ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತ ಸಂ ಪುಷ್ಯ.] ಕವಿಚರಿತ. [ಕರ್ಣಾಟಕಸಾಹಿತ್ಯ ~. --- ....- - - - - - -. - launc - - - - - - - -.--- - - -= .. ಅವನಿಗೆ ನಮಸ್ಕರಿಸಿ ಓಡಿ ಹೋಗಲು ಹರಿರಾಯನು ಸಂತುಷ್ಟನಾಗಿ ಆ ಮನೆಯಲ್ಲೇ ಮಠವನ್ನು ಮಾಡಿ ಮಾಕ್ತಿಕಾವಳಿಗಳಿ೦ದ ಕತ್ತಿಸಿದ ಕಂತೆಯನ್ನು ಗುರುವಿಗೆ ಹೊದೆಯಿಸಿ ಪಟ್ಟವನ್ನು ಕಟ್ಟಲು ಆತನಿಗೆ ಮುತ್ತಿನ ಕ೦ತಯಯ್ಯ ಎಂಬ ಹೆಸರಾಯಿತು. ಅವನ ಶಿಷ್ಯ ರು ಅಲ್ಲಲ್ಲಿ ಮಠಗಳನ್ನು ಕಟ್ಟಿಕೊ೦ಡ ರು, ಅವರಲ್ಲಿ ಒಬ್ಬ ಮಾಹೇಶ್ವರನು ಚಿನ್ನ ದಿ೦ದ ಸಮದ ಕ೦ತೆ ಯನ್ನು ಧರಿಸಲು ಅವನ ಶಿಷ್ಯರು ಚಿನ್ನದ ಕ೦ತೆಯ ಅ೦ಶವೆ೦ಬರು. ಹೀಗೆಯೇ ಕಬ್ಬುನದ ಕಂತಯ ವರ್ಗ, ಪಟ್ಟು ಗ೦ತೆಯು ವರ್ಗ, ಪಚ್ಚೆ ಯಕ೦ತೆಯ ವರ್ಗ, ಗೋಣಿಯಕ೦ತೆಯ ವರ್ಗ, ಜಾಳಿಗೆಗಂತೆಯ ವರ್ಗ, ಕುಪ್ಪಸಗ೦ತೆಯ ವರ್ಗ, ಹುಲಿಯ ಚರ್ನುದ ಕ೦ತೆ ಯ ವರ್ಗ, ಮುತ್ತಿನಪ೦ಡೆಯದ ವರ್ಗ, ಎ೦ಬ ಹ೦ಗಡಗಳಾದುವು. ಶಿವಗಂಗೆಯಬೆಟ್ಟದ ಮೇಲಣಗವಿಯಲ್ಲಿ ಒಬ್ಬ ಯ್ಯ ನು ನೆಲಸಲು ಅವನ ಶಿಷ್ಯರು ಮೇಗಣಗವಿಯ ಬಗೆಯೆಂಬರು, ಆ ಸಂಪ್ರದಾಯದ ನಾ ಹೇಶ್ವರನೊಬ್ಬನು ಮುಖ್ಯಕ್ಕೆ ಹೋಗಿ ಖಾಜಿಯೊಡನೆ ಚದುರ೦ಗವಾಡುತ್ತಿರುವಾಗ ಕೈ ನೀಡಿ ಎತ್ತಲು, ಇದೇನೆಂದು ಖಾಜಿ ಕೇಳಲು, ಮುಳುಗಿ ಹೋಗುತ್ತಿದ್ದ ನಿನ್ನ ಹಡಗನ್ನೆತ್ತಿ ದೆನೆಂದು ನೆನದಿದ್ದ ತನ್ನ ಅಂಗಿ ಯನ್ನು ತೋರಿದನು, ಬರಗಾಲದಲ್ಲಿ ಮಳೆಯನ್ನು ಬರಿಸಿದುದರಿಂದ ಇವನಿಗೆ ಮಳೆಯ ಮಲ್ಲೇಶ ಎಂಬ ಹೆಸರಾಯಿತು. ಇವನ ಶಿಷ್ಯರು ಮಳೆಯ ಬಗೆಯವರು, ಕ೦ಬಾಳ ಹುರುಳನು ಕಕುಬೈ ರಿಯ ಗಂಗಾಧರೇಶ್ವರನ ತೀರ್ಥಕುಂಡಾಗ್ರದಲ್ಲಿ ಪವಾಡ ಓ೦ದ ಕಲ್ಲ. ಕ೦ಬವನು ಬರಿಸಿ ಸಿಲಿಸಲು ಅವನಿಗೆ ಕ೦ಬಾಳ ಮರುಳ ಸಿದ್ದೇಶಗುರು ಎ೦ದು ಹೆಸರಾ ಯಿತು. ಇವನ ಶಿಷ್ಯರು ಕ೦ಬಾಳ ಬಗೆಯವ ರು. ಹೀಗೆ ಹಲವು ಬಗೆಗಳಾದುವ. ವೀರಶೈವ ರಲ್ಲಿ ಘನಲಿಂಗಚ ರ, ಅತೀ ತಿಚರ, ಉದಾಸಿವೈರಾಗ್ಯ ಚರ, ಪಟ್ಟಲವಿರಕ್ಕಿ ಮೂರ್ತಿ ಎಂದು ನಾಲ್ಕು ಪರ್ಯಾಯ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ :- ಅ೦ಗಡಿಬೀದಿ ಸರವ ತಿಓಡುವ ಸರವಂದಿಗರ ಗಂಡಿಗರ | ಪಿರಿದು ತೈಲವ ತೆಗೆವ ಗಾಣಿಗರ ಸೇಣಿಗ ರ ! ಇರದೆ ದವಸವನಳೆವ ಆವಟಗ ಕವಟಗ ಒವಟಗ ಕಲ್ಲ ಕುಟಿಗ | ಹರಹರ ಮುಚ್ಚಿಸುವ ನರ್ತಕರ ವರ್ತಕರ | ಕರಸಞ್ಞಗಳ ನೆಯ ಜೇಡರಾ ಲಾಡರಾ ! ಹರಿಮಳದ ಪೂವಿನಾ ಮಾಲೆಗಾಜರೆ ನೀಲಿ ಗಾಜಿರಾ ಪಸರವೆಸಗುಲ್ಲ !! ನೀತಿ ಒ೦ದುವ೦ ಬಯಸಓ ರು ಬ೦ದುದತಿಗ ಳೆ ಯದಿ ರು | ಕು೦ದುಸಿ೦ದ ಕೃಳುಕು ಸಂದು ಸುಖದುಃಖ ಬರೆ | ಕ೦ದರ್ಪಹರನಾಜ್ಞೆ ಯೆಂದು ನಿಶ್ಚಯಿಸಡರು ಬ೦ದೊಡೆದೆಗುಂದದಿಹುದು | ೫೦