ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರಿಷತ್ರಿಕ.. ಚಾವುಂಡರಿಣಯ ಪ್ರಾಣ೦, ಜನವರಿ ೧೯೧೮ mammmmmmmmmmmmmm ನಂ ಅಲ್ಲಿಗೆ ಮೇರುದತ್ತನೆಂಬ ಸೆಟ್ಸ್ಯಸಾತ್ಸ೯೦ ಬಂದು ಬೀಡಂಬಿಟ್ಟಿರ್ದುದು, ಆ ಶೆಟ್ಟಿಯ ಪೆಂಡಿತಿ ಧಾರಣಿಯೆಂಬಳ ಆತ೦ಗೆ ಶಕುನಿಯುಂ ಬೃಹಸ್ಪತಿ ಯಾ೦ ಧನ್ವಂತರಿಯುಂ ಭೂತಾರ್ಥನು ಮೆಂಒ ನಾಲ್ವರ್‌ ಮಂತ್ರಿಗಳಾಗಿರ್ಫ್ಟಿ ಗಂ ಒತ್ವಂ ಹೀನಾಂಗನಂ ಕಂಡು ಆವಕಾರಣದಿಂ ದಿ೦ತಸ್ಸ ರೂಪಾದುದೆಂದು ಸೆಟ್ಟಿ ಬೆಸಗೊಂಡೊಡೆ ಅವರೊಳ್ ಶಕುನಿಯೆಂದ, ಈತಂ ಪ್ರಪ್ತ ವಂದನ ಶಕುನವಾದು ದನೆ ಬೃಹಸ್ಪತಿಯೆಂದಂ ಫಾನಗ್ರಹನಿರೀಕ್ಷಣದೋಷವಾದುದೆನೆ ಧನ್ವಂತರಿಯಿಂದಂ, ಪ್ರದೋಷ ವೈಷಮ್ಯವಾದುದೆನೆ ನವರಂ ಮಾರ್ಕೊಂಡು ಭೂತಾರ್ಥನೆಂದಂ, ಇವ ರೆಂದುದಲ್ಲ, ಅನ್ಯಜನ್ಮ ಹಿಂಸಾದ್ದು ಪಾರ್ಟಿತ ಪಾಸ ಪರಿಸರದಿಂದ ವಿಾತಂ ಹೀನಾ೦ಗನಾದೊಂ ಇವರೆಂದಸಶಕುನಾದಿಗಳು ಮುಪಾರ್ಜಿತ ಶುಭಾ ಶುಭಕರ್ಮಪರಿ ಪಾಕ ಪ್ರಕಾಶನಸಾಧನ೦ಗಳದೆ ನಿರ್ವತ್ರಕ ಸಾಧನ೦ಗಳಲ್ಲವೆಂದು ಎಲ್ಲರು ಮೆಟ್ಟೆ ಮಡಿಯುತ್ತಿರ್ಪ್ಪನ್ನೆಗಂ ಆ ಪ್ರಸ್ತಾವದೋ ಸತ್ಯದೇವನ ಸೆತ್ತ ತಂದೆ ಸತ್ಯಕಂ ತನ್ನ ಮ ಗನನಸುತ್ತಂ ಬಂದಲ್ಲಿ ಕಂಡು ಮಹಾದುಃಖಂಗೆಯು ಶಕ್ತಿಮೇಣ ಮರುದತ್ತ ಪ್ರಭತಿಗಟ್ಟಿ ತನ್ನ ಮಗನ ವೃತ್ತಾಂತಮನಿಂತೆಂದಂ, ಕತಂ ಮನೆಯ ಕಿಕುಳ ವೆಸನಂಮಾಡದಿರೆ ತನ್ನ ಕಿಜಯಬ್ಬೆ ಜಡಿದೊಡೆ ಮುಳಿದುಬಂದೊ೦, ಮಗು ದುet ಸಲಾರದ ಕಡೆನೆಂದಾತನಂ ಸೆಟ್ಟು ತನ್ನೊಡನಾ ತಂ ನಿರ್ಮೋಹಿಯಾಗಿ ಬರದಿರೆ ಮರುಭವದೊಳಿಡಂ ನಿನ್ನ ಕೂಡಿರಿಸಿಕೊಟ್ಟೆ ನಕ್ಕೆಂದು ನಿಧಾನ೦ಗೆಯ್ಯು ದ್ರವ್ಯ ರ್ಪಿಯಾಗಿ ಕಾಲಾಂತರದೊಳ್ : ೯ಕಪಾಲಕನಾದ೦. ಇತ್ತ ಮತ್ತೊಂದುದಿವಸಂ ಆಓಎ ಶ್ರೀಯುಂ ತನ್ನ ನೋಂಪಿಯ ಜೊನ್ಮ ಪಾವಿ ವದೊಳುಪವಾಸಂಗೆಯ್ಯು ಶಕ್ತಿವೇಣಂ ಬೆರಸಾಹಾರದಾನಮುಂ ಮುನಿಪತಿಗಿತ್ತು ಪಂಚಾಶ್ವರ್ಯಮಂ ಪಸೆಯೆ ಸೆಟ್ಟ ಮರುದತ್ತನುಂ ಧಾರಿಣಿಯು ಆಗರ್ಕ್ಕನುಮೋ ದಂ ಗೆಯ್ದೆಮಗೆ ನೀಂ ಮಜುಭವದೊ' ಮಗನಫೈಯಕ್ಕೆಂದು ನಿಧಾನ೦ಗೆಯರ್‌. ಮಿಕ್ಕೆ ವಧೂವರರು ಮನುಮೋದ ಇವರ ಪಡೆದರ್' ಎಂಬುದು ಮದಂ ಕೇಳು ಲೋಕಪಾಲನ ಮಹಾದೇವಿ ವಸುಮತಿ ತನ್ನ ಪೂರ್ವಸಂಬಂಧವನ*ದು ಮೂರ್ಛಾನಂತರ ಮತ್ತು ಮನೆ ಕೆ ಗೆ: ವತ್ರೀಯೆಂಬೆ ನಾನಿನಿತೊಂದು ವಿಭೂತಿಯಂ ನಿಮ್ಮ ಪ್ರಸಾದದಿಂದೆಮ್ಮೆಗೆ ನಮ್ಮ ರಸc ಪ್ರಜಾಪಾಲನೆಲ್ಲಿರ್ರನೆಂಬುದು ಮಾತಂಕಪಾಲನಾದೆನೆನೆ : ಯಯುತ ಪೂರ್ವಭವಮಂ ನೆನೆದು ಕಂತಿಯರ ಬಲದಿಸಿ ನಿಮ್ಮ ಸೇ ಅಟನಿ ಶ್ರೀಯೆ ನಾನೆಂಬುದು ಶಕ್ತಿಷೇಣನುಮಮ್ಮ ನಡಸಿದಮಗಂ ಸತ್ಯದೇವನುನಲಿರ್ದ್ದರೆನೆ ಶಕ್ತಿಷೇಣನೀ ಕುಬೇರಕಾಂತಂ ಸತ್ಯದೇವಂ ನಿನ್ನ ಸಿರಿಯಮಗ ಕುಬೇರದತ್ತನಾದೆನಾ ಮೆರುದತ್ತನುಂ ಧಾರಿಣಿಯುಂ ಕುಬೇ। ರಮಿತ್ರನುಂ ಧನವತಿಯುವಾದರ', ಶರಣೇಕ ವಧೂವರರುಂ ನಿಮ್ಮ ಮನೆಯೊಳ್ ಕಪೋತಮಿಥುನವಾದುವ, ಇನಿತುನುಂ ವಿಜಯಾರ್ಧ ಸವಿಾಪದ ಮಹಾಮಳಯ ಕಾಂಚನ ಗುಹಾ ವಾಸಿಗಳಪ್ಪರಿರ್ವರ ಚಾರಣಂ' ನಿಮ್ಮ ಮುಸ್ಮಿ ನ ಭವದೊಳ• ಸರ್ಪ ಸರೋವರದೊಳೆರ್ದ೦ದು ನಿಮ್ಮ ಮನೆಯೊಳ್ ಚುಗೆ ಪೊಕ್ಕ ವರು೦ ನಿಮಗೆ ಇತೋತ್ರ | , ಮುದುಗಗಳಿಗಿರ್ಪಿಸಃ, 3 ಕುವು. ೨೬