ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಷತ್ಪತ್ರಿಕೆ. ಚಾವುಂಡರಾಯ ಪ್ರರಣ೦. ಏಪ್ರಿಲ್ ೧೯೧೮ ಎmmmmmmmmmmmmmmmmmw ಪುಂಡರೀಕಿಣಿಯಂಯಶಃ ಪಾಲ೦ ಪ್ರತಿಪಾಲಸುತಿರ್ಪಿನಂ ಆಪೊಳಲ ಸೆಟ್ಟ ಸರ್ವ ಸನ್ನದ್ಧಂ ಆತಂಗೆ ಸಾಗರ ಸೇನನ ಒಡವಟ್ಟಿ ದದೇವ ಶ್ರೀಯುಧನಂಒಯುನೂರ ವುಟ್ಟಿದ ಧನ ಶ್ರೀಯುಂ ಭಾರೆಯರಾದರ°, ಅವರೊಳ್ ದೇವಶ್ರೀಗೆ ವೈಶ್ರವಣದತ್ತ ನೆಂಬ ಮಗನುಂ ವೈಶ್ರವಣದತ್ತೆಯೆಂಬ ಮಗಳು, ಆ ಧನಶ್ರೀಗೆಸರ್ವದಯತನಂಬ ಮಗನುಂ ಸರ್ವದಯತೆಯೆಂಬ ಮಗಳು ಮಾದರಸರ್ವ ಸಮೃದ್ದ ಮೊಡವಟ್ಟಿದ ಸಾಗರಸೆನೆಗಂ ಸಾಗರದತ್ತನುಂ ಸಮುದ್ರದತ್ತನುವೆಂಬ ಮಗಂದಿರುಂ ಸಾಗರದ ಯೆಂಬ ಮಗಳು ಮಾದರ' ಆಸರ್ವದಯತ ಶ್ರೇಷ್ಠಿ ಗೆ ಸಾಗರಸೇನನಮಗಳ ಜಯಸೇ ನೆಯುಂ ಧನಂಜಯನಗಳ ಧನದತ್ತೆಯುಂ ಸೊಂಡಿರಾ ಗೆ ವೈಶ್ರವಣದತ್ತಗೆ ಸಾಗ ರದ ಭಾರ್ಟಿ ಯಾದy'. ಸಾಗರದತ್ತ೦ಗೆ ವೈಶ್ರವಣದತ್ತ ಭಾರೆಯಾದಳ' ಸಮು ದ್ರದತ್ತಂಗೆ ಸರ್ವದಯತೆ ಘರ್ಜಿಯಾದಳ, ಇಂತೆಲ್ಲರುಂ ಸುಖಮರ್ಪಿನಂ ಒಂ ದುದಿವಸ೦ಧನಂಜಯ, ಸರಾರ್ಥರತ್ನ ಮಂ ಸಾಗುಗಮೆಂದು ಯಶಪಾಲ೦ಗೆ ಕೊಂ ಡುಡೆ ಅರಸನಾತನು ಮನ್ನಿಸಿ ಪಿರಿದು ಮೊಡವೆಯಂ ಕೊಡದಂ ಕೇಳ್ಳು `ಪೊಲೊಳ್ ಉಳ್ಳ ಸರದಕ್ಕಿ೦ಧನಾಜ೯ ನಗೆ ಪೋಗಲೆಂದು ಕೆಲದೂರದೊಳ' ಬಿಟ್ಟಿತೆ ಸಮುದ್ರದ ಮಗು ಒಂದುಖ ತುಕಾಲ ಪ್ರಾಪ್ತಿಯಾಗಿರ್ದ ಸರ್ವದಯತೆಯೊಳ್ ನೆರೆದು ಸಾಭಿಜ್ಞಾನದುಂಗುರಗುಂ ಕೊಟ್ಟು ಆರು ಮಡಿಯದಿರಿರುಳೆ ಸಾರ್ಥಮಂ ಕಡೆ ಪೋದಂ, ಇತ್ತ ಸರ್ವದಯತ ಗರ್ಭವಂ ತಾ ಸಾಗರ ದತ್ತ೦ ಕಾಡು ದುಶ್ಚರಿತೆಯೆಂದು ದೂತಿ ಸಮುದ್ರದತ್ತ ಬಂದು ಪೋದ ವೃತ್ತಾಂತಮಂ ಆಕೆ ಸೇಬತಿಯುಂ ಮನೆ ಯಂ ಪೊಂವಡಿಸಿ ಕಳೆಯೆ ತಮ್ಮಣ್ಣಂ ಸರ್ವದಯತ ನಾಕಯ ಕೈಯುಂಗುರಮಂಕಂಡು ತನ್ನ ಮನೆಯ ಪ್ರಗಯದಿರ್ದೊಡೆ ಆತನ ಮನೆಯ ಕೆಲಗೊಳ• ಒಂದು ಮನೆಯೊಳಿರ್ದು ಮಗನಂ ಪಡೆಯ ಸರ್ವದಯ ತನಮಗಿದು ಕುಲಸ ಛವಮೆಂದು ಆ ಮಗನಂ ಒರ್ವ ಪರಿಚಾರಕನ ಕೈಯೊಳ' ಕೊಟ್ಟ ಜಿಸುವ ರ್ಬದಿಂದಳ್ಳಿದೊಡೆ ಆತಂ ಚತುಭಾವವೆರಸು ವಿದ್ಯೆಯಲಸಾಧಿಸಲೆಂದು .ತೃವನಕ್ಕೆ ವಂದಜಯಧೆ ಮನೆಂಬ ಶೆಟ್ಟಿ ಯ ಕೆಳೆಯನಪ್ಪ ದ್ಯಾಧರನ ಕೈಯೊಳ ಕೊಪಿ ಆತಂ ತನ್ನಾ ಭೋಗ ಪ್ರರಕ್ಕುಯ್ಯು ಜಿತಶತ್ರುವೆಂಸಿ ನೆಸರನಿಟ್ಟ ನಡೆಭತ್ತಿಗಳಿ೦. ಇತ್ತ ಸರ್ವದಯಿತಿ ವತ್ರನಿಯೋಗ ದುಃ: ಸೀನಿಂದ ಬೆನ್ನು ಸತ್ಯು ಪ್ರರ.ಷನಾಗಿ ಪಟ್ಟಿ ಗೊಳಿ', ಇತ್ತ ಸಮುದ್ರದy೦ ಸಾರ್ಥದೊಡನೆ ಬಂದು ನಿಜಭಾರ್ಯಯ ವೃತ್ತಾಂತನು ಕೇಳು ತಮ್ಮಣ್ಣಂಗೆ ಕಿನಿಸಿ ನಿರಪರಾಧೆಯನ್ನ ಹೆಂಡತಿ ಗೆಡೆಗೊಟ್ಟಿ ನಿಲ್ಲೆಂದು ಸರ್ವದಯತ ಸೆಟ್ಟಿ ಗೆ ಕರ, ಮುಳಿದಿರ್ತಿನಂ ವೈಶ್ರವಣ ದತ್ತಂ ಪಿರಿಯನಾಗಿರ್ದ೦ತ ಸಿಟ್ಟಿ ಪದದೊಳ್ ತಾ೦ ನಿಂದನಂದತಿ ಕೋಧದಿ೦ ಸಾಗರ ದತ್ತ ಸಮುದ್ರದತ್ತ' ವರಸು ಮೂವರು೦ ತಸಪಟ್ಟರೆ, ಇನ್ನೊಂದು ದಿವಸ ಸರ್ವ ದಯಿ ತಸೆಟ್ಟ ಜಿತಶತ್ರುವಂ ಸಭೆಯೊge ಕಂಡು ಸಮುದ್ರದತ್ಯನೂಳನುರೂಪನ ನೀನಾ ರ್ಗೇಂದು ( ಇಟ್ಟಿಗೆಯಂದು) ಬೆಸಗೊಳೆ ಚಿತಶತ್ರುನಿಜವೃತ್ತಾಂತ ಮಲ್ಲಮಂಗೇತಿ ತತ್ತರ ಮುದ್ರಿಕಾ ದರ್ಶನದಿಂದಂ ನಂಬಿ ತನ್ನಳವನಪ್ಪದಂ ನಿಶ್ಚಯಿಸಿ ತಾನುಂ ತನ್ನ ಮೈದು ನನುಂ ಪರೀಕ್ಷಿಸದೆನೆಗಟ್ಟುದಕ್ಕೆನಿರ್ವಗವಾಗಿ ಸರ್ವ ಶ್ರೀಯಿಂದ ತನ್ನ ಮಗಳು ನಂ ಸರ್ದಸ್ವ ಮುಮಂ ಸೆಟ್ಟಿ ವಾಟಮಂ ಜಿತಶತ್ರುಗೆ ಕೊಟ್ಟು ಆಯುಧಾಮನುಂಜಯಭಾ ೧