ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕ. ಚಾವುಂಡರಾಯ ಪ್ರರಣಣಂ. ಏಪ್ರಿಲ್‌' ೧೯೧೮ wmmmmmmmmmmmma ಬಲಗೊಂಡು ನಿಲೆ ತಮ್ಮಣ್ಣನರಾಜಮೋಹದೊಳಾದ ಅಚ್ಛತೆಗಂ ಸಂಸಾರದ ಅಸಾ ರತೆಗಂಪೇಸಿ ಭರತನಲ್ಲಿಗೆ ಬಂದು ಅಣ್ಣ ! ಸಿಗ್ಗನುಳವದು, ನೀನೀ ಸಾಮಾಜ್ಯಮ ನಾವಗಂ ಕೈಕೊಳ್ಳುದು, ಎನಗಿದೇನುಂ ಬಾರ್ತೆಯಲ್ಲ, ಎಂದು ತಹಶರಣನಿರತ ಮನನಾದಂ. ಆಗಳ ಭರತಂ ಪಶ್ಚಾತ್ತಾಪವಾಗೆ ಬಾಹುಬರು ಕಾಲಂ.ಡಿದು ಎ೦ತು ಮೊಡಂಬಡಿಸಲಾಗಿದೆ ಮಹಾಬಲಿಯೆಂಬ ತನ್ನ ಮಗನಂ ಪದವಿ (' ನಿಲಿಸಿ ರುದೇವನಲ್ಲಿಗೆ ಬಂದು ವಿನಮಿತನಾಗಿ ದೀಕ್ಷೆಯಂ ಕೆ ಕೂಂಡು ಗುರುಮತದಿಂದ್ದಾ ದಶಾಂಗ ಚತುರ್ದಶ ಪೂರ್ವಮಂ ಕಲೋಕ ವಿಹಾಯಾಗಿ ಸಂವತ್ಸರಾವಧಿವರo ಪ್ರತಿಮಾಯೋಗಳ' ನಿಂದ ಬಾಹುಬಲಿಯ ಮಯ್ಯನಡರ್ವ ಬಳ್ಳಿಗಳಂ ಬೇಚರಿಯ ರ' ಬ್ಯಾಡ್ಮಿಸ್‌?೦ದರಿಯರ' ರೂ ಪ್ರಗೊಂಡು ಸರಸಂ ನುಡಿದು ಬಿಡಿಸಿಕಳೆದರ'. ಅನ್ನೆಗಂ ಬಾಹುಬಲಿ ಮುನೀಂದ್ರಂಗೆ ಕೇವಲ ಜ್ಞಾನೋತ್ಪತ್ತಿ ಮಾಗದುದಕ್ಕೆ ಭರತಂ ವಿಸ್ಮಯಂಬಟ್ಟು ಪೋಗಿ ವೃಷಭನಾಥನಂ ಬೆಸಗೊಂಡೊಡೆ ಇಂದು ಭರತನ ನೆಲನ ನಿನ್ನು ೦ ಮೆಟ್ಟಿರ್ದೆನಂಎ ಮಾನಕಪಾಯನ ಕಳೆಯಲೋಡಂ ಕೇವಲಜ್ಞಾನೋ ತೃತಿಯಾಗಿ ಮನಗಾರ ಕೇವಲಯಕ್ಕುಮೆಂದು ಬೆಸಸೆ ಭರತ ಬಾಹುಬಲಿ ಮುನಿಯ ಲ್ಲಿಗೆ ಬಂದೆಲಗಿ ಮಾನಕವಾಯಮ ಕಳೆಯೆ ಜ್ಞಾನೋತ್ಪತ್ತಿಯಾಗೆ ಮುರ್ನಿಂದ್ರರಂ ಪೂಜೆಸಿ ಬಂದ ಧೈಯಂ ಪೊಕ್ಕು ಮಾಗಧಾಮರ ಪ್ರಕೃತಿಗಳಪ್ಪ ದೇವರು ವಿದ್ಯಾಧರರುಂ ಮಕುಟದಿದ್ದರು ಮರ್ದು ನೋಡಶಮನುವ೦ ಚಕ್ರಧರನುಂ ರಾ ಒರ? ಜನುಂ ವಟ್ಟಂಡಪತಿಯುಮೆಂದು ಸಿಂಹಾಸನದೊಳbಸಿ ತೀರ್ಥಒ9ಂಗಳಿ ನಭಿಷೇಕಂ ಗೆಯ್ಯ ಭರತಮುಹೀಶಂ ಗ್ಯಾಮನಗರಖೇಡಖರ್ವೆನಡಂಬತ್ತನ ದ್ರೋಣಾಮುಟ ಸಂವಾಹನ ವಜಾದಿಸ್ವಾನ ಸಹಿತಮಪ್ಪ ವಾಗ್ಧಲಾಟ ದತೃಗ ಮಹಾರಾಷ್ಟ್ರ ಕುರ್ದಕ ಲಕ್ಷಣಮಪ್ಪಾ ದಶ ಭಾವಾಜನbವೃತ ಷಂಡ ಭರತಮನೇಕWತ್ರ ಚ್ಛಾಯಾಯತ್ತಮಂ ಆಜ್ಞಾ ವಿಧೇಯಮ೦ವಾಡಿ ವಜವೃಷಭನಾರಾಜ ಶರೀರಸಂಹ ನನುಂ ಸಮಜತುರಸ್ರ ಸಂಸ್ಥಾನನುಂ ನಿಷ್ಪ ಸ್ವಕನಕವರ್ಣನುಂ ಸಂಚಶತಶರಾಸನೋ। ತೃಧನುಂ ಚತುಷ್ಪಟಲಕ್ಷಣಧರನುಂ ಅನೇಕ ವ್ಯಂಜನಾಲಂಕೃತನುಂಚತುರಶಿತಿಲಕ ಪೂರ್ವನಪವರ್ತ್ಯಾಯುಷನುಂ ಅನಂತರ್ಯನುಮಪ್ರತಿಹತಶಾಸನನುವಾಗಿ ಮೂವತ್ತಿರ್ಛಾಸಿರ ಜನಪದಕ್ಕಂ ಮೂವತ್ತಿ ರ್ಟ್ಯಾಒರ್ನಲ್ ಮಕುಟಪ್ಪರ್ಗ೦ ಮೂವ ಚಾ೯ಸರ್ವರ° ವಿದ್ಯಾಧರದೇವಯರ್ಗo ಮೂವತ್ತಿರ್ಛಾಸರ್ವರ್ ಜನಪದಕಲ್ಯಾಣಿ ಯರ್ಗo ಮೂವರ್ಛನಿರ್ವರು ಕಲ್ಯಾಣಿಯ ರ್ಗ೦ ಆ೦ತು ತೊಂಬತ್ತಾಬುಸಾಸಿರ ಮಂತಃಸ್ರರಕ್ಕಂ ಮೂವತ್ತಿರ್ಛಾಸಿರ ಸಂಗೀತಕಸಂಗತ ನಾಟ್ಯಶಾಲೆಗಳೆಂ ಎತ್ತು ಸಾಸಿರ ಪ್ರರಂಗಳ್ಳ ತೊಂಬತ್ತಾಇಕೊಟಿ ಗೌಮಂಗಳಂ ತೊಂಬತ್ತೈದುಸಾಸಿರ ದ್ರೋಣಾಮುಖಂಗಳಂ ನಾಲ್ವತ್ತೆಣ್ಣಾಸಿರ ಪತ್ರಣಂಗಳಂ ಪದಿನಾಕ್ಸಾಸಿರ ಖೇಡಂ ಗಳ೦ ಐವತ್ತಾಗಿ೦ತರ ದ್ವೀಪ೦ಗಳೊ೦ಪದಿನಾಲ್ಸಾಸಿರ ಸಂವಾಹನಂಗಳಂ ಏಕಕೋಟಿ ಪ್ರಮಾಣಸ್ಕಾಯಿಗಳ ಒಂದುಲಕ್ಷ ಕೋಟಿ ಹಲ೦ಗಳ ಮೂಲ ಕೋಟಿ ಗೋಮಂಡಲಂಗಂ ಎ ಲಿಂಕು ನಿವಾಸಿಗಳ ರ್ಪಜ್ಞಾಸಿರ ೧೫