ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಳಾ ಯುಕ್ತಿ ಸಂ 'ಕೃತ ಚಾವುಂಡರಾಯ ಪ್ರರಾಣಂ, ಕರ್ನಾಟಕ ಸಾಹಿತ್ಯ Mwwwwwwmwwwhwww wwrwwwmwwww ವೇಗನೊಳ್ ಪೊರ್ದೊಳ್, ಇತ್ಯಕುಮಾರನುಂ ಧರಣೀತಳದ ಶಿಲಾ ತಳಕವತರಿಸಿ ಬರ್ಸನ್ನೆಗಮಾತನ ಪೂರ್ವಭವದ ಹಿರಿಯಬೈ ದೇವ ಶ್ರೀಯೆಂಒಳ ಯಕ್ಷಿಯಾಗಿರ್ದಾಕ ಒಂದುನಿಲಕರಕಮಲದಿಂ ಶರೀರಸ್ಸರ್ಶನಂಗಯ್ತು ಪರಿಶ್ರಮ ಮನಾರಿಸಿ ಕೆಂಚನಗುಜ ಬೆಳಗಣ ಮತುವಂ ಸಗವೇಟ್ಟುದು೦ ಯಕ್ಷೀಯವಹನಮಂ ಪ್ರಮಾಣ ಮಾಡಿ ಪೊತ್ತು ತನ್ಮಧ್ಯ ಶಿಲಾಸ್ತಂಭದ ಮೇಗಿರ್ದಿರುಳೆಲ್ಲಂ ಸಂಜನಮಸ್ಕಾರ ಸದನ ನೋ ದುತ್ರಂ ಪ್ರಭಾತದೊಳದಖತ್ತರ ದಿಗ್ಟಾಗದೊಳಿರ್ದ ಜಿನಾಲಯದ ಜಿನಬಿಂಬ ಮನ ರ್ತಿಸಿ ನಮಸ್ಕಾರಂಗೆಯ್ಯುದಂ ಅಲ್ಲಿಯ ಸಮಸ್ತ ಪ೦ಚಕ್ರವಾ ಯ್ಯ, ಕೂರ್ಮವಾ ತಪತ್ರನಾ ಯ್ತು, ಸಹಸ್ರ ಫಣಭುಜಂಗಂ ದ೦ಡರತ್ನನಾಯ್ತು; ದರ್ದುರಂ ಹೂಡಾ ಮಣಿ ಯಾ ಯ್ತು; ನಕ್ರಂಜರ್ಮರತ್ನವಾಯ್ತು;ರಕ್ತವೃಶ್ಚಿಕಂಕಾಕಿಸೀ ರತ್ನ ನಾಯ್ಡು. ಸುಕ್ಷಿಸೆಟ್ಟುಹಗೇಶದಿಂ ಚಕ್ರರತ್ನ ಮನಕ್ಕೆ ದಂಡರತ್ನಮಂಸಿಡಿದು ಪ್ರದ್ಯೋತನಾನು ಚನ೯ರ ತೋ ಸಾಸಹನ:ಗಿ ಯಕ್ಷಿಕೆ, ಸರ್ವರತ್ನ ಮಯಾಭರಣಗಳ೦ ತೊಟ್ಟು ಗುಹೆಯ೦ ಪೊದು ಧಮರ್ವೆಗಂಗೆ ಮಾನಭಂಗ ಮಾಡಿದ ಸುಪಾವತಿವೆರಸ ಸುರ ಗಿರಿಯ ನ ಸಮವಸರಣಮಂಡಲಮಂ ಪೊಕ್ಕು ಗುಣಪಾಲಟಿನಂನತಿಯಂ ಒ೦ದಿಸಿ ಕುಬೇರ ಶ್ರೀಯುವ ವಸುನಿಲನುವc ವಿನಯದಿ ಕಂಡು ತದಾ ಶಿರ್ವ ದಮ ಕೈ ಕೊಂಡು ಸು .ವತಿ ಯ ಪ್ರಭಾವದಿಂದಂ ಎನಗಿಸಿತು ಎಭೂತಿಯಾದು ಗೆಂದು ಆಕೆಯ ಪ್ರಶಂಸೆಗೆ ಯು ಪೂರ್ವೋಕ್ಕೆ ಸಪ್ತ ದಿನದೊ ಮಹಾ ವಿಭೂತಿಯಿ೦ ವೊವಲಂ ಪೊಕ್ಕು ವಸುಪಾಲ೦, ವಾಂಖೇಣಿ ಮೊದಲಾಗೆ ಪಲಂಬರ' ಕನ್ನೆಯರಂ ಶ್ರೀಪಾಲನುಂ ಜಯವತಿ ಮೊದಲಾಗಿ ಎತ್ತುನಾಲ್ವರ' ಕನ್ನ ಯರಂ ಮದುವಸಿಲೆ ಜಯವತಿಗೆ ಸ್ವರ್ಗಾವತರಣ ಪೂರ್ವಕ೦ಗುಣ ಪಾಲನ೦ಬ ಮಗಂಪ್ರಟ್ಟ ಶ್ರೀಪಾಲಂಗೆ ಚಕ್ರರತ್ನಂಪ್ರಟ್ಟೆ ದಶ೦ಗಭೂಗಮನನು ಭವಿಸಿ ಗುಣಪಾಲ ಕುಮಾರ೦ಗೆ ಜಯವತಿ ಗಳ ಅಣ್ಣನಪ್ಪಜಯವರ್ಮನ ಮಗಳ ಜಯಸೇನೆಯುಮಂ ಅಶನಿವರನ ಶನಿವೇದನ ಮನೋವೇಗನbಕೇತು ಶಿವಪ್ರಧೃತಿಗಳ ಮಗಳಿರುಮಂ ತಂದು ಸಿವಾಹ ವಿಧಿಯಂ ಮಾಡೆ ಮತ್ತೊಂದುದಿವಸಂ ಚಂದ್ರಗ್ರಹಣಮಂ ಕಂಡು ಸರ್ವೆಗಗಿಂಗುಣ ಸಾಲಕು ರಂ, ಆತ್ಮೀಯು ಪೂರ್ವ ಸಂಬಂಧಮಂ ತನ್ನೊಳಿಂತೆಂದು ಒಗೆದಂ-ಪ್ರಷ್ಟರಾರ್ಧದ ಪರದೇಹದ ಪದ್ಮ ವಿಷಯದ ಕಾ೦ತ ಪರಮನಾಳೆ ಕನಕರಥಂಗಂ ಕನಕಪ್ರಭಾದೇ ಇಗ ಕನಿಕಪ್ರಭನಂ ಮಗನಾಗಿ ಒಹಿರುದ್ಯಾನ ಕೇಳಿದೆy ನಿಜವಲ್ಲಭೆ ಎದ್ದು | ಭಾದೇವಿ ಸರ್ಪದಸ್ಥೆ ಯಾಗೆ ತದ್ವಿಯೋಗದಿಂ ಮಾತೃ-ತೃಎಂಧುಜನಂ ಬೆರಸುಸಮಾಧಿ ಗುಪ್ತರ ಪಕ್ಕದೆ ದೀಕ್ಷೆಗೊಂಡು ನೋಡಶಭಾವನೆಗಳಿc ತೀರ್ಥಕರ ಪ್ರಖ್ಯಮಂ ಕಟ್ಟಿ ಜೀ ವಿತಾ೦ತ್ಯದೊಳ' ಜಯಂತ ವಿಮಾನದೊಳ ಹಂದ್ರನಾಗಿ ಪಟ್ಟಿ ತನ್ನ ಬಂದುದಂ ಒಗೆ ನನ್ನ ಗಂ ಮು೦ಪೇಟ್ಟ ಹಿರಣ್ಯವರ್ಮನ ಪ್ರಿಯದತ್ತೆಯ ಪ್ರಭಾವತಿಯ ತಂದೆ ಸಿರಪ್ಪ ಆದಿತ್ಯ ಗತಿಯುಂ ಸಮುದ್ರದತ್ತನುಂ ವಾಯುರಥನುಂ ಕಾಂತಿಕ ದೇವ ರಾಗಿರ್ದವರುಂ ಬಂದು ತನ್ನಂಪತಿ ಸೋಧಿಸಿ ಗುಣ ಪಾಲ ಕುಮಾರಂ ಸಂಯಮಮಂ ಕೈಕೊಂಡು ತೀರ್ಥಕರತ್ನಮಂ ನಡೆದಂ, ಸುಖಾವತಿಯಮಗಂಯಶಃ ಪಾಲ೦ ಪ್ರಥ ಮಗಣಧರ ನಾದಂ ಶ್ರೀಪಾಲ ಚಕ್ರವತಿಳಿಯುಂ ಧರ್ಮಶ್ರವಣ ಪೂರ್ವಕಂ ಅತೃಭ ವಸಂಬಂಧಮುಂಬೆಸಗೊಳೆ ತೀರ್ಥಕರರ' ಇಂತೆಂದು ಬೆಸಸಿದರೆಂದು ಸುಲೋಚನ ಜಯ ಕುಮರಂಗ ಸೇ ಟಪ್' ತಗುಳ೪'. ೪೦