ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ರಿಕ. ಚಾವುಂಡರಾಯಪರಾಣಂ. ಏಪ್ರಿಲ್ ೧೯೧೮ mmmmmmmmmmmmmmmm ರಂದು ಮನ್ನಿಸಿ ಜನಂಗಳ್ ದಾನಂಗುಡುವರ್', ಕೆಲೆಯುತ್ತಂಬಪ್ಪಳ ತರುಣವೃಷ ಭನಂ ಕಂದುದಅ೦ ಧರ್ಮಾರ್ಥ ಕಾಮ ಮೋಕ್ಷ ಪ್ರಯೋಜನಂ ಗಳೊಳ್ ಮನುಷ್ಯ ರಾಹಾರ ಭಯಭೈಷಜ್ಯ ಮೈಥುನ ಪರಿಗ್ರಹ ಸಂಜ್ಞಾ ಪ್ರಕೃಷ್ಣ ಬಲವಿಲ್ಲದುದಲ್ಲ ಬಾಲಕಾಲದೊಳ್ ವೈರಾಗ್ಯದೆ ನೆಗಟ್ಟಿರ್‌, ಮಧ್ಯವಯಸರೊಳಂ ವಾರ್ಧಿಕ್ಯದೊಳಂ ನಗಟರ್', ಪರಿವೇಷಂಗೊಂಡ ಚಂದ್ರನಂ ಕಂಡುದು'೦ ದವಧಿಮನಃ ಪರ್ಯ ಯಾ ತ್ಮಕ ಪ್ರತ್ಯಕ್ಷಜ್ಞಾನಿಗಳಾಗರ್‌, ಎರಡು ವೃಷಭಮೊಡನೆ ಬರ್ಸ್ಟ್ದಂ ಕಂಡುದ೦೦ ಅಧ್ಯಕೃತಿ ಸಂಹನನಾಗಮದೊಳ್ ಬಲವಿಲ್ಲದುದಅನೇಕವಿಹಾರಮಂ ಪತ್ತುನಿಟ್ಟು ಮುನಿಗಳ ಸಮುದಾಯವಾಸಿಗಳಪ್ಪರ', ಮುಗಿಲಂ ಮುಸುಡಿದನೇಸಂ ಕಂಡುದ ೫೦ ಕೇವಲಜ್ಞಾನಿಗಳಾಗರ್‌, ಪತ್ರದಲ್ಲಿ ವಾಂಕುರವಿರಹಿತ ತರುವಂ ಕಂಡುದರಿ'o »ಪರುಷರ್ ಧೃತಿಶ್ಚ ಸತ್ಯಾದಿಸಾಧುವ್ರತ್ರ ವಿಮುಖರಪ್ಪರ', ತದಿಗೆಳೆಯ ಪಂಜಮಂ ಕಂಡುದನಿ೦ದನ್ನತ ಮಧುಜೀವನರುಹರಾದಿ ಸಾಗದ್ರವ್ಯಂಗಳ ಇದ ಅಸಾರದ್ರವ್ಯ ವಿಕಲ್ಪ೦ಗ ಮನುಷ್ಯಗುಳಪಭೋಗ ಸರಿಭೋಗ ಹೇತುಗಳನ್ನು, ಎಂದು ಮುಂಗಪ್ಪ ಸ್ಪಷ್ಟ ಫಲಂಗಳನಾದಿ ಭರಕರ ಬೆಸಸೆ ಕೇಳು ಭರತರಾಜಂ ಗೇವರ್ಗೆ ನಯ ವಿನತೋತ್ತಮಾಂಗನಾಗಿ ಪೋಗಿ ತನ್ನ ಫೋಬಿಲ ಸ್ತರದ್ದಾ ರದೊಳ್ ಚತುರ್ವಿಂಶತಿ ತೀರ್ಥಕರುನಾವೋಂ ಸ್ಮರಿಸಲೆಂದು ಹೇಮನಿರ್ಮಿತಂ ಗಳುಂ ರತ್ನ ಖಚಿತಂಗಳುಮಪ್ಪ ಇಪ್ಪFತ್ತು ನಾಲ್ಕು ಘಂಟಾಲಂಗಳೊಳಂ ನಿಹಿಸಿ ಮೊಡದಂ ಕಂಡು ಜನಂಗಲ್ಲ, ಮಂಗಳ ಕ್ರಿಯೆಗಳೊಳ ನಂದನವಾಲೆಗಳ ವಾದ ೮ ತಗುಟ್ಟಿರ'. ಮತ್ತೊಂದು ದಿವಸಂ ಭರತೇಶ್ವರಂ ಕೈಲಾಸಕ್ಕೆ ವೋಗಿ ದೇವರಂ ಗಣಧರ ದೇವರಂ ವಂದಿಸಿ ತದನಂತರಂ ವೃಷಭಸೇನರು ಕುಂಭರುಂ ದೃಢರಥರುಂ ಶತಧನರುಂ ದೇವಶರ್ಮರುಂ ದೇವಭಾವರುಂ ನಂದನರು೦ ಸೋಮದತ್ತರು ಸರದತ್ತರು ವಾಯುಶರ್ಮರುಂ ಯಶೋಬಾಹುವ೦ ದೇವಾಗ್ನಿಯುಂ ಅಗ್ನಿದೇವರುಂ ಅಗ್ನಿ ಗು ಏರುಂ, ಮಿತ್ರಾಗಿ ಯುಂ, ಹಲಧರರುಂ ಮಹೀಧರರು, ಮಹೇಂದ್ರರುಂ ವಸುದೇ ವರುಂ ವಸುಂಧರರು೦ ಆಚಳರುಂ ಮೇರುವ೦ ಮೇಲಧನರು: ಸರ್ವಯರು ಮೇರು ಭೂತಿಯುಂ ಸರ್ವಜ್ಞರುcಸರ್ವಗುಪ್ತರು: ಸರ್ವಪ್ರಿಯರುಂ ಸರ್ವದೇವರುಂ ಸರ್ವವಿಜಯರುಂ ವಿಜಯಗುರುಂ ವಿಜಯ ಎತ್ರರುಂ ವಿಜಯಭದ್ರರುಂ ವಿಚ ಆರುಂ ಅಪರಾಜಿತರು೦ವಸುಮಿತ್ರರುಂ ವಿಶ್ವಸೇನರುಂ ಸಾಧುಷೇಣರುಂಸತೃದೇವರುಂ ಗೇವಸತ್ಯರುಂ ಸತ್ಯಗುರುಂ ಸತ್ಯ ಮಿತ್ರರುಂ ಶರ್ಮಿಲರುಂ ವಿನೀತರುಂ ಸಂವರರುಂ ಮುನಿಗುರುಂ ಮುನಿದತ್ತರುಂ ಮುನಿಯಜ್ಞರುಂ ಮುನಿದೇವರು,ದೇವಗುಪ್ತರು, ಯಜ್ಞಮಿತ್ರರುಂ, ಯಜ್ಞರುಂ,ಸ್ವಯಂಭುವಂ ಭಗದೇವರುಂ ಭಗದತ್ತರುಂ ಭಗಭ ಲುವ ಗುಪ್ತಫಲ್ಲು ನಂ ಪ್ರಜಾಪತಿಯುಂ ಸರ್ವಸಿಂಹರು೦ ವರುಣರುಂ ಧನಪಾಲರುಂ ತೇಜೋರಾಶಿಯುಂ ಮಹಾವೀರರುಂ ಮಹಾರಥರುಂ ನಿಶಾಲರುಂ ಮಹಾಬಲರುಂ ಸುವಿಶಾಲರುಂ ವಜ್ರರುಂ ವಜ್ರಸಾರರುಂ ಚಂದ್ರಚೂಡರು೦ ಮೇಘಸ್ಟರರು 1 ಈ, ಪ್ರಯೋಜನಂಗಳು, 2 ಗ, ಮಯೂರ ಶರ್ಮರು. ೧೯