ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ಮದರಾಸು ಇಲಾಖೆಯಲ್ಲಿ ರಿಜಸ್ಟರು ಮಾಡಲ್ಪಟ್ಟ ಹೊಸ ಗ್ರಂಥಗಳು.: ೧, ಶುಕಶಿಕ್ಷಣ ಮ; ರಾ। ಎಮ್. ರ್ಎ, ಕಾಮತರಿಂದ ರಚಿತವಾದ್ದು [ಕ್ರಯ ೪ ಆಣೆ. ೨. ಮೆಣಸಿನಕಾಳಪ್ಪ , ಯು. ಶ್ರೀನಿವಾಸ ಕಾಮತರಿಂದ ರಚಿತವಾದ್ದು [ಕ್ರಯ ೯ ಫೆ.. ಹಿ, ಹೇನುಸತ್ತು ಕಾಗೆ ಬಡವಾಯಿತು ಕ್ರಯ ೬ ಫೆ. ೪, ಅರ್ಗಣಮುದ್ದೆ ಕ್ರಯ ೬ ಹೈ. US, ಐತಿಹಾಸಿಕದೇಖಾವೆಗಳ ವೃತ್ತಾಂತವು ಕ್ರಯ ೨ ಆಣೆ ೬. ಸಪ್ತಾಹದಕರೆ ಎಮ್, ಗೋವಿಂದಪ್ಪ ಕ್ರಯ ೬ ಹೈ. ೬. ಭಾರತ ಭಾಗ್ಯ ವಿಧಾತ ಕ್ರಯ ಒ ಹೈ. 5. ಕಲಿತಪೋರ ನರಸಿಂಹನಾಯಕನಿಂದ ರಚಿತವಾದು ಕ್ರಯ ಆಣೆ. 7: ಶ್ರೀ ವೆಂಕಟೇಶ ಭಕ್ತಿಸಾರವು ಅಚ್ಚುತ ಬಾಳಾಜಿ ಜಿ. ಕ್ರಯ ೨ ಆಣೆ. ೧೦ ಶ್ರೀಮವಾಗವತವು ಪಂಡಿತ ೬೮ ತಿಂಗರಾಚಾರರಿಂದ ಪರಿವರ್ತಿಸಿದ್ದು [ಕ್ರಯ 3 ರೂ. ೧೧, ದೇಯವಾಸ ವಿರಚಿತ ಮದಚಸದಗಳು ಕ್ರಯ ೧ ಆಣೆ ೧೨. ವೇದಾ೦ತಿಪಿನೋದ ಕೆ. ನಾರಾಯನಾಚಾರ್ಯ | ಕ್ರಯ ೧ ರೂ. ೧೩, ಪದ್ಯಸಂಗ್ರಹ ಎಮ್. ರ್ಎ, ಕಾಮತರಿಂದ ಶೋಧಿಸಿದುದು ಕ್ರಯ ೧ ಆಣಿ. ೧೪, ಸಂದೋಪ ಸುರಾಖ್ಯಾನ ಎಮ್. ಎಸ್ ರಾಮಪ್ಪಭಟ್ಟ ಕ್ರಯ ಇ ಆಣೆ. ೧S, ಉಡಕ್ಷೇತ್ರವಷಮೆ ಬಿ. ಶ್ರೀನಿವಾಸಾಚಾರ್ಯ ಕ್ರಯ ೪ ಆಣೆ. ೧೬, ವೆಂಕಟೇಶ ಕ್ಷಮಾಪನ ಹಾಡು ಕ್ರಯ ೧ ಆಣೆ ೧೬. ವೆ೦ಕಟೇಶ ಮಹಾತ್ಮ : ಯು ಕ್ರಯ ೨ ಆಣೆ. ೧. ಆರೋಗ್ಯ ವಿಜ್ಞಾನಿ ರಾಮಚಂದ್ರಜಲಿತ ಕ್ರಯ ೬ ಆಣೆ. ಮೈಸೂರು ಸೀಮೆಯಲ್ಲಿ ಹೊಸದಾಗಿ ಪ್ರಚುರವಾಗಿರತಕ್ಕ ಪುಸ್ತಕಗಳ ಪಟ್ಟಿ. ೧. ಪಾಲಿಕಾಗೀತ ಮುಕ್ತಾ ಕಲಾಪ ಮೈಸೂರು ವಿದ್ಯಾಭ್ಯಾಸದ ಇಲಾಖೆ ಯೆಂದ ಮೂರನೆಯ ಛಾಪೆಯಾಗಿ ೧೦೦೦.ಪ್ರತಿಗಳು ಕ್ರಯ ೮ಆಣೆ. 1. ಗೀತಕುಸುಮಾಕರ ಕೆ. ಸಾಲಿಗ್ರಾಂ ರಾಮಸ್ವಾಮಯ್ಯಂಗಾರರಿಂದ ರಚಿತವಾದ್ದು ಹಾಡಿನ ಪ್ರಸ್ತಕ ಪ್ರಥಮುದ್ರಣ ೧೦೦೦ ಪ್ರತಿಗಳು ಕ್ರಯ ೬ ಆಣೆ. ಗೋಪಾಲಕೃಷ್ಣ ಗೋಖಲೆಯವರ | ಮು| ರಾಡಿ. ವಿ. ಗುಂಡಪ್ಪನವರಿಂದ, ಚರಿತೆ ಮತ್ತು ಉಪನ್ಯಾಸಗಳು ರಚಿತವಾದದು ಮೊದಲನೆಯ ಮುದ್ರಣ | ೧೦೦೦ ಪ್ರತಿಗಳು ಕ್ರಯ ೬ ಆಣೆ. , ಪ್ರಸಾದಚರಿತ್ರನಾಟಕಂ ಮ!: ರಾ: ಕೆ. ಸಾಲಿಗ್ರಾಂ ರಾಮಸ್ವಾಮಯ್ಯ ಗಾರ್ಯರಿಂದ ರಚಿತವಾದ್ದು. ದ್ವಿತೀಯಮುದ್ರಣ ೧೦೦೦ ಪ್ರತಿಗಳು ಕ್ರಯ ೬ ಆಣೆ. ೬೨.