ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಾಯುಕ್ತಿ ಸಂ॥ಚೈತ್ರ ಚಾವುಂಡರಾಯ ಪುರಾಣಂ, ಕರ್ನಾಟಕ ಸಾಹಿತ್ಯ MwwwnMowmmmmmmmmmmm ಮಹಾಸ್ವರರುಂ ಕಚ್ಚರುಂ ಮಹಾಕಚ್ಛರುಂ ನಮಿಯುಂ ವಿನಮಿಯುಂ ಬಳನು ಮತಿಒಳನುಂ ಭದ್ರಬಳನುಂ ನಂದಿ ಯುಂ ಮಹಾಭಾಗಿಯುಂ ನಂದಿಮಿತ್ರರುಂ ಕಾಮ ದೇವರುಂ ಅನುಪಮರು ಮೆಂಬೆಣ್ಣತ್ತು ನಾಲ್ವಗೃಣಧರರ ಸ್ವರಾಣಂಗಳಂ ಕೇಳ್ಳಲ್ಲಿ ಮೇಘಸ್ಟರರೆಂದೇತ್ತೊಂಭತ್ತನಯ ಗಣಧರದೇವರ ಫರಾಣವಂ ನಿನಯ ಪೂರ್ವ ಕಂಭರತರಾಜಂ ಬೆಸಗೊಳೆ ಗಣಧರ ದೇವೇಂದ್ರ ಚಕ್ರವರ್ತಿಗಳಲ್ಲಗೆ ಪೊಕ್ನಡದ ದಿವ್ಯ ಧ್ವನಿಯೊ ಆದಿ ಭಾರ ಕರಿಂತೆ೦ದು ಬೆಸಸಿದರ್. (ಒಯ ಪ್ರಾಣ೦) ಜಂಬೂದ್ವೀಪದ ಭರತಕ್ಷೇತ್ರದ ಕಾಶೀನಿಷಯದವಾರಾಣಸೀ ವರಮನಾಳ್ವನಾಥ ವಂಶಾಗ್ರಗನಕಂಪನನೆಂಬೊ, ಆತನ ಮಹಾ ದೇವಿ ಯಮಿತ ಘಟುಂಬ< ಅವರಿರ್ನಗ್ರ೦ ಹೇಮಾಂಗದ ರತ್ನಾಂಗದ ಸುಕೇತು ಸುಕಾಂತ ಪ್ರಮು ಬರ್‌ ಸಾಸಿರ್ವ‌್ರ ತನುಜರುಂ ಸುಲೋಚನೆಯುಂ ಲಕ್ಷ್ಮೀಮತಿಯು ಮಂಬಿರ್ವರ್ ತನೂಜೆಯರು ಮಾದರ್. ಅಲ್ಲಿಸುಲೋಚನೆಸುಮತಿಯಂ ಗಾದಿ ಬೋದಿಸೆ ಸರ್ವ ಕಲಾಕುಶಯಾಗಿ ನವಯವನೋದಯದೊಳ ಕಾರ್ತಿಕ ನಂದೀಶ್ವರ' ಆರಮ ನೆಯದು ಗಾನವನದ ಜಿನಭವನ - {ಳುದಿವಸಂ ಜಿನಪೂಜೆಯಂ ನಿರ್ವತಿ್ರಸಿ ಸಿದ ಆನೆಯಂ ಕೊಂಡು ಒಂದು ಸಿಂಹಾಸನಾ ಸೀನನಾಗಿರ್ದ ತಮ್ಮಯ್ಯ೦ಗೆ ಕುಡು ವಗಳ ತನುವಾಸನದಿಂದಿಂದು ಕರಕಮಲಸಂಪ್ರಕರಣ ಪ್ರಕಟೀಕೃತಜೆನಪತಿಭ ಕ್ರಿ.ಶೇಷದಿಂ ಕೈಷಮಾಲ್ಯಾ ದಾನ ಪೂರ್ವಕಂ ತಲೆಯೊಳಿಟ್ಟು ಕೊಂಡು ಪ್ರವಾಸ ಪರಿ ತ್ರವು ವಸ್ತ್ರತಾ ನ೦ತರಂ :ಇಳಿಸಲ್ ಪೋಗವೇ ಕನ್ಯಾಭವನಕ್ಕೆ ಪೋದಳ, .' ಇತಲಕ೦ತನನು ತನ್ನ ಮಗಳ ವಿವಾಹ ಯೋಗೆಯಾದು ದನವಿ: ತು ಹಿ೦ತಾ ಆಂತನಾಗಿ ಶ್ರುತಾ ರ್ಥ ಸಿದ್ರಾರ್ಧ ಸರಾರ್ಥಸುಮತಿಗಳೆಂಬ ನಾಲ್ವರುc ರುಂಗ c ಜಿಸಿ: ಕುತಾರ್ಥನಂದ, ಸಂತ ಪತಿಯುಂ ತ್ರಿಭುವನ ಸತಿಸುತನುಂ ಚರ ಮರ್ದೆಹಧರನು ಮೆಸಿದ ಭರತರಾಜಂಗೆ ಕುಡುವನೆ, ಸಿದ್ಧಾರ್ಥನಂದಂ ಭರತನ ಪ್ರತಿ ಪರಿಣತವಯ ನರ.೫೦ ಸಮುವದುಸನಪ್ಪ ಭರತನಂದನಂಗರ್ಕಕೀರ್ತಿಗೆ ಕುಡುವದು, ಆರಂದು ಸೌರನ ಪುರಾಧೀಶ್ವರ ಬಣ ಹುಬಲದೇವನ ಮಗಂದಿರ' ಸು, ರತ್ನಸಹಸ್ರಒ ಪ್ರಮುಖರ್ದಂಗೆ ಕುಡುವದು, ಮಣ ವೂ ರ್ವತಾಳ ಸ್ವರಮನಾಳ ಮಹಾಮಂಡಲೇಶ್ವರಂ ವೃಷಭಸೇನಂಗೆ ಇಟ್ಟಿದ ಅನಂತ ನ೦ಗೆ ಕುಡುವದು, ಅಲ್ಲದ೦ದು ಕುರುಕುಲತಿಲಕಂ ಸಮಪ್ರಫನ ಮಕ್ಕಳು ವಿಜಯ ಸಂಜದಂತ ಜಯ೦ತ ಪ್ರಕೃತಿಗ'o .ರಿಯ ಜಯಕುಮಾರ೦ಗೆ ಕುಡು ವದು, ಕೊ೦ದು ಕುರುಕುಲಸಂಒಂಧ ಮಚ್ಛನವಾಗಿ ನಡೆಗು೦, ಮತ್ತ೦ ಭೀಮರಥ ರಥವರ ವಜ್ರಾಯುಧ ಭೀಮಧುಚಾದಿಗಳಿರ್ಪರ್, ಅವರೊಳೊರ್ವoಗೆ ಕುಡುವುದೆನೆ, ಸರ್ವಾರ್ಥನಂದಂ, ಭೂಚರಸಂಬಂಧ ನಮಗೆ೦ದು ಮು೦ಟು, ಬೇಚ ರಸಂಬಂಧವೂರ್ವ೦, ಅದ'೦ ಕಚ್ಚಿ ಮಹಾಕಚ್ಛಗಸ್ವಯದ ಸುನಏಖನ ಪಿ ಗಳಗೊರ್ವoಗೆ ಕುಡುವುದೆನೆ, ಸುಮತಿಯೆ೦ದ೦, ಆರೊಳ6 ವಿರೋಧವಾಗದಂ ತುಸ್ವಯಂವರದ ಮಾದು, ಅವಸತಿ೯ಣಿಯೊರ್ವc ವೃಷಭನಾಥನೆಂತು ತೀರ್ಥಕರಾಗ್ರಗಣ್ಯಂ ಶ್ರೇಯಾಂಸನೆಂತು ದಾನತೀರ್ಥಪ್ರವರ್ತಕಂ ಭರತನೆಂತು ಚಕ್ರ ಧರದು: ಆ೦ತೆ ಸುಜನೆಯುಂ ಸ್ವಯಂವರಕ್ಕಗ್ರಣಿಯಕ್ಕುಮೆಂದೊಡೆ ಅದನ ೨೦