ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಯುಕ್ತಿ ಸi ಪುಷ್ಯ..! ಲಾವಣಿ. | ಕಣ»f ಟಕಸಾಹಿತ್ಯ ..-- -- .. ~ : • : ... .. ೪. ಸಂಸಾರವೆಂಬುದು ಮಾಯದಪಾರ ಎರಡು ದಿನದ ಬಾಳೇಕಾಯಿ | ನಂಬಿಕೆಯಿಲ್ಲವು ಶರೀರವೆಂಬುದು ಹೊಣಗಿಹೋಗುವುದು ಬೆಂಡೇ ಕಾಯ | ೫, ಮನೆಯಒಳಗೆ ಯಜಮಾನಸಿದ್ದರೆ ಅದುಎಂಬುದು ಹೀರೇಕಾಯಿ | ನಾಲ್ವರು ಕುಳಿತು ಹೇಳಿದಮಾತು ಮಾರಬಾರದು ಹಾಗಲಕಾಯಿ | @e ೬, ಸಪ್ಪೆ ತಿಂದರೆ ಪಥ್ಯ ಮಾಡಿದಹಾಗೆ ಒಳ್ಳೆ ದೈತೆ ಕಾರಮೆಣಸಿನಕಾಯಿ | ಮನೆಹೆಂಡತಿಗೆರಡುಮಕ್ಕಳಿದ್ದರೆ ಅದನೆಂಬರು ಜವಳಿ ಕಾಯಿ : ವರದರಾಜಸ್ವಾಮಿಯಿರುವ ಕಂಚಿಯೊಳಗೆ ಕಂಚಿಕಾಯಿ | ನಂಜನಗೂಡು ಸಾಲುತೋಪಿನಾಗೆ ಈಶ್ವರನಪತ್ರೆಯಕಾಯಿ ! ಹಗಲುಯಿರುಳೂಧ್ಯಾನಮಾಡುತಾರೆ ಮನಸಿನೊಳಗೆ ರಾಮಫಲ ಕಾಯ; ಗಂಡನಅ೦ಜಿಕೆಮಾಡಿದಳ, ಪತಿವ್ರತೆ ಸೀತಾಫಲದಕಾಯಿ : ಮಾವನತಲೆಯ ಹೊಯು ಬಿಟ್ಟನು ತಾಮಸೀನೆ ಮಾವಿನಕಾಯಿ ! ಸಜ್ಜನಮನುಜರ ಸಂಗತಿಮಾತು ಕೈಯೊಳಗೆ ರುದ್ರಾಕ್ಷಿಕಾಯಿ : ೧೦. ದುಷ್ಟರಸಂಗವ ಮಾಡಬೇಡಿರೋ ಅಡವಿಯೊಳಗೆ ಮೆಲ್ಲೇಕಾಯಿ ! ಸೂಳೇರಸಂಗವ ಮಾಡಬೇಡಿರೋ ನಾಡಿನೊಳಗೆ ಕವಡೆಕಾರು ! ೧೧, ಶಬ್ಬ ವಾಗುವುದು ಶರೀರವೆಂಬುದು ಕೊಳೆತ ಹಾಗೆ ಕುಂಬಳಕಾಯಿ | ಬ್ರೌಪದಿಮಾನವನುಳಿಸಿದನಣ್ಣ ನರಹರಿಯೇ ನೇರಳೆಕಾಯಿ | ೧೨. ಮದ್ದಗಿರಿ ರಾಜ್ಯಕ್ಕೆ ಹೆಸರು ಕೊಟ್ಟ೦ಗೈತೆ ಒಳ್ಳೆ ಕಾಯಿ : ವೆಂಕೋಜಿವಾಸಣ್ಣ ಸದಾ ಹೇಳುತ್ತಾನೆ ದಾಳಿ೦ಬರಿಕಾಯ | ೧೩, ಕೆಟ್ಟ ಪದಗಳನಾಡಲಿಜೇಡ ಬಹಳಹುಳಿ ಹುಣಸೀಕಾಯಿ ; ಮನೆಯಹೆಂಡತಿಗೆರಡು ಮಕ್ಕಳಿದರೆ ಭಗವಂತಗೆ ೬೦ಜರು ಕಾಯಿ ! ೬೧