರಿತ್ರವನ್ನು ಒಳ ಕೊಂಡಿರುವುದರಿಂದ ನಮಗೆ ಬಹಳಮಟ್ಟಿಗೆ ಸಹಕಾರಿಯಾಗಿದೆ. ಕೆಲವು ಕವಿಗಳ ಕಾಲವನ್ನು ನಿರ್ಣಯಿಸುವುದಕ್ಕೂ ಈ ಗ್ರಂಥವ ಪ್ರಯೋಜನಕಾರಿಯಾಗಿದೆ. ಇದ ರಲ್ಲಿ ಅನೇಕ ಪುರಾತನರ + ಮತ್ತು ನೂತನರ * ಹೆಸರುಗಳು ಹೇಳಿವೆ. ವೀರಶೈವ ಪಂಚಾಚಾರ್ಯರಲ್ಲಿ ಕೊನೆಯವನಾದ ವಿಶ್ವೇಶ್ವರಾಚಾರ್ಯನ ಶಿಷ್ಯ ಪರಂಪರೆ ಯನ್ನೂ ಅದಕ್ಕೆ ಸಂಬಂಧಪಟ್ಟ ಕೆಲವು ವಿಶೇಷ ಸಂಗತಿಗಳನ್ನೂ ಕವಿ ಈ ರೀತಿಯಾಗಿ ಹೇಳಿದಾ ನೆ :- ಈಶ್ವರನೇ ಕಳಶದಾಚಾರ್ಯ ವಿಶ್ವೇಶ್ವರನಾಗಿ ಧರೆಯ೦ ಪಾಲಿಸಿದನು, ಅವನ ಶಿಷ್ಯ ಸದಾಶಿವಾಚಾರ್ಯ; ಇವನಿಗೆ ಪಂಚವಣ್ಣಿಗೆಸ್ವಾಮಿ ಎಂಬ ಹೆಸರೂ ಉ೦ಟು. ಇವನ ಶಿಷ್ಯ ಬಯಲ ಪ೦ಚವಣ್ಣಿಗೆಯಾಚಾರ್ಯ; ಇವನ ಶಿಷ್ಯ ಸತ್ಯಶಿವಯೋಗಿ; ಈತ ಸಿಗೆ “ ಘೋರತ ರವಿಷವ ತಂದೆತಿ ಯಲದನುಂಡು ತೇಗೆ ” ಸಿದ್ಧನ೦ಜ ಎ೦ಬ ಹೆಸರು ಬ೦ದಿತು, ಇವನ ಶಿಷ್ಟ ಸಿದ ಮಲ್ಲೇಶ: ಈ ತನು ಗಜಪತಿಮಹೇಂದ್ರ ರಾಜನಿಗೆ ಶೈವೋಸ ದೇಶವಸಿತ್ತು, ಶಿಷ್ಯನನ್ನು ಮಾಡಿಕೊ೦ಡನು; ಗೊಕೇಶ್ವರದಲ್ಲಿ ನೆಲಸಿ ಸಿ೦ಹಾಸನಾಧೀಶ ನೆನಿಸಿದನು. ಪೂಡ ವಿಡಿಯಪು ರದಲ್ಲಿ ಆಳುತ್ತಿದ್ದ ಹರಿರಾಯನೆಂಬ ವೈಷ್ಣವನರಪತಿ ಮಹೇಂದ್ರ ರಾಜನ ಮಗಳನ್ನು ಮದುವೆಯಾದನು. ಮಹೇಂದ್ರ ರಾಜನು ಮಗಳನ್ನು ಹರಿರಾಯನಲ್ಲಿ ಬಿಡುವುದಕ್ಕೆ ಬ೦ದಾಗ ತನ್ನ ಗುರು ಸಿದ್ದ ಮಲ್ಲೇಶನನ್ನು ಕರೆದುಕೊ೦ಡು ಬ೦ದನು, ಆ ಗುರುವನ್ನು ಭೂ ತಾ ಪಿಷ್ಟ ವಾದ ಒ೦ದು ಮನೆಯಲ್ಲಿ ಇಳಿಸಿದರು. ಭೂತವು ---

  1. ಶ್ರೀಸತಿಪಡಿತ, ವಾದಿರಾಜ, ಧೂರ್ಜಕೇಶಿ, ಚೆನ್ನ ಬಸನ, ಕೇಶಿರಾಜ, ವೀರನಾಚಯ್ಯ, ಉದ್ಧಟಯ್ಯ, ಚಾಕಿದೇನ, ಮನದ ಮಾರಯ್ಯ, ಅಮರಗುಂಡದ ಮಲ್ಲಿಕಾರ್ಜುನ, ಶಿವನಾಗು. ಗುಂಡ ಹ್ಮಯ್ಯ, ಉರಿಲಿಂಗ ಪೆದ್ದಯ್ಯ, ಬೆಟ್ಟದೇವರಸ, ಗೋವಿಂದ ಭಟ್ಟಾರ, ಗೌಳ ಭಟ್ಟಾರಕ, ವಿಜಯಾ ಪುರದ ಸೋಮದೇವಯ್ಯ, ಸೀರಸಂಗಯ್ಯ, ಸಿಂಗಿಲೊಪ್ಪದ, ಮೈದುನರಾಮ, ಸಾಹಿತ್ಯ ಬ್ರಹ್ಮ , ಹಂಪಿ ದೇವರು, ನಮ್ಮಿ ಪುರದ ಶ೦ಕರದೇವ, ಭಾಸ್ಕರದೇವ, ಕೊಲ್ಲಿಪಾಕಿದ ನಾ ಕತೆ... ಸಿಲಸಿಗೆಯ ಕಾ ತ ಮುಟ್ಟಯ, ವೈದ್ಯ ಸಂಗಯ, ಅನಲೆ:ಕ ಮುಂಡಣ್ಣ, ಹಡಪದ ಅಪ್ಪಣ್ಣ, ಎಡೆಮಾದ ನಗರ, ನನ್ನ , ಆಲ್ಬಗೆಯ ಕ:ಸಯ್ಯ, ನ:ಲುಹಣಯ, ನಿಜಗುಣ, ಉರಿಲಿ ಜಗದೇವದು, ಕಾಯಕ್ಕೆ, ಹೇರೂರು ಹಣ, ಮಲುಹಣಿ, ನಿಂಬಕ್ಕೆ.

+ • ಭಾಷಾ ೬ ಸೋಮಣ್ಣ, ವರದಾ ನಿ ವಯ್ಯ, ಸಲಭೈರಾ ರಾ ನುಣ, ನಾಗರಸ ಸೊಪ್ಪಿನ ಬಸವಣ್ಣ, ಕೊಲೆ: ಹು, ಬಿಟ್ಟ ನಡೆಯು ಪ್ರಭು, ಸೆ {LC 6ಕ್ಕೆ ೧೨ಸನ, ಬಯಲ ಪ್ರಭು ದೇವ ಕಳನುಲೆಯ ಸಿದ್ದನ: ೫, ೮ ಮ6 ಸರ್ನತರ, ಚಂದ್ರಗು-ಡದ ವಿರೂಪ: ಕ್ಷಯ, ಮಾಗಡಿಯ ಕರಿಯರ್ಸ, ಲಕ್ಷ ಭಕ್ತ, ತೊ೦ದ ಸಿದ್ಧಲಿಂಗ, ಒಮ್ಮೆ ಬಸವರಾಜ ದೇನಿಲಾಪ್ರರದ ಸಸ್ಯೆಯನ್ನು ಹುಚ್ಚರಾಚಯ್ಯ, ಬಸವಪುರಇಲ್ಲಿ ಸಿದ ಮಕ, ಮ' ಇಟ್ಟೇಶ, ಬಿಳ? ನರದ ಜೋಳ ಬಸವೇಶ, ಶ್ರೀರಂಗಪಟ್ಟಣದ ತೋಳಿನ ದೊಡ್ಡ ಹಾಪಯ್ಯ ಇತ್ಯಾದಿ. ೪೯