ಪುಟ:ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ಸಂಪುಟ 2.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕyಯುಕ್ತಿ ಸ೦h ಟೈತ್ರ ಚಾವುಂಡರಾಯಪುರಾಣಂ, ಕರ್ಣೆಟಕ ಸಾಹಿತ್ಯ Mommmmmmmmmmmmmmmmmmm ಮಯುಂ ಜಯಸೇನೆಯ ೨ಂಧನದಿಯುಂ ಸಾಗರದಿಯು: ವೈಶ್ರವಣದತ್ತೆಯುಂ ಮೊದಲಾಗೆ ಪಲಂಬರುಂಬೆರಸು ಯತಿವರರ ಸಮೀಪದೊಳ' ಸಂಯಮಮಂ ಕೈ ಕೊಂಡು ಕಾಲಾಂತರದೊಳ್ ಸುರಲೋಕದೊಳ€ ಪಟ್ಟಿ ಬ೦ದಿಲ್ಲಿ ಜಯಧಾಮಂ ವಸು ಪಾಲನಯೋಂ, ಜಯಭಾಮ ಜಯಾವತಿಯಾದಳ, ಜಯಸೇನೆ ವಪ್ಪಿಲೆಯಾದಳ, ಧನದ ಮದನವತಿಯಾದಳ', ಸಾಗರಗ ಸು ರಾವತಿಯಾದಳ, ವೈಶ್ರವಣದತೆ ವಿದ್ಯುದ್ವೇಗೆಯಾದ, ಸಾಗರರತ್ಯ೦ ಪ್ರರೂರವನಮಗಂ ಹರಿವರನಾದೊಂ, ಸಮುದ್ರ ದತ್ತನುಂ ಜ್ವಲನವೇಗನನಗಂ ಧಮವೇಗನಾದೊ೦, ವೈಶ್ರವಣದತ್ತನ ಶನಿವೇಗನಾ ದೊ೦, ಸರ್ವದಯಿ ತಸೆಟ್ಟಿ ಪಿನೀಂ ಶ್ರೀಪಾಲ ಚಕ್ರವರ್ತಿಯಾದಯ, ಸರ್ವದಯಿತೆಗೆ ಪ್ರತ್ರ ಜೋಗವನಂದು ನೀ೦ಮಾಡಿದುದರಿ'೦ ಮಾತೃವಿಯೋಗವುಂ ಪಿತೃವಿಯೋ ಗಮುಬಂಧುವಿಯೋಗ ಮುವಾದುದು, ಅಂದಿನ ಶಿಶುವಂಕೊಲ್ಲದುದಚಿ೦ ಮತ್ತಂ ಮತ್ತು ನಿನಗೆ ಒಂದು ಸಮಾಗಮ ದಾದುದು, ಅಂದಿನ ಕೆಳೆಯು ೨ ಪಗೆಯುವಿಗಳ ಕೆಫೆಯು ಪಗೆ ಯುನಗರ' ಅಂದಿನ ತಪದ ಫಲದಿಂ ನೀಂ ಚಕ್ರಧರನುಂ ಚರಮದೇ ಹಧರನು ಆದಯ', ಎಂದು ತೀರ್ಥಕರರ' ಬೆಸಸಿದೊಡನಿಬರು ಪರಸ್ಪರ ,ರೋಧ ರಹಿತರಾಗರ', ಶ್ರೀಪಾಲ ಚಕ್ರವತಿ ಸು ಾವತಿಯ ಮಗ ನರಪಾಲಂಗೆ ರಾಜ್ಯಮು ಕೊಟ್ಟ ಜಯವತಿ ಮೊದಲಾಗೆ ಸಲರು ಮರಸಿಯರು ವಸುಪಾಲಂ ಮೊದಲಾಗೆ ಪಂಚರು ಮರಸುಗಳು, ಬೆರಸು ಸಂಯಮಮಂ ಕೈಕೊಂಡು ಮುಕ್ತಿಗೆ ಸಂದರ್. ಅರಸಿಯರ' ಇರುಷ ಬಂದಿಗಟ್ಟಿ, ದೇವರಾದರೆ', ಎಂದು ಜಿನಸತಿ ಸೇತಿ ನಾವು ಮಲ್ಲಿಗೆ ವಂದನಾ ಭಕ್ತಿಗೆ ಫೋಗಿ ಕೇಟ್ಟಿ ಎಂದು ಸುಲೋಚನ ಸೇವಿತಿ ಸಭೆಯಲ್ಲವಾ ಶ್ಚರ್ಯ೦ಗೆ ಜಯ ಕುಮಾರ೦ಗೆ ಪೂರ್ವಜನ್ಮದ ಪ್ರಜ್ಞಪ್ತಿ ಮೊದಲಾಗೆ ಇದ್ಯೆಗಳೆಲ್ಲು ಒಂದು ಬೆಸಕೆಯ್ಯ ತಡವಟ್ಟಿದ ವಿಜಯ ಕುಮಾರಗೆ ರಾಜ್ಯಭಾರಮನಸ್ಸೆಸಿ ಸುಲೋಚನ ವೆರಸು ಯಥೇಷ್ಟ ವಿವಿಧ ವಿದ್ಯಾ ವಾಹನಂ ಜಲಧಿ ಸರಲ ವನನದೀ ಇನಾದಿ ಪ್ರದೇಶಗಳ ಜಯಕುಮಾರ, ಏಹಾರಿಸುತ್ತ ಒಂದು ದಿವಸ ಕೈ ಲಾಸಪರ್ವತದ ಎನಗೊಳ ಸುಲೋಚನೆಯು ಇಸಿಸಾನು ಮಗು ಸಹಾಲಸುವನೆ ಗC ಒರ್ವಳ' ಎಂದು ವಿಜಯಾರ್ಧದ ಉತ್ತರ ಶ್ರೇಣಿಯ ಮನೋಹರ ಷದದ ರತ್ನ ಫರಮನ ಆ .೨ಗಳ ಗಾಂಧಾರಂಗ ಸುಪ್ರಭಾದೇಗು ಇಟ್ಟದ ವಿದ್ಯುತ್ರ ಅನುಪಿ ನಗ್ಯಾಧರನ ಫೆಂಡತಿಯೆ : ಮುನ್ನ ಮಹಾಮೇರು ನುಗನಗೊಳ' ನಿನ್ನ ಕಂಡಾರಕ್ಕೆ ಪಿನಾc ನಿನ್ನನರಸುತ್ತು ಬಂದಿಲ್ಲಿ ಕಂಡೆನೆಂದು Tರಿ ಜನಗಳ ನಾಗ ಕರೆದು ನಿಜಾಫಿಷಿತವನು ಜೆ ಜಯ ಕುಮಾರ೦ ಸೈಗಾರಸಂ ತೋಷವ್ರತ ಮುಂಟದdo ಪರ೦ಗನಾ ಸಂಗವೆನಗಾಗದೆಂಬುದು ಆಕೆ ಮುಳಿದು ರಾಕ್ಷಸೀ ರೂಪದಿಂದೆತ್ತಿಕೊಂಡು ಪೋಗಲ್' ಒಗೆಯೆ ಈಗೊಮ್ಮುತ್ತಿಗಳ ಸುಲೋಚನೆ ಕಂಡು ಒಗ್ಗಿಸಿದೊಡೆ ಆಕೆಯ ಪತಿವ್ರತಾ ಗುಣಮಹಾತ್ಮ ಭಯದಿ೦ ಅದೃಶ್ಯಾಗಿಪೋದಳ', ದೇವರ್ಕಳು ಆವರಿರ್ವರುಮಂ ಪ್ರಶಂಸೆಗೆಮ್ಮು ಪೂಜಿಸಿ ಪೋದೊಡೆ ಆತಂಗಾದುಪಸ ರ್ಗಮೆಂತಾದುದೆಂದೊಡೆ ಮರ್ಹಂದ್ರ: ಸುರಸಭೆಯೊಳ' ಮೇಘಶ್ವರನ ಸುಲೋಚ ನಯ ಶೀಲ ಮಹಾತ್ಮ ಮಂ ಪೋಗತಿ ಪರೀಕ್ಷಿಸಲೆಂದು ಸೌಧರ್ಮಕಲ್ಪದ ರವಿಪ್ರ ಭವಿಮಾನದ ರವಿಪ್ರಭದೇವಂ ತನ್ನ ಕಾಂಚನೆಯೆಂಬ ದೇವಿಯನಟ್ಟಿ ದೊಡೆ ಆಕೆ ಬಂ ದು 'ಇನಿತುಪಸಗಳು ಮಾಡಿಪೋಗಿ ಪೊಗಳಲ್ಲಿ ಆ ದೇವಂ ಜನಸಹಿತಂ ಒಂದು ಈಜಿಸಿ ನಿಮ್ಮನ್ನಗೆಯ ಪರಾಧಮಕ್ಷಮಿಸಿ ಸೆರಿಸುವರೆಂದು ಪೋದಂ. ೪೨